-
ಲಾಲಲ್ಲಲಲಾ ಲಲ್ಲಲಲಾಲಾ
ಲಲ್ಲಲಲಲಾ ಲಲಾ ಆಆಆ...
ಓಓಓಓಓ ಓಓಓಓಓ
ವನರಾಣಿ ಎಲ್ಲಿಂದ ತಂದೇ
ವನರಾಣಿ ಎಲ್ಲಿಂದ ತಂದೇ
ಚೆಲುವಾ ಮನವಾ ಸೆಳೆವ
ಸುಂದರ ಭಾವ ಹೋಯ್
ವನರಾಣಿ ಎಲ್ಲಿಂದ ತಂದೇ ಚೆಲುವಾ
ಮನವಾ ಸೆಳೆವ ಸುಂದರ ಭಾವ ಹೋಯ್
ಹೇಳೇ ವನರಾಣಿ ಎಲ್ಲಿಂದ ತಂದೇ
ಎಲ್ಲ ಸಿಂಗಾರ ವಯ್ಯಾರ ಯಾವುದೇ
ನಲ್ಲೆ ನಿನಗಿಂತ ಪ್ರಸ್ತಾವ ಯಾವುದೇ
ಎಲ್ಲ ಸಿಂಗಾರ ವಯ್ಯಾರ ಯಾವುದೇ
ನಲ್ಲೆ ನಿನಗಿಂತ ಪ್ರಸ್ತಾವ ಸಿರಿ ಯಾವುದೇ
ಈ ಪರಿಯಾ ಮೈಸಿರಿಯಾ
ಈ ಪರಿಯಾ ಮೈಸಿರಿಯಾ
ಯಾವಲ್ಲಿ ನೀ ತಂದೆ ಜಾಣೇ
ಹೇಳೇ ವನರಾಣಿ ಎಲ್ಲಿಂದ ತಂದೇ ಚೆಲುವಾ
ಮನವಾ ಸೆಳೆವ ಸುಂದರ ಭಾವ ಹೋಯ್
ಹೇಳೇ ವನರಾಣಿ ಎಲ್ಲಿಂದ ತಂದೇ
ಬಿಡುವೇ ಇಲ್ಲದ ಸಡಗರವೇನೇ ಆಆಆ...
ಬಿಡುವೇ ಇಲ್ಲದ ಸಡಗರವೇನೇ
ಸಂತಸವೀವಾ ಸಂಭ್ರಮವೇನೇ
ಸಂತಸವೀವಾ ಸಂಭ್ರಮವೇನೇ
ಎಲ್ಲೆಲ್ಲೂ ತುಂಬಿರುವೇ ನೂರಾರೂ ಸಾಧನ
ಎಲ್ಲೆಲ್ಲೂ ತುಂಬಿರುವೇ ನೂರಾರೂ ಸಾಧನ
ಪತಿ ನಿನ್ನಾ ಜೀವನ ಪಾವನ ಆಆಆ..
ಬದುಕಿರುವೇ ಕಣ್ಮನ
ಹೇಳೇ ವನರಾಣಿ ಎಲ್ಲಿಂದ ತಂದೇ ಚೆಲುವಾ
ಮನವಾ ಸೆಳೆವ ಸುಂದರ ಭಾವ ಹೋಯ್
ಹೇಳೇ ವನರಾಣಿ ಎಲ್ಲಿಂದ ತಂದೇ
-
ಲಾಲಲ್ಲಲಲಾ ಲಲ್ಲಲಲಾಲಾ
ಲಲ್ಲಲಲಲಾ ಲಲಾ ಆಆಆ...
ಓಓಓಓಓ ಓಓಓಓಓ
ವನರಾಣಿ ಎಲ್ಲಿಂದ ತಂದೇ
ವನರಾಣಿ ಎಲ್ಲಿಂದ ತಂದೇ
ಚೆಲುವಾ ಮನವಾ ಸೆಳೆವ
ಸುಂದರ ಭಾವ ಹೋಯ್
ವನರಾಣಿ ಎಲ್ಲಿಂದ ತಂದೇ ಚೆಲುವಾ
ಮನವಾ ಸೆಳೆವ ಸುಂದರ ಭಾವ ಹೋಯ್
ಹೇಳೇ ವನರಾಣಿ ಎಲ್ಲಿಂದ ತಂದೇ
ಎಲ್ಲ ಸಿಂಗಾರ ವಯ್ಯಾರ ಯಾವುದೇ
ನಲ್ಲೆ ನಿನಗಿಂತ ಪ್ರಸ್ತಾವ ಯಾವುದೇ
ಎಲ್ಲ ಸಿಂಗಾರ ವಯ್ಯಾರ ಯಾವುದೇ
ನಲ್ಲೆ ನಿನಗಿಂತ ಪ್ರಸ್ತಾವ ಸಿರಿ ಯಾವುದೇ
ಈ ಪರಿಯಾ ಮೈಸಿರಿಯಾ
ಈ ಪರಿಯಾ ಮೈಸಿರಿಯಾ
ಯಾವಲ್ಲಿ ನೀ ತಂದೆ ಜಾಣೇ
ಹೇಳೇ ವನರಾಣಿ ಎಲ್ಲಿಂದ ತಂದೇ ಚೆಲುವಾ
ಮನವಾ ಸೆಳೆವ ಸುಂದರ ಭಾವ ಹೋಯ್
ಹೇಳೇ ವನರಾಣಿ ಎಲ್ಲಿಂದ ತಂದೇ
ಬಿಡುವೇ ಇಲ್ಲದ ಸಡಗರವೇನೇ ಆಆಆ...
ಬಿಡುವೇ ಇಲ್ಲದ ಸಡಗರವೇನೇ
ಸಂತಸವೀವಾ ಸಂಭ್ರಮವೇನೇ
ಸಂತಸವೀವಾ ಸಂಭ್ರಮವೇನೇ
ಎಲ್ಲೆಲ್ಲೂ ತುಂಬಿರುವೇ ನೂರಾರೂ ಸಾಧನ
ಎಲ್ಲೆಲ್ಲೂ ತುಂಬಿರುವೇ ನೂರಾರೂ ಸಾಧನ
ಪತಿ ನಿನ್ನಾ ಜೀವನ ಪಾವನ ಆಆಆ..
ಬದುಕಿರುವೇ ಕಣ್ಮನ
ಹೇಳೇ ವನರಾಣಿ ಎಲ್ಲಿಂದ ತಂದೇ ಚೆಲುವಾ
ಮನವಾ ಸೆಳೆವ ಸುಂದರ ಭಾವ ಹೋಯ್
ಹೇಳೇ ವನರಾಣಿ ಎಲ್ಲಿಂದ ತಂದೇ
Vanarani Elliinda song lyrics from Kannada Movie Sadarame starring Gubbi Veeranna, Sahukar Janaki,, Lyrics penned by Ku Ra Seetharama Shastry Sung by P Susheela, Music Composed by R Sudarshanam, R Govardhan, film is Directed by Ku Ra Seetharama Shastry and film is released on 1956