-
ಪಟ್ಟಾಭಿಷೇಕ..ಹ್ಹ ಪಟ್ಟಾಭಿಷೇಕ.. ಹ್ಹ
ಸಿಕ್ಕಿದ ದಕ್ಕಿದ ಬೆಕ್ಕದರಗಿನ ಪಟ್ಟಾಭಿಷೇಕ..
ಓ.. ಪಟ್ಟಾಭಿಷೇಕ.. ಒಹೋ ಪಟ್ಟಾಭಿಷೇಕ..
ಪಟ್ಟಾಭಿಷೇಕ ಪಟ್ಟಾಭಿಷೇಕ
ಸಿಕ್ಕಿದ ದಕ್ಕಿದ ಸೊಗಸಿನ
ಪಟ್ಟಾಭಿಷೇಕ ಪಟ್ಟಾಭಿಷೇಕ..
ಪಟ್ಟಾಭಿಷೇಕ..
ತಕ್ಕಡಿ ಬೊಟ್ಟೂ ಎತ್ತಿಟ್ಟೂ
ಲೆಕ್ಕದ ಕಟ್ಟು ಮುಚ್ಚಿಟ್ಟೂ
ತೊಲಗಿಸು ಅಂಗಡಿ ಇಕ್ಕಟ್ಟೂ
ಭಲೇ ಭಲೇ ಅರಮನೆ ಬಿಕ್ಕಟ್ಟೂ
ಗದ್ದಗೇ ಏರಿ ಹದ್ದನೂ ಮೀರಿ
ಗೆದ್ದವ ಗದ್ದಲವ ಮಾಡುವ.. ಪ ಟ್ಟಾ ಭಿ ಷೇ ಕ
ಅರಮನೆ ಸೋಂಕೂ ನನಗೇ ನನಗೇ
ಆಗಂ ಬೋಪ್ಪೂ ನಿನಗೇ ನಿನಗೇ
ಕಾಡಿನ ಸೊಪ್ಪು ನಮ್ಮ ಭಾವನಿಗೇ
ಪಾಪ ಅಯ್ಯೋ ಪಾಪ ಪಾಪ ತುಂಬಾ ಪಾಪ
ಪಾಪಾ ಪುಟ್ಟ ಪಾಪಾ ಒಳೊಲೊಲಾಯೀ
ಪಾಪಾ ಪುಟ್ಟ ಪಾಪಾ ಮುದ್ದೂ ಪಾಪ
ಪಪ್ಪ ಪಪಪ್ಪಪ್ಪ ಪ್ಪಪ್ಪಪ್ಪಪ್ಪಪಟ್ಟಾಭಿಷೇಕ
ಹೇ.. ಪಟ್ಟಾಭಿಷೇಕ.. ಪಟ್ಟಾಭಿಷೇಕ.. ಪ ಟ್ಟಾ ಭಿಷೇಕ..
ಕಾಸಿನ ಭಟ್ಟರೇ ಬನ್ನೀ ಬನ್ನೀ
ಕಾಲಿನ ಹೆಜ್ಜೇ ಹಾಕೀ ಹಾಕೀ
ಕಾಲಿನ ಹೆಜ್ಜೇ ಹಾಕೀ ಕಾಲಿನ ಹೆಜ್ಜೇ ಹಾಕೀ
ಎಡ ಬಲ ಎಡ ಬಲ ಎಡ ಬಲ
ಬಲ ಎಡ ಬಲ ಎಡ ಬಲ ಎಡ
ಎಡಬಲ ಎಡಬಲ ಎಡಬಲ ಧಡ ಫಳಾ
ದಡ್ಡ ಬಂತೋ ದಡ್ಡ ಬಂತೋ
ದಡಬಡ ದಡಬಡ ದಡಬಡ
ದಡಬಡ ದಡಬಡ ದಡಬಡ
ದಡಬಡ ಬಂತೋ ಪಟ್ಟಾಭಿಷೇಕ
ಸಿದ್ದೀ ಎಂಕಲ್ ಸಿದ್ದೀ
ಸಿದ್ದೀ ಸಿದ್ದೀ ಎಂಕಲ್ ಸಿದ್ದೀ ಸಿದ್ಧೀ
ಸತ್ಯ ಇಲ್ಲದೇ ಬಾರೇ .. ದೃಷ್ಟಿ ತೆಗೆದೂ ಹೋಗೇ..
ಸಿದ್ದೀ ಸಿದ್ದೀ ಎಂಕಲ್ ಸಿದ್ದೀ ಸಿದ್ಧೀ
ಅಪ್ಪಾ ನೀನೇ ಮಗಳ ಕೊಟ್ಟ ಜಾಣ
ಬೆಪ್ಪಾ ಮಾವ ರಾಜ್ಯ ಬಿಟ್ಟ ಕೋಣ
ದುಡ್ಡೂ ಕಾಸೂ ಸುರಿಯಲ್ಲಿಲ್ಲ ಝಣಝಣ
ಪುಕ್ಸಟ್ಟೇ ರಾಜ್ಯ ಬಂತೂ ಥಣಥಣ ಥಣಥಣ ಥಣಥಣ
ಪಟ್ಟಾಭಿಷೇಕ.. ಪಟ್ಟಾಭಿಷೇಕ.. ಪ ಟ್ಟಾ ಭಿಷೇಕ..
-
ಪಟ್ಟಾಭಿಷೇಕ..ಹ್ಹ ಪಟ್ಟಾಭಿಷೇಕ.. ಹ್ಹ
ಸಿಕ್ಕಿದ ದಕ್ಕಿದ ಬೆಕ್ಕದರಗಿನ ಪಟ್ಟಾಭಿಷೇಕ..
ಓ.. ಪಟ್ಟಾಭಿಷೇಕ.. ಒಹೋ ಪಟ್ಟಾಭಿಷೇಕ..
ಪಟ್ಟಾಭಿಷೇಕ ಪಟ್ಟಾಭಿಷೇಕ
ಸಿಕ್ಕಿದ ದಕ್ಕಿದ ಸೊಗಸಿನ
ಪಟ್ಟಾಭಿಷೇಕ ಪಟ್ಟಾಭಿಷೇಕ..
ಪಟ್ಟಾಭಿಷೇಕ..
ತಕ್ಕಡಿ ಬೊಟ್ಟೂ ಎತ್ತಿಟ್ಟೂ
ಲೆಕ್ಕದ ಕಟ್ಟು ಮುಚ್ಚಿಟ್ಟೂ
ತೊಲಗಿಸು ಅಂಗಡಿ ಇಕ್ಕಟ್ಟೂ
ಭಲೇ ಭಲೇ ಅರಮನೆ ಬಿಕ್ಕಟ್ಟೂ
ಗದ್ದಗೇ ಏರಿ ಹದ್ದನೂ ಮೀರಿ
ಗೆದ್ದವ ಗದ್ದಲವ ಮಾಡುವ.. ಪ ಟ್ಟಾ ಭಿ ಷೇ ಕ
ಅರಮನೆ ಸೋಂಕೂ ನನಗೇ ನನಗೇ
ಆಗಂ ಬೋಪ್ಪೂ ನಿನಗೇ ನಿನಗೇ
ಕಾಡಿನ ಸೊಪ್ಪು ನಮ್ಮ ಭಾವನಿಗೇ
ಪಾಪ ಅಯ್ಯೋ ಪಾಪ ಪಾಪ ತುಂಬಾ ಪಾಪ
ಪಾಪಾ ಪುಟ್ಟ ಪಾಪಾ ಒಳೊಲೊಲಾಯೀ
ಪಾಪಾ ಪುಟ್ಟ ಪಾಪಾ ಮುದ್ದೂ ಪಾಪ
ಪಪ್ಪ ಪಪಪ್ಪಪ್ಪ ಪ್ಪಪ್ಪಪ್ಪಪ್ಪಪಟ್ಟಾಭಿಷೇಕ
ಹೇ.. ಪಟ್ಟಾಭಿಷೇಕ.. ಪಟ್ಟಾಭಿಷೇಕ.. ಪ ಟ್ಟಾ ಭಿಷೇಕ..
ಕಾಸಿನ ಭಟ್ಟರೇ ಬನ್ನೀ ಬನ್ನೀ
ಕಾಲಿನ ಹೆಜ್ಜೇ ಹಾಕೀ ಹಾಕೀ
ಕಾಲಿನ ಹೆಜ್ಜೇ ಹಾಕೀ ಕಾಲಿನ ಹೆಜ್ಜೇ ಹಾಕೀ
ಎಡ ಬಲ ಎಡ ಬಲ ಎಡ ಬಲ
ಬಲ ಎಡ ಬಲ ಎಡ ಬಲ ಎಡ
ಎಡಬಲ ಎಡಬಲ ಎಡಬಲ ಧಡ ಫಳಾ
ದಡ್ಡ ಬಂತೋ ದಡ್ಡ ಬಂತೋ
ದಡಬಡ ದಡಬಡ ದಡಬಡ
ದಡಬಡ ದಡಬಡ ದಡಬಡ
ದಡಬಡ ಬಂತೋ ಪಟ್ಟಾಭಿಷೇಕ
ಸಿದ್ದೀ ಎಂಕಲ್ ಸಿದ್ದೀ
ಸಿದ್ದೀ ಸಿದ್ದೀ ಎಂಕಲ್ ಸಿದ್ದೀ ಸಿದ್ಧೀ
ಸತ್ಯ ಇಲ್ಲದೇ ಬಾರೇ .. ದೃಷ್ಟಿ ತೆಗೆದೂ ಹೋಗೇ..
ಸಿದ್ದೀ ಸಿದ್ದೀ ಎಂಕಲ್ ಸಿದ್ದೀ ಸಿದ್ಧೀ
ಅಪ್ಪಾ ನೀನೇ ಮಗಳ ಕೊಟ್ಟ ಜಾಣ
ಬೆಪ್ಪಾ ಮಾವ ರಾಜ್ಯ ಬಿಟ್ಟ ಕೋಣ
ದುಡ್ಡೂ ಕಾಸೂ ಸುರಿಯಲ್ಲಿಲ್ಲ ಝಣಝಣ
ಪುಕ್ಸಟ್ಟೇ ರಾಜ್ಯ ಬಂತೂ ಥಣಥಣ ಥಣಥಣ ಥಣಥಣ
ಪಟ್ಟಾಭಿಷೇಕ.. ಪಟ್ಟಾಭಿಷೇಕ.. ಪ ಟ್ಟಾ ಭಿಷೇಕ..
Pattaabhisheka song lyrics from Kannada Movie Sadarame starring Gubbi Veeranna, Sahukar Janaki,, Lyrics penned by Ku Ra Seetharama Shastry Sung by Madhavapeddi Satyam, Music Composed by R Sudarshanam, R Govardhan, film is Directed by Ku Ra Seetharama Shastry and film is released on 1956