Birugali Badida Lyrics

ಬಿರುಗಾಳಿ ಬಡಿದ Lyrics

in Sadarame

in ಸದಾರಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೊನೆಯೇ ಕಾಣೇ ..
ಈ ವೇದನಾ ಪರಂಪರೆಗೇ ... 
ರಾಜಕುವರನ ಕೈಹಿಡಿದಾ
ಅಪೂರ್ವ ಭಾಗ್ಯದ ಫಲ
ಇದೇನೇ.. ಇದೇನೇ.. ಏಏಏಏಏಏಏ 
 
ಬಿರುಗಾಳಿ ಬಡಿದ ಹರಿಗೋಲ
ತೆರೆದೀ ಬದುಕೆಲ್ಲಾ ಬಯಲಾಯಿತೇ 
ಬಿರುಗಾಳಿ ಬಡಿದ ಹರಿಗೋಲ
ತೆರೆದೀ ಬದುಕೆಲ್ಲಾ ಬಯಲಾಯಿತೇ 
ಬದುಕೆಲ್ಲಾ ಬಯಲಾಯಿತೇ
ನೆನೆದಾ ಸಿಹಿಯೆಲ್ಲಾ ಕಹಿಯಾಯಿತೇ 
 
ಬಿರುಗಾಳಿ ಬಡಿದ ಹರಿಗೋಲ
ತೆರೆದೀ ಬದುಕೆಲ್ಲಾ ಬಯಲಾಯಿತೇ 
 
ಹೃದಯದ ವೇದನೇ ಅದರಲೀ ಶೋಧನೇ .. 
ಹೃದಯದ ವೇದನೇ ಅದರಲೀ ಶೋಧನೇ .. 
ಹದಗೈದ ವಿಧಿ ನೀನೇ .. ವಿಧಿ ನೀನೇ .. 
 
ಬಿರುಗಾಳಿ ಬಡಿದ ಹರಿಗೋಲ
ತೆರೆದೀ ಬದುಕೆಲ್ಲಾ ಬಯಲಾಯಿತೇ 
 
ಮುಗಿಲೇರಿತೇ ಸೊಗಸಿಗದೇ ನೋಡದೇ 
ಮುಗಿಲೇರಿತೇ ಸೊಗಸಿಗದೇ ನೋಡದೇ
ಜಗವೆಲ್ಲಾ ಹಗೆಯಾಯಿತೇಕೆ.. 
ಮಾನವತೇ ತೊರೆದಾಗೇ ಜಗದಲ್ಲಿ 
ಮಾನವತೇ ತೊರೆದಾಗೇ ಜಗದಲ್ಲಿ 
ಮಾನವೀ ಜೀವಿಸುವ ಕಥೆಗೇ
ಮರಭೂಮಿ ಧರೆಯಾಯಿತೇ 
 
ಬಿರುಗಾಳಿ ಬಡಿದ ಹರಿಗೋಲ
ತೆರೆದೀ ಬದುಕೆಲ್ಲಾ ಬಯಲಾಯಿತೇ 

-
ಕೊನೆಯೇ ಕಾಣೇ ..
ಈ ವೇದನಾ ಪರಂಪರೆಗೇ ... 
ರಾಜಕುವರನ ಕೈಹಿಡಿದಾ
ಅಪೂರ್ವ ಭಾಗ್ಯದ ಫಲ
ಇದೇನೇ.. ಇದೇನೇ.. ಏಏಏಏಏಏಏ 
 
ಬಿರುಗಾಳಿ ಬಡಿದ ಹರಿಗೋಲ
ತೆರೆದೀ ಬದುಕೆಲ್ಲಾ ಬಯಲಾಯಿತೇ 
ಬಿರುಗಾಳಿ ಬಡಿದ ಹರಿಗೋಲ
ತೆರೆದೀ ಬದುಕೆಲ್ಲಾ ಬಯಲಾಯಿತೇ 
ಬದುಕೆಲ್ಲಾ ಬಯಲಾಯಿತೇ
ನೆನೆದಾ ಸಿಹಿಯೆಲ್ಲಾ ಕಹಿಯಾಯಿತೇ 
 
ಬಿರುಗಾಳಿ ಬಡಿದ ಹರಿಗೋಲ
ತೆರೆದೀ ಬದುಕೆಲ್ಲಾ ಬಯಲಾಯಿತೇ 
 
ಹೃದಯದ ವೇದನೇ ಅದರಲೀ ಶೋಧನೇ .. 
ಹೃದಯದ ವೇದನೇ ಅದರಲೀ ಶೋಧನೇ .. 
ಹದಗೈದ ವಿಧಿ ನೀನೇ .. ವಿಧಿ ನೀನೇ .. 
 
ಬಿರುಗಾಳಿ ಬಡಿದ ಹರಿಗೋಲ
ತೆರೆದೀ ಬದುಕೆಲ್ಲಾ ಬಯಲಾಯಿತೇ 
 
ಮುಗಿಲೇರಿತೇ ಸೊಗಸಿಗದೇ ನೋಡದೇ 
ಮುಗಿಲೇರಿತೇ ಸೊಗಸಿಗದೇ ನೋಡದೇ
ಜಗವೆಲ್ಲಾ ಹಗೆಯಾಯಿತೇಕೆ.. 
ಮಾನವತೇ ತೊರೆದಾಗೇ ಜಗದಲ್ಲಿ 
ಮಾನವತೇ ತೊರೆದಾಗೇ ಜಗದಲ್ಲಿ 
ಮಾನವೀ ಜೀವಿಸುವ ಕಥೆಗೇ
ಮರಭೂಮಿ ಧರೆಯಾಯಿತೇ 
 
ಬಿರುಗಾಳಿ ಬಡಿದ ಹರಿಗೋಲ
ತೆರೆದೀ ಬದುಕೆಲ್ಲಾ ಬಯಲಾಯಿತೇ 

Birugali Badida song lyrics from Kannada Movie Sadarame starring Gubbi Veeranna, Sahukar Janaki,, Lyrics penned by Ku Ra Seetharama Shastry Sung by P Susheela, Music Composed by R Sudarshanam, R Govardhan, film is Directed by Ku Ra Seetharama Shastry and film is released on 1956

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ