Premave Lokada Jeeva Lyrics

ಪ್ರೇಮವೇ ಲೋಕದ ಜೀವಾ... Lyrics

in Sadarame

in ಸದಾರಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೇಮವೇ ಲೋಕದ ಜೀವಾ... 
ಆನಂದದೀ ಈ ಭಾವ 
ಮನಮಂದಿರ ಕಸಿ ದೈವ
ನಿರಂತರ ತೇಜೋ ವೈಭವ
 
ಪ್ರೇಮವೇ ಲೋಕದ ಜೀವಾ...  
ಆನಂದದೀ ಈ ಭಾವ 
ಮನಮಂದಿರ ಕಸಿ ದೈವ
ನಿರಂತರ ತೇಜೋ ವೈಭವ 
 
ಪ್ರೇಮಕೇನೇ ಬೇರೆ ಸೌಖ್ಯ ಬೇರೆ ಭಾಗ್ಯ
ನಾ ಕಾಣೇನೇ 
ಪ್ರೇಮ ಗುರೂ ಪಾದಸೇವೇ
ನನ್ನ ಪೂಜೆ ಆರಾಧನೇ .. 
ಪ್ರೇಮಕೇನೇ ಬೇರೆ ಸೌಖ್ಯ ಬೇರೆ ಭಾಗ್ಯ
ನಾ ಕಾಣೇನೇ 
ಪ್ರೇಮ ಗುರೂ ಪಾದಸೇವೇ
ನನ್ನ ಪೂಜೆ ಆರಾಧನೇ .. 
 
ಪ್ರೇಮವೇ ಲೋಕದ ಜೀವಾ...  
ಆನಂದದೀ ಈ ಭಾವ 
ಮನಮಂದಿರ ಕಸಿ ದೈವ
ನಿರಂತರ ತೇಜೋ ವೈಭವ 
 
ನಿರಾತಂಕವೇ ಮೀರಿಸಿ ಈ ನೀತಿ
ನಿರ್ಮಲ ಪ್ರೀತಿ 
ನಿರಾತಂಕವೇ ಮೀರಿಸಿ ಈ ನೀತಿ
ನಿರ್ಮಲ ಪ್ರೀತಿ 
ಪುರಾತನ ಪ್ರೀತಿ ಪತಕೆ ಜಾಜಿ ಮತದ ಭೀತಿ 
ಪುರಾತನ ಪ್ರೀತಿ ಪತಕೆ ಜಾಜಿ ಮತದ ಭೀತಿ 
ನವೋ ದೈತ ನೀನೇ ಜ್ಯೋತಿ 
ನೀನೇ ಎನ್ನಯ ಕಾಂತಿ 
ನವೋ ದೈತ ನೀನೇ ಜ್ಯೋತಿ 
ನೀನೇ ಎನ್ನಯ ಕಾಂತಿ 
 
ಪ್ರೇಮಿಗಳ ಪ್ರೀತಿ ಮುಂದೂ
ಜಾತಿ ಹಿಂದೂ ಎಂದಾದರೂ .. 
ಪ್ರೇಮಿಗಳ ಕೀರ್ತಿಯೊಂದೇ
ಸ್ಫೂರ್ತಿ ಮುಂದೇ  ಎಂದೆಂದಿಗೂ 
ಪ್ರೇಮಿಗಳ ಪ್ರೀತಿ ಮುಂದೂ
ಜಾತಿ ಹಿಂದೂ ಎಂದಾದರೂ .. 
ಪ್ರೇಮಿಗಳ ಕೀರ್ತಿಯೊಂದೇ
ಸ್ಫೂರ್ತಿ ಮುಂದೇ  ಎಂದೆಂದಿಗೂ 
 
ಪ್ರೇಮವೇ ಲೋಕದ ಜೀವಾ...  
ಆನಂದದೀ ಈ ಭಾವ 
ಮನಮಂದಿರ ಕಸಿ ದೈವ
ನಿರಂತರ ತೇಜೋ ವೈಭವ 
ಪ್ರೇಮವೇ ಲೋಕದ ಜೀವಾ...  
ಆನಂದದೀ ಈ ಭಾವ 
ಮನಮಂದಿರ ಕಸಿ ದೈವ
ನಿರಂತರ ತೇಜೋ ವೈಭವ 

-
ಪ್ರೇಮವೇ ಲೋಕದ ಜೀವಾ... 
ಆನಂದದೀ ಈ ಭಾವ 
ಮನಮಂದಿರ ಕಸಿ ದೈವ
ನಿರಂತರ ತೇಜೋ ವೈಭವ
 
ಪ್ರೇಮವೇ ಲೋಕದ ಜೀವಾ...  
ಆನಂದದೀ ಈ ಭಾವ 
ಮನಮಂದಿರ ಕಸಿ ದೈವ
ನಿರಂತರ ತೇಜೋ ವೈಭವ 
 
ಪ್ರೇಮಕೇನೇ ಬೇರೆ ಸೌಖ್ಯ ಬೇರೆ ಭಾಗ್ಯ
ನಾ ಕಾಣೇನೇ 
ಪ್ರೇಮ ಗುರೂ ಪಾದಸೇವೇ
ನನ್ನ ಪೂಜೆ ಆರಾಧನೇ .. 
ಪ್ರೇಮಕೇನೇ ಬೇರೆ ಸೌಖ್ಯ ಬೇರೆ ಭಾಗ್ಯ
ನಾ ಕಾಣೇನೇ 
ಪ್ರೇಮ ಗುರೂ ಪಾದಸೇವೇ
ನನ್ನ ಪೂಜೆ ಆರಾಧನೇ .. 
 
ಪ್ರೇಮವೇ ಲೋಕದ ಜೀವಾ...  
ಆನಂದದೀ ಈ ಭಾವ 
ಮನಮಂದಿರ ಕಸಿ ದೈವ
ನಿರಂತರ ತೇಜೋ ವೈಭವ 
 
ನಿರಾತಂಕವೇ ಮೀರಿಸಿ ಈ ನೀತಿ
ನಿರ್ಮಲ ಪ್ರೀತಿ 
ನಿರಾತಂಕವೇ ಮೀರಿಸಿ ಈ ನೀತಿ
ನಿರ್ಮಲ ಪ್ರೀತಿ 
ಪುರಾತನ ಪ್ರೀತಿ ಪತಕೆ ಜಾಜಿ ಮತದ ಭೀತಿ 
ಪುರಾತನ ಪ್ರೀತಿ ಪತಕೆ ಜಾಜಿ ಮತದ ಭೀತಿ 
ನವೋ ದೈತ ನೀನೇ ಜ್ಯೋತಿ 
ನೀನೇ ಎನ್ನಯ ಕಾಂತಿ 
ನವೋ ದೈತ ನೀನೇ ಜ್ಯೋತಿ 
ನೀನೇ ಎನ್ನಯ ಕಾಂತಿ 
 
ಪ್ರೇಮಿಗಳ ಪ್ರೀತಿ ಮುಂದೂ
ಜಾತಿ ಹಿಂದೂ ಎಂದಾದರೂ .. 
ಪ್ರೇಮಿಗಳ ಕೀರ್ತಿಯೊಂದೇ
ಸ್ಫೂರ್ತಿ ಮುಂದೇ  ಎಂದೆಂದಿಗೂ 
ಪ್ರೇಮಿಗಳ ಪ್ರೀತಿ ಮುಂದೂ
ಜಾತಿ ಹಿಂದೂ ಎಂದಾದರೂ .. 
ಪ್ರೇಮಿಗಳ ಕೀರ್ತಿಯೊಂದೇ
ಸ್ಫೂರ್ತಿ ಮುಂದೇ  ಎಂದೆಂದಿಗೂ 
 
ಪ್ರೇಮವೇ ಲೋಕದ ಜೀವಾ...  
ಆನಂದದೀ ಈ ಭಾವ 
ಮನಮಂದಿರ ಕಸಿ ದೈವ
ನಿರಂತರ ತೇಜೋ ವೈಭವ 
ಪ್ರೇಮವೇ ಲೋಕದ ಜೀವಾ...  
ಆನಂದದೀ ಈ ಭಾವ 
ಮನಮಂದಿರ ಕಸಿ ದೈವ
ನಿರಂತರ ತೇಜೋ ವೈಭವ 

Premave Lokada Jeeva song lyrics from Kannada Movie Sadarame starring Gubbi Veeranna, Sahukar Janaki,, Lyrics penned by Ku Ra Seetharama Shastry Sung by A M Rajah, P Susheela, Music Composed by R Sudarshanam, R Govardhan, film is Directed by Ku Ra Seetharama Shastry and film is released on 1956

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ