-
ಬಾಳುವೇಯಾ...
ಬಾಳುವೇಯಾ ದೇಗುಲದ
ಬಾಗಿಲಲಿ ತೆರೆದೇಯಾ
ತಾಳಿಮಣಿ ಸಂಜೀವ
ದೇವನಾಗಿ ಮೆರೆದೆಯಾ
ಬಾಳುವೇಯಾ ದೇಗುಲದ
ಬಾಗಿಲಲಿ ತೆರೆದೇಯಾ
ತಾಳಿಮಣಿ ಸಂಜೀವ
ದೇವನಾಗಿ ಮೆರೆದೆಯಾ
ಆಆಆ ... ಆಆಆ... ಆಆಆ...
ಬಾರಿ ಬಾರಿ ಹಾತೊರೆದ
ಸಂತಸವ ತಂದೇಯಾ
ಬಾರಿ ಬಾರಿ ಹಾತೊರೆದ
ಸಂತಸವ ತಂದೇಯಾ
ಕ್ರೂರ ಸೆರೆ ಕೊನೆಗೈದ
ನನ್ನ ದೊರೆ ಬಂದೇಯಾ
ಪ್ರೇಮಜನ ..
ಪ್ರೇಮಜನ ಭಕ್ತಿಸುಮ
ಪೂಜೆಗಾಗಿ ತಂದೆಯೇ
ಹಿನ್ನಡೇಯಾ ನೂರು ಭಗೆ
ಸೇವೆಗಾಗಿ ಬಂದಿಹೇ
ಬಾಳುವೇಯಾ...
ಬಾಳುವೇಯಾ ದೇಗುಲದ
ಬಾಗಿಲಲಿ ತೆರೆದೇಯಾ
ತಾಳಿಮಣಿ ಸಂಜೀವ
ದೇವನಾಗಿ ಮೆರೆದೆಯಾ
ಆಆಆ ... ಆಆಆ... ಆಆಆ...
ಹೇಳಿಕೇಳಿ ಕಾಣದಿರುವ ಲೋಕಕ್ಕೀಳೆವ ಸುಂದರಾ..
ಹೇಳಿಕೇಳಿ ಕಾಣದಿರುವ ಲೋಕಕ್ಕೀಳೆವ ಸುಂದರಾ..
ನಿನ್ನೊಲವೇ ಸ್ವರ್ಗಸುಖ ನೀಡಯ್ಯ ನಿರಂತರ
ಎಡವಿದೇನೇ... ಎಡವಿದೇನೇ
ಗುಡುಗಿದೇನೇ ಘನತೆ ಮೀರಿ ನಡೆದೇನೇ
ವಿರಹಿನಿಯ ಸರಳತೆಯ ಮನ್ನೆಸೈ
ಪ್ರೇಮಾಹಾಶೆಯಾ
ಬಾಳುವೇಯಾ...
ಬಾಳುವೇಯಾ ದೇಗುಲದ
ಬಾಗಿಲಲಿ ತೆರೆದೇಯಾ ತಾಳಿಮಣಿ
ಸಂಜೀವ ದೇವನಾಗಿ ಮೆರೆದೆಯಾ
-
ಬಾಳುವೇಯಾ...
ಬಾಳುವೇಯಾ ದೇಗುಲದ
ಬಾಗಿಲಲಿ ತೆರೆದೇಯಾ
ತಾಳಿಮಣಿ ಸಂಜೀವ
ದೇವನಾಗಿ ಮೆರೆದೆಯಾ
ಬಾಳುವೇಯಾ ದೇಗುಲದ
ಬಾಗಿಲಲಿ ತೆರೆದೇಯಾ
ತಾಳಿಮಣಿ ಸಂಜೀವ
ದೇವನಾಗಿ ಮೆರೆದೆಯಾ
ಆಆಆ ... ಆಆಆ... ಆಆಆ...
ಬಾರಿ ಬಾರಿ ಹಾತೊರೆದ
ಸಂತಸವ ತಂದೇಯಾ
ಬಾರಿ ಬಾರಿ ಹಾತೊರೆದ
ಸಂತಸವ ತಂದೇಯಾ
ಕ್ರೂರ ಸೆರೆ ಕೊನೆಗೈದ
ನನ್ನ ದೊರೆ ಬಂದೇಯಾ
ಪ್ರೇಮಜನ ..
ಪ್ರೇಮಜನ ಭಕ್ತಿಸುಮ
ಪೂಜೆಗಾಗಿ ತಂದೆಯೇ
ಹಿನ್ನಡೇಯಾ ನೂರು ಭಗೆ
ಸೇವೆಗಾಗಿ ಬಂದಿಹೇ
ಬಾಳುವೇಯಾ...
ಬಾಳುವೇಯಾ ದೇಗುಲದ
ಬಾಗಿಲಲಿ ತೆರೆದೇಯಾ
ತಾಳಿಮಣಿ ಸಂಜೀವ
ದೇವನಾಗಿ ಮೆರೆದೆಯಾ
ಆಆಆ ... ಆಆಆ... ಆಆಆ...
ಹೇಳಿಕೇಳಿ ಕಾಣದಿರುವ ಲೋಕಕ್ಕೀಳೆವ ಸುಂದರಾ..
ಹೇಳಿಕೇಳಿ ಕಾಣದಿರುವ ಲೋಕಕ್ಕೀಳೆವ ಸುಂದರಾ..
ನಿನ್ನೊಲವೇ ಸ್ವರ್ಗಸುಖ ನೀಡಯ್ಯ ನಿರಂತರ
ಎಡವಿದೇನೇ... ಎಡವಿದೇನೇ
ಗುಡುಗಿದೇನೇ ಘನತೆ ಮೀರಿ ನಡೆದೇನೇ
ವಿರಹಿನಿಯ ಸರಳತೆಯ ಮನ್ನೆಸೈ
ಪ್ರೇಮಾಹಾಶೆಯಾ
ಬಾಳುವೇಯಾ...
ಬಾಳುವೇಯಾ ದೇಗುಲದ
ಬಾಗಿಲಲಿ ತೆರೆದೇಯಾ ತಾಳಿಮಣಿ
ಸಂಜೀವ ದೇವನಾಗಿ ಮೆರೆದೆಯಾ
Baluveya Degulada song lyrics from Kannada Movie Sadarame starring Gubbi Veeranna, Sahukar Janaki,, Lyrics penned by Ku Ra Seetharama Shastry Sung by P Susheela, Music Composed by R Sudarshanam, R Govardhan, film is Directed by Ku Ra Seetharama Shastry and film is released on 1956