-
ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲ ಒಂದೇ ಒಂದೇ
ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲ ಒಂದೇ ಒಂದೇ
ಬ್ಯಾರೆ ದಾರಿ ನಿಂಗೆ ತೋರ್ತೀನ್ ಮುಂದೆ
ನೀ ಬೆಚ್ಚಿ ಬಿದ್ದು ನೋಡಬೇಡ ಹಿಂದೆ ಮುಂದೆ
ಗಸ್ತು ತಿಂದ ಗಂಡನೋ ಸುಸ್ತು ಹೊಡೆದ ಭಂಡನೋ
ಶಿಸ್ತಿನಿಂದ ಕೈ ಹಿಡಿದ ಪುಂಡನೋ ಪ್ರಚಂಡನೋ
ಕುಂತಲ್ಲೆ ಕಾಯಿಸದೆ ಬಂದೋನೆ ಮನ್ಮಥ
ಕುಂತಲ್ಲೆ ಕಾಯಿಸದೆ ಬಂದೋನೆ ಮನ್ಮಥ
ಬಾರೆ ಬಾರೆ ಬಾ ಬಾರೆ
||ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲ ಒಂದೇ ಒಂದೇ
ಬ್ಯಾರೆ ದಾರಿ ನಿಂಗೆ ತೋರ್ತೀನ್ ಮುಂದೆ
ನೀ ಬೆಚ್ಚಿ ಬಿದ್ದು ನೋಡಬೇಡ ಹಿಂದೆ ಮುಂದೆ||
ಬಿಂಕವಾಗಿ ಕರೆತಂದೆ ಮಂಕುಬೂದಿ ಊದ್ಬಂದೆ
ಬಿಂಕವಾಗಿ ಕರೆತಂದೆ ಮಂಕುಬೂದಿ ಊದ್ಬಂದೆ
ಶಂಖ ವಾದ್ಯ ಮಾಡ್ತಾರಲ್ಲೋ ಹರಹರ
ಶಂಖ ವಾದ್ಯ ಮಾಡ್ತಾರಲ್ಲೋ ಹರಹರ
ಕಿಂಕರರ ಕಾಪಾಡೊ ಶಂಕರ
ಕಿಂಕರರ ಕಾಪಾಡೋ ಶಂಕರ
ಸರಸರ ಮುಂದೆ ಸರಿ ಕಿರಿಕಿರಿ ಕಿನ್ನರಿ
ಸರಸರ ಮುಂದೆ ಸರಿ ಕಿರಿಕಿರಿ ಕಿನ್ನರಿ
ತಿರುಮುರಿ ಜಾಣಮರಿ ಠಾಕು ರೀಕು ಟಿಂಗರಿ
ತಿರುಮುರಿ ಜಾಣಮರಿ ಠಾಕು ರೀಕು ಟಿಂಗರಿ
ನಗುತ್ತ.... ಅಳುತ್ತ.. ಬಡಬಡನೆ
ಹಾಂಗೆ ಹಿಂಗೆ ಇಡುಗಡಿ ಬಿಡುಗಡಿ ನಡಿನಡಿ ಗಡಿಬಿಡಿ
ಇಡುಗಡಿ ಬಿಡುಗಡಿ ನಡಿನಡಿ ಹಿಂದಡಿ ಮುಂದಡಿ
ನಡಿ ನಡಿ ತಗಡುತತತತಂಗಡತಾ ತಗಂಡುತತಾ ತಾಳಂಗತಗಡುತತಾತ
ಒಂಟಿಯಾಗಿ ಕಾದಿದ್ದೆ..
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ತಂಟೆ ಗಿಂಟೆ ಮಾಡಬೇಡವೇ ಜಂಜೂಟಿ
ತಂಟೆ ಗಿಂಟೆ ಮಾಡಬೇಡವೇ ಜಂಜೂಟಿ
ತುಂಟತನ ತೋರಬ್ಯಾಡ್ವೇ ಬಿತ್ತರಿ
ನೀ ತುಂಟತನ ತೋರಬ್ಯಾಡ್ವೇ ಬಿತ್ತರಿ
ಕುಡಿ ಕುಡಿ ನೋಟ ಹುಡುಗಾಟ ಉಲ್ಟಾ ಪಲ್ಲಾ
ಬಾ ಝಣಕ್ ಝಣಕ್ ಕುಣಿಯುತ ಬಾ
ಜಮ್ ಜಮ್ ಜಮ್ ಜಮ್ ಜಿಗಿಯುತ ಬಾ
ನೆಟ್ಟಗೆ ಬಾ ಸೊಟ್ಟಗೆ ಬಾ ಮದ್ದಾನೆ ಮರಿಯಾನೆ
ಕಿರ್ರಾ ಬರ್ರಾ ಕುಯ್ಯೋ ಮರ್ರೋ
ಚಿನ್ನ ರನ್ನ ಸೀಮೆ ಸುಣ್ಣ
ಗುಡು ಗುಡು ಗುಡು ಗುಡು ಗುರ್ ತಕಜುಣುತ
ಡಗ ಡಗ ಡಗ ಡಗ ಡರ್ ತಕಧಿಮಿತ
ಡುಂ ಡುಂ ಡುಂ ಡುಂ ತಡೀರ್ ಪಡೀರ್ ತೊಂ ತಾ
||ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲ ಒಂದೇ ಒಂದೇ
ಬ್ಯಾರೆ ದಾರಿ ನಿಂಗೆ ತೋರ್ತೀನ್ ಮುಂದೆ
ನೀ ಬೆಚ್ಚಿ ಬಿದ್ದು ನೋಡಬೇಡ ಹಿಂದೆ ಮುಂದೆ||
-
ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲ ಒಂದೇ ಒಂದೇ
ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲ ಒಂದೇ ಒಂದೇ
ಬ್ಯಾರೆ ದಾರಿ ನಿಂಗೆ ತೋರ್ತೀನ್ ಮುಂದೆ
ನೀ ಬೆಚ್ಚಿ ಬಿದ್ದು ನೋಡಬೇಡ ಹಿಂದೆ ಮುಂದೆ
ಗಸ್ತು ತಿಂದ ಗಂಡನೋ ಸುಸ್ತು ಹೊಡೆದ ಭಂಡನೋ
ಶಿಸ್ತಿನಿಂದ ಕೈ ಹಿಡಿದ ಪುಂಡನೋ ಪ್ರಚಂಡನೋ
ಕುಂತಲ್ಲೆ ಕಾಯಿಸದೆ ಬಂದೋನೆ ಮನ್ಮಥ
ಕುಂತಲ್ಲೆ ಕಾಯಿಸದೆ ಬಂದೋನೆ ಮನ್ಮಥ
ಬಾರೆ ಬಾರೆ ಬಾ ಬಾರೆ
||ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲ ಒಂದೇ ಒಂದೇ
ಬ್ಯಾರೆ ದಾರಿ ನಿಂಗೆ ತೋರ್ತೀನ್ ಮುಂದೆ
ನೀ ಬೆಚ್ಚಿ ಬಿದ್ದು ನೋಡಬೇಡ ಹಿಂದೆ ಮುಂದೆ||
ಬಿಂಕವಾಗಿ ಕರೆತಂದೆ ಮಂಕುಬೂದಿ ಊದ್ಬಂದೆ
ಬಿಂಕವಾಗಿ ಕರೆತಂದೆ ಮಂಕುಬೂದಿ ಊದ್ಬಂದೆ
ಶಂಖ ವಾದ್ಯ ಮಾಡ್ತಾರಲ್ಲೋ ಹರಹರ
ಶಂಖ ವಾದ್ಯ ಮಾಡ್ತಾರಲ್ಲೋ ಹರಹರ
ಕಿಂಕರರ ಕಾಪಾಡೊ ಶಂಕರ
ಕಿಂಕರರ ಕಾಪಾಡೋ ಶಂಕರ
ಸರಸರ ಮುಂದೆ ಸರಿ ಕಿರಿಕಿರಿ ಕಿನ್ನರಿ
ಸರಸರ ಮುಂದೆ ಸರಿ ಕಿರಿಕಿರಿ ಕಿನ್ನರಿ
ತಿರುಮುರಿ ಜಾಣಮರಿ ಠಾಕು ರೀಕು ಟಿಂಗರಿ
ತಿರುಮುರಿ ಜಾಣಮರಿ ಠಾಕು ರೀಕು ಟಿಂಗರಿ
ನಗುತ್ತ.... ಅಳುತ್ತ.. ಬಡಬಡನೆ
ಹಾಂಗೆ ಹಿಂಗೆ ಇಡುಗಡಿ ಬಿಡುಗಡಿ ನಡಿನಡಿ ಗಡಿಬಿಡಿ
ಇಡುಗಡಿ ಬಿಡುಗಡಿ ನಡಿನಡಿ ಹಿಂದಡಿ ಮುಂದಡಿ
ನಡಿ ನಡಿ ತಗಡುತತತತಂಗಡತಾ ತಗಂಡುತತಾ ತಾಳಂಗತಗಡುತತಾತ
ಒಂಟಿಯಾಗಿ ಕಾದಿದ್ದೆ..
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ತಂಟೆ ಗಿಂಟೆ ಮಾಡಬೇಡವೇ ಜಂಜೂಟಿ
ತಂಟೆ ಗಿಂಟೆ ಮಾಡಬೇಡವೇ ಜಂಜೂಟಿ
ತುಂಟತನ ತೋರಬ್ಯಾಡ್ವೇ ಬಿತ್ತರಿ
ನೀ ತುಂಟತನ ತೋರಬ್ಯಾಡ್ವೇ ಬಿತ್ತರಿ
ಕುಡಿ ಕುಡಿ ನೋಟ ಹುಡುಗಾಟ ಉಲ್ಟಾ ಪಲ್ಲಾ
ಬಾ ಝಣಕ್ ಝಣಕ್ ಕುಣಿಯುತ ಬಾ
ಜಮ್ ಜಮ್ ಜಮ್ ಜಮ್ ಜಿಗಿಯುತ ಬಾ
ನೆಟ್ಟಗೆ ಬಾ ಸೊಟ್ಟಗೆ ಬಾ ಮದ್ದಾನೆ ಮರಿಯಾನೆ
ಕಿರ್ರಾ ಬರ್ರಾ ಕುಯ್ಯೋ ಮರ್ರೋ
ಚಿನ್ನ ರನ್ನ ಸೀಮೆ ಸುಣ್ಣ
ಗುಡು ಗುಡು ಗುಡು ಗುಡು ಗುರ್ ತಕಜುಣುತ
ಡಗ ಡಗ ಡಗ ಡಗ ಡರ್ ತಕಧಿಮಿತ
ಡುಂ ಡುಂ ಡುಂ ಡುಂ ತಡೀರ್ ಪಡೀರ್ ತೊಂ ತಾ
||ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲ ಒಂದೇ ಒಂದೇ
ಬ್ಯಾರೆ ದಾರಿ ನಿಂಗೆ ತೋರ್ತೀನ್ ಮುಂದೆ
ನೀ ಬೆಚ್ಚಿ ಬಿದ್ದು ನೋಡಬೇಡ ಹಿಂದೆ ಮುಂದೆ||
Baare Baare Nanna song lyrics from Kannada Movie Sadarame starring Gubbi Veeranna, Sahukar Janaki,, Lyrics penned by Ku Ra Seetharama Shastry Sung by T M Soundararajan, Music Composed by R Sudarshanam, R Govardhan, film is Directed by Ku Ra Seetharama Shastry and film is released on 1956