-
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಈ ಸೀಮೆಗೇಲ್ಲಾ ಒಬ್ಬನೇ ನಾ ಜಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಬಿಲ್ಲಿನಿಂದ ಬಿಟ್ಟ ಹಾಗೇ ಸೂಯ್ಯ ಬಾಣ
ನೀ ಬೀರಿ ಬೀರಿ ವಾರೆಗಣ್ಣ ಬಿನ್ನಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಕೈ ಕೆಸರಾಗದೇ ಮಾಡುವೇ...
ಮೈ ಬೆವರದ ದುಡಿಮೆಯ
ನನಗಾಗಿ ಕೂಡ್ಸವ್ನೆ ಹಣಗಾರ...
ರಾಶಿ ಬಂಗಾರ
ಕೊಟ್ಟೇನೆ ಅಂತ ಕಾದೌನೇ ಪೂರ....
ಸದ್ಯ ಕೊಟ್ಟೆನೇ ಅಂತಾ ಕಾದೌನೇ ಪೂರಾ..
ಅವನಾ ಬುರುಡೆಗೇ ಕಾಸುವೇ ಬಿಸಿನೀರ..
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನ ನನ್ನ ಪುರಾಣವ ಕೇಳಬ್ಯಾಡವೇ
ಕೇಳಬ್ಯಾಡವೇ ಕೇಳಬ್ಯಾಡವೇ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಕೋಟೆ ಮ್ಯಾಲೇ ನಿನ್ನ ಬಚ್ಚಿಟ್ಟೂ..
ಕಣ್ಣಮುಚ್ಚಿದನೊಬ್ಬ ಕೂಲಿಯಣ್ಣ...
ಮೂಟೆ ನೂಲೇಣಿ ಬಲವಾಗಿ ಕಟ್ಟಿ...
ಕಾದಿದನು ಇನ್ನೊಬ್ಬ ಕಿರುಗಣ್ಣ..
ಇಬ್ಬರಿಗೂ ಕೈ ಕೊಟ್ಟ ಮತ್ತೊಬ್ಬ ಅಣ್ಣ...
ಆಆಆ ಆಆಆಆ ಆಆಆ
ಈ ಇಬ್ಬರಿಗೂ ಕೈ ಕೊಟ್ಟ ಮತ್ತೊಬ್ಬ ಅಣ್ಣ
ಆ ಭೂಪತಿ ನಾನೇ ನರಿಯಣ್ಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಹತ್ತು ಜೀವಗಳ ಕುತ್ತಿಗೆ ಕೈ ಇಕ್ಕೀ ..
ಹೊತ್ತೂ ಕೂಳುಂಬುವ ನರಮಾನವ
ನೂರೂ ಮಂದಿಯ ಹೊಟ್ಟೆ ಮ್ಯಾಲೇ ಹೊಡೆದೂ ...
ಉಉಉಉಉ
ಹಣಗಾರ ಹೇರುವ ಬಂಗಾರವ
ಹಣಗಾರರ ಸುಲಿಗೆ ಮಾಡ್ಯಾನೋ ಅರಸ...
ಆಅಅಅ ಆಅಅಅ
ಈ ಹಣಗಾರರ ಸುಲಿಗೆ ಮಾಡ್ಯಾನೋ ಅರಸ
ಈ ಸುಲಿಗೆಯ ಕಸುಬಿಗೇ ಗುರೂ ನಾನೇ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
-
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಈ ಸೀಮೆಗೇಲ್ಲಾ ಒಬ್ಬನೇ ನಾ ಜಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಬಿಲ್ಲಿನಿಂದ ಬಿಟ್ಟ ಹಾಗೇ ಸೂಯ್ಯ ಬಾಣ
ನೀ ಬೀರಿ ಬೀರಿ ವಾರೆಗಣ್ಣ ಬಿನ್ನಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಕೈ ಕೆಸರಾಗದೇ ಮಾಡುವೇ...
ಮೈ ಬೆವರದ ದುಡಿಮೆಯ
ನನಗಾಗಿ ಕೂಡ್ಸವ್ನೆ ಹಣಗಾರ...
ರಾಶಿ ಬಂಗಾರ
ಕೊಟ್ಟೇನೆ ಅಂತ ಕಾದೌನೇ ಪೂರ....
ಸದ್ಯ ಕೊಟ್ಟೆನೇ ಅಂತಾ ಕಾದೌನೇ ಪೂರಾ..
ಅವನಾ ಬುರುಡೆಗೇ ಕಾಸುವೇ ಬಿಸಿನೀರ..
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನ ನನ್ನ ಪುರಾಣವ ಕೇಳಬ್ಯಾಡವೇ
ಕೇಳಬ್ಯಾಡವೇ ಕೇಳಬ್ಯಾಡವೇ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಕೋಟೆ ಮ್ಯಾಲೇ ನಿನ್ನ ಬಚ್ಚಿಟ್ಟೂ..
ಕಣ್ಣಮುಚ್ಚಿದನೊಬ್ಬ ಕೂಲಿಯಣ್ಣ...
ಮೂಟೆ ನೂಲೇಣಿ ಬಲವಾಗಿ ಕಟ್ಟಿ...
ಕಾದಿದನು ಇನ್ನೊಬ್ಬ ಕಿರುಗಣ್ಣ..
ಇಬ್ಬರಿಗೂ ಕೈ ಕೊಟ್ಟ ಮತ್ತೊಬ್ಬ ಅಣ್ಣ...
ಆಆಆ ಆಆಆಆ ಆಆಆ
ಈ ಇಬ್ಬರಿಗೂ ಕೈ ಕೊಟ್ಟ ಮತ್ತೊಬ್ಬ ಅಣ್ಣ
ಆ ಭೂಪತಿ ನಾನೇ ನರಿಯಣ್ಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಹತ್ತು ಜೀವಗಳ ಕುತ್ತಿಗೆ ಕೈ ಇಕ್ಕೀ ..
ಹೊತ್ತೂ ಕೂಳುಂಬುವ ನರಮಾನವ
ನೂರೂ ಮಂದಿಯ ಹೊಟ್ಟೆ ಮ್ಯಾಲೇ ಹೊಡೆದೂ ...
ಉಉಉಉಉ
ಹಣಗಾರ ಹೇರುವ ಬಂಗಾರವ
ಹಣಗಾರರ ಸುಲಿಗೆ ಮಾಡ್ಯಾನೋ ಅರಸ...
ಆಅಅಅ ಆಅಅಅ
ಈ ಹಣಗಾರರ ಸುಲಿಗೆ ಮಾಡ್ಯಾನೋ ಅರಸ
ಈ ಸುಲಿಗೆಯ ಕಸುಬಿಗೇ ಗುರೂ ನಾನೇ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
Chinna Kelbyaadve Nanna Puraana song lyrics from Kannada Movie Sadarame starring Gubbi Veeranna, Sahukar Janaki,, Lyrics penned by Ku Ra Seetharama Shastry Sung by T M Soundararajan, Music Composed by R Sudarshanam, R Govardhan, film is Directed by Ku Ra Seetharama Shastry and film is released on 1956