Karunalu Kayo Deva Lyrics

in Sadarame

Video:

LYRIC

-
ಕರುಣಾಳು ಕಾಯೋ ದೇವಾ
ಪರದೇಶೀ ಆದೇ ನಾ 
ಕರುಣಾಳು ಕಾಯೋ ದೇವಾ
ಪರದೇಶೀ ಆದೇ ನಾ 
ಮೊರೆಯಾಲಿಸಿ ಪೊರೆ ಕೀಳುವಾ
ಚಿರಕಾಲ ದೇವ ದೇವ 
ಮೊರೆಯಾಲಿಸಿ ಪೊರೆ ಕೀಳುವಾ
ಚಿರಕಾಲ ದೇವ ದೇವ 
 
ಕರುಣಾಳು ಕಾಯೋ ದೇವಾ
ಪರದೇಶೀ ಆದೇ ನಾ
 
ತೆರೆದೀತೇ ಮರಳಿ ಬಾಳೂ
ಹರಿದೀತೇ ಸೆರೆವಾಸ 
ತೆರೆದೀತೇ ಮರಳಿ ಬಾಳೂ
ಹರಿದೀತೇ ಸೆರೆವಾಸ 
ಪರಿಹಾರದ ಪರಿ ಕಾಣೇನೂ
ಪೊರೆಯೈಯ್ ಮಹಾನುಭಾವ 
ಪರಿಹಾರದ ಪರಿ ಕಾಣೇನೂ
ಪೊರೆಯೈಯ್ ಮಹಾನುಭಾವ 
 
ಕರುಣಾಳು ಕಾಯೋ ದೇವಾ
ಪರದೇಶೀ ಆದೇ ನಾ
 
ಮೊರೆ ಕೇಳಿಸದೇಯ ಕಾದೆ
ಗುರುರಾಜ ಸಭೆಯಲ್ಲಿ 
ಮೊರೆ ಕೇಳಿಸದೇಯ ಕಾದೆ
ಗುರುರಾಜ ಸಭೆಯಲ್ಲಿ 
ವರ ನೀಡಿದೇ ಕೃಪೆ ತೋರಿದೇ
ಅಪಮಾನ ದೂರಗೈದೆ    
ದಯೆತೋರೋ ದಿವ್ಯರೂಪ
ಹರಿಸೆನ್ನ ಸಂತಾಪ 
ದಯೆತೋರೋ ದಿವ್ಯರೂಪ
ಹರಿಸೆನ್ನ ಸಂತಾಪ 
ತಡಮಾಡದೇ ಬಡದಾಸಿಯ
ಭವನೀಗಿಸಾಯೋ  ದೇವಾ 
 
ಕರುಣಾಳು ಕಾಯೋ ದೇವಾ
ಪರದೇಶೀ ಆದೇ ನಾ

Karunalu Kayo Deva song lyrics from Kannada Movie Sadarame starring Gubbi Veeranna, Sahukar Janaki,, Lyrics penned by Ku Ra Seetharama Shastry Sung by P Susheela, Music Composed by R Sudarshanam, R Govardhan, film is Directed by Ku Ra Seetharama Shastry and film is released on 1956