Kaanada Henna Lyrics

ಕಾಣದ ಹೆಣ್ಣಾ Lyrics

in Sadarame

in ಸದಾರಮೆ

LYRIC

Song Details Page after Lyrice

-
ಕಾಣದ ಹೆಣ್ಣಾ ಕರೆತಂದೋನೇ
ಜಾಣರ ಮೊರೆಗೆ ಮಸಿ ಬಳದೋನೇ 
ಚಾಂಗ್ ತಾನೇ ನಂಬಾಲೋ ಗೆಳೆಯಾ ನಾ ನಿನ್ನ 
ಆಟವೆಲ್ಲಾ ಮೂರೂ ದಿನ ಬಲ್ಲೇ ನಾ ನಿನ್ನ 
 
.. ಚೀಪಾಗೀ ಇರೋತನಕ ದೇವರಾಂಗೇ ಕಾಣತೀನೀ 
ಜೀವಾ... ನನ್ನ ಜೀವಾಗಿರೋತನಕ ದೇವರಾಂಗೇ ಕಾಣತೀನೀ    
ನಿನ್ನ ದೇವರಾಂಗೇ ಕಾಣತೀನೀ    
ಆಜ್ಞೆ ಇಟ್ಟ ಮೇಲೆ ನಾನೂ ಮೋಸ ಮಾಡೋ ಹೈದ ಅಲ್ಲಾ..  
ಆಜ್ಞೆ ಇಟ್ಟ ಮೇಲೆ ನಾನೂ ಮೋಸ ಮಾಡೋ ಹೈದ ಅಲ್ಲಾ..  
 ಅಲ್ಲಾ..  ಅಲ್ಲಾ..  ಅಲ್ಲಾ..  
 
ದಿಟವೋ ಸಟೆಯೋ ಬರಿಯುಕ್ತ ಕಥೆಯೂ 
ದಿವಸದ ಬಾಳೋ ಜನುಮದ ಹಾಳೋ 
ಹುತ್ತದಾಗೇ ಕೈಯ್ಯಾ .. ಮಡಗಿದಮ್ಯಾಲೇ... 
ತೆಪ್ಪೆಗಿರೂ ಮಣ್ಣೂ ಹಾವೂ ಚೇಳೋ 
ಚಾಂಗ್ ತಾನೇ ನಂಬಾಲೋ ಗೆಳೆಯಾ ನಾ ನಿನ್ನ 
ಆಟವೆಲ್ಲಾ ಮೂರೂ ದಿನ ಬಲ್ಲೇ ನಾ ನಿನ್ನ 
 
ಅಂಜಿಕೆಗೊಂದೇ ನಂಬಿಕೆ ಮದ್ದೂ
ಸುಖವೇ ಚಿಂತೆಗೇ ಸಿಡಿ ಮದ್ದೂ 
ಅಂಜಿಕೆಗೊಂದೇ ನಂಬಿಕೆ ಮದ್ದೂ
ಸುಖವೇ ಚಿಂತೆಗೇ ಸಿಡಿ ಮದ್ದೂ 
ಅದಕ್ಕೇ ಚಿನ್ನ ನಿನ್ನ ಕೈಯ್ಯಾರ ಕದ್ದೂ
ನಾಜೂಕಿನಿಂದ ನಾ ಕರತಂದದ್ದೂ 
 ಅದಕ್ಕೇ ಚಿನ್ನ ನಿನ್ನ ಕೈಯ್ಯಾರ ಕದ್ದೂ
ನಾಜೂಕಿನಿಂದ ನಾ ಕರತಂದದ್ದೂ  
ಓಓಓಓಓ ... ಓಓಓಓಓ ...
ಲಲ್ಲಲ್ಲಾ.. ಲಲ್ಲಲ್ಲಾ..  ಆಆಆ..
ಆಆಆ.. ಲೈವ್ ಲೈವ್ ಲೈವ್ 
 
ಅಂಜಿಕೆ ಬಿಟ್ಟೂ ನಂಬಿಕೆ ಇಟ್ಟೂ
ಮುಂಜಾನಿಂದ ಸಂಜೆತನಕ 
ಹಾಡಿ ಹಾಡಿ ಕುಣಿಯೋಣೂ ಲೋಕ ಆಳೋನೂ  
ಮೋಜಿನಾಗೇ ಗೆಳೆತನವ ಬೆಳೆಸಿ ಬಾಳೋನೂ.. 
ಹಾಡಿ ಹಾಡಿ ಕುಣಿಯೋಣೂ ಲೋಕ ಆಳೋನೂ  
 
ಲೋಕ ಆಳೋನೂ     
ಹೂಂ ಲೋಕ ಆಳೋನೂ  
ಹಾಡಿ ಹಾಡಿ                 
ಜೋಡಿ ಜೋಡಿ  
ನಾನೂ ನೀನೂ             
ಜೋಡಿ ಜೋಡಿ  
ಹಾಡಿ ಹಾಡಿ ಕುಣಿಯೋಣೂ ಲೋಕ ಆಳೋನೂ  
ಮೋಜಿನಾಗೇ ಗೆಳೆತನವ ಬೆಳೆಸಿ ಬಾಳೋನೂ.. 
ಬೆಳೆಸಿ ಬಾಳೋನೂ   
ಹ್ಹಾಂ .. ಬೆಳೆಸಿ ಬಾಳೋನೂ 

-
ಕಾಣದ ಹೆಣ್ಣಾ ಕರೆತಂದೋನೇ
ಜಾಣರ ಮೊರೆಗೆ ಮಸಿ ಬಳದೋನೇ 
ಚಾಂಗ್ ತಾನೇ ನಂಬಾಲೋ ಗೆಳೆಯಾ ನಾ ನಿನ್ನ 
ಆಟವೆಲ್ಲಾ ಮೂರೂ ದಿನ ಬಲ್ಲೇ ನಾ ನಿನ್ನ 
 
.. ಚೀಪಾಗೀ ಇರೋತನಕ ದೇವರಾಂಗೇ ಕಾಣತೀನೀ 
ಜೀವಾ... ನನ್ನ ಜೀವಾಗಿರೋತನಕ ದೇವರಾಂಗೇ ಕಾಣತೀನೀ    
ನಿನ್ನ ದೇವರಾಂಗೇ ಕಾಣತೀನೀ    
ಆಜ್ಞೆ ಇಟ್ಟ ಮೇಲೆ ನಾನೂ ಮೋಸ ಮಾಡೋ ಹೈದ ಅಲ್ಲಾ..  
ಆಜ್ಞೆ ಇಟ್ಟ ಮೇಲೆ ನಾನೂ ಮೋಸ ಮಾಡೋ ಹೈದ ಅಲ್ಲಾ..  
 ಅಲ್ಲಾ..  ಅಲ್ಲಾ..  ಅಲ್ಲಾ..  
 
ದಿಟವೋ ಸಟೆಯೋ ಬರಿಯುಕ್ತ ಕಥೆಯೂ 
ದಿವಸದ ಬಾಳೋ ಜನುಮದ ಹಾಳೋ 
ಹುತ್ತದಾಗೇ ಕೈಯ್ಯಾ .. ಮಡಗಿದಮ್ಯಾಲೇ... 
ತೆಪ್ಪೆಗಿರೂ ಮಣ್ಣೂ ಹಾವೂ ಚೇಳೋ 
ಚಾಂಗ್ ತಾನೇ ನಂಬಾಲೋ ಗೆಳೆಯಾ ನಾ ನಿನ್ನ 
ಆಟವೆಲ್ಲಾ ಮೂರೂ ದಿನ ಬಲ್ಲೇ ನಾ ನಿನ್ನ 
 
ಅಂಜಿಕೆಗೊಂದೇ ನಂಬಿಕೆ ಮದ್ದೂ
ಸುಖವೇ ಚಿಂತೆಗೇ ಸಿಡಿ ಮದ್ದೂ 
ಅಂಜಿಕೆಗೊಂದೇ ನಂಬಿಕೆ ಮದ್ದೂ
ಸುಖವೇ ಚಿಂತೆಗೇ ಸಿಡಿ ಮದ್ದೂ 
ಅದಕ್ಕೇ ಚಿನ್ನ ನಿನ್ನ ಕೈಯ್ಯಾರ ಕದ್ದೂ
ನಾಜೂಕಿನಿಂದ ನಾ ಕರತಂದದ್ದೂ 
 ಅದಕ್ಕೇ ಚಿನ್ನ ನಿನ್ನ ಕೈಯ್ಯಾರ ಕದ್ದೂ
ನಾಜೂಕಿನಿಂದ ನಾ ಕರತಂದದ್ದೂ  
ಓಓಓಓಓ ... ಓಓಓಓಓ ...
ಲಲ್ಲಲ್ಲಾ.. ಲಲ್ಲಲ್ಲಾ..  ಆಆಆ..
ಆಆಆ.. ಲೈವ್ ಲೈವ್ ಲೈವ್ 
 
ಅಂಜಿಕೆ ಬಿಟ್ಟೂ ನಂಬಿಕೆ ಇಟ್ಟೂ
ಮುಂಜಾನಿಂದ ಸಂಜೆತನಕ 
ಹಾಡಿ ಹಾಡಿ ಕುಣಿಯೋಣೂ ಲೋಕ ಆಳೋನೂ  
ಮೋಜಿನಾಗೇ ಗೆಳೆತನವ ಬೆಳೆಸಿ ಬಾಳೋನೂ.. 
ಹಾಡಿ ಹಾಡಿ ಕುಣಿಯೋಣೂ ಲೋಕ ಆಳೋನೂ  
 
ಲೋಕ ಆಳೋನೂ     
ಹೂಂ ಲೋಕ ಆಳೋನೂ  
ಹಾಡಿ ಹಾಡಿ                 
ಜೋಡಿ ಜೋಡಿ  
ನಾನೂ ನೀನೂ             
ಜೋಡಿ ಜೋಡಿ  
ಹಾಡಿ ಹಾಡಿ ಕುಣಿಯೋಣೂ ಲೋಕ ಆಳೋನೂ  
ಮೋಜಿನಾಗೇ ಗೆಳೆತನವ ಬೆಳೆಸಿ ಬಾಳೋನೂ.. 
ಬೆಳೆಸಿ ಬಾಳೋನೂ   
ಹ್ಹಾಂ .. ಬೆಳೆಸಿ ಬಾಳೋನೂ 

Kaanada Henna song lyrics from Kannada Movie Sadarame starring Gubbi Veeranna, Sahukar Janaki,, Lyrics penned by Ku Ra Seetharama Shastry Sung by P Susheela, T M Soundararajan, Music Composed by R Sudarshanam, R Govardhan, film is Directed by Ku Ra Seetharama Shastry and film is released on 1956
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ