ಓಹೋ ಹೋ…ಹ್ಹಹ್ಹಹ್ಹಹ್ಹ…
ಯಾರು… ಯಾರು …
ಯಾರು ಯಾರು ನೀ ಯಾರು..
ಎಲ್ಲಿಂದ ಬಂದೆ ಯಾವೂರು..
ಯಾರು ಯಾರು ನೀ ಯಾರು..
ಎಲ್ಲಿಂದ ಬಂದೆ ಯಾವೂರು..
ಬದುಕ್ಕಿದ್ದ ಜನರು ಇಲ್ಲಾರು ಬರರು
ಬದುಕ್ಕಿದ್ದ ಜನರು ಇಲ್ಲಾರು ಬರರು
ಬಂದವರು ಬದುಕಲಾರ್ರು….
ಆ..ಆ..ಆ..ಅಯಾಯಾಯಾ…
ಯಾರು ಯಾರು ನೀ ಯಾರು
ಎಲ್ಲಿರುವೆ ಬಂದು ಮುಖ ತೋರು
ಯಾಕಿಲ್ಲಿ ಜನರು ಬಂದುಳಿಯಲಾರ್ರು
ಯಾಕಿಲ್ಲಿ ಜನರು ಬಂದುಳಿಯಲಾರ್ರು
ಏನಿದರ ಗುಟ್ಟು ಸಾರು….
ನೋಡು ನೋಡು ನಾನಿಲ್ಲಿ..
ಆ ಆ ಆ ಆ…ಎಲ್ಲಿ…?
ಗಿಡದಲ್ಲಿ….(ಆ…)
ನೋಡು ನೋಡು ನಾನಿಲ್ಲಿ
ನಿನ್ನ ಬೆನ್ನ ಹಿಂದೆಗಡೆಯಲ್ಲಿ
ಅಯ್ಯಯ್ಯಯ್ಯೋ…ಭೂತ ಕಾಣಿಸಿತು
ಮಾತನಾಡಿಸಿತು..ಪ್ರಾಣ ಹೊಗೊ ಗತಿ ಬಂತು
ಭೂತ ಕಾಣಿಸಿತು ಮಾತನಾಡಿಸಿತು..
ಪ್ರಾಣ ಹೊಗೊ ಗತಿ ಬಂತು..
ಅಯ್ಯೋ ಗಂಡೆ ಸ್ವಲ್ಪ ಧೈರ್ಯ ತೋರ್ಸು
ಹೇಳೊ ಮಾತು ಕೇಳು…
|| ಅಯಾಯಾಯಾ…
ಯಾರು ಯಾರು ನೀ ಯಾರು
ಎಲ್ಲಿರುವೆ ಬಂದು ಮುಖ ತೋರು
ಯಾಕಿಲ್ಲಿ ಜನರು ಬಂದುಳಿಯಲಾರ್ರು
ಯಾಕಿಲ್ಲಿ ಜನರು ಬಂದುಳಿಯಲಾರ್ರು
ಏನಿದರ ಗುಟ್ಟು ಸಾರು….||
ಓ ಓ ಓ ಓ ಓ…ಓ ಓ ….
ದೇವಕನ್ಯ ನಾನಯ್ಯಾ….
ನನ ಜೀವ ಉಳಿಸೋ ಮಹರಾಯ…
ದೇವಕನ್ಯೆಯೋ..ದೆವ್ವಕನ್ಯೆಯೋ..
ಯಾವ ಪೀಡೆಯೋ ತಿಳಿಯೇ..ಹ್ಹಹ್ಹ..
ಆ ಆ ಆ..ಮೂರ್ಖನಾಗದಿರು
ಮೂರ್ಛೆ ಹೋಗದಿರು
ಮದುವೆ ಆಗು ಬಾ ಎದುರು…
ಓ ರುಂಡ ಒಂದು ಕಡೆ
ಮುಂಡ ಒಂದು ಕಡೆ..
ಮದುವೆ ಆಗೋದ್ ಯಾವ್ ಕಡೆ..
ಅಯ್ಯೋ ಗಂಡೆ ಸ್ವಲ್ಪ ಧೈರ್ಯ ತೋರ್ಸು
ರುಂಡ ಮುಂಡ ಕೇಸು….
|| ಯಾರು ಯಾರು ನೀ ಯಾರು..
ಎಲ್ಲಿಂದ ಬಂದೆ ಯಾವೂರು..
ಬದುಕಿದ್ದ ಜನರು ಹೆದರೋಡುತಿದ್ರು
ಬದುಕಿದ್ದ ಜನರು ಹೆದರೋಡುತಿದ್ರು
ಇನ್ನಿವರು ಹೆದರಲಾರ್ರು…
ಆ ಆ ಆ ಆ ಆ …..ಓ ಓ ಓ ಓ ಓ ಓ…
ಹ್ಂ ಹ್ಂ ಹ್ಂ ಹ್ಂ ಹ್ಂ….||
ಓಹೋ ಹೋ…ಹ್ಹಹ್ಹಹ್ಹಹ್ಹ…
ಯಾರು… ಯಾರು …
ಯಾರು ಯಾರು ನೀ ಯಾರು..
ಎಲ್ಲಿಂದ ಬಂದೆ ಯಾವೂರು..
ಯಾರು ಯಾರು ನೀ ಯಾರು..
ಎಲ್ಲಿಂದ ಬಂದೆ ಯಾವೂರು..
ಬದುಕ್ಕಿದ್ದ ಜನರು ಇಲ್ಲಾರು ಬರರು
ಬದುಕ್ಕಿದ್ದ ಜನರು ಇಲ್ಲಾರು ಬರರು
ಬಂದವರು ಬದುಕಲಾರ್ರು….
ಆ..ಆ..ಆ..ಅಯಾಯಾಯಾ…
ಯಾರು ಯಾರು ನೀ ಯಾರು
ಎಲ್ಲಿರುವೆ ಬಂದು ಮುಖ ತೋರು
ಯಾಕಿಲ್ಲಿ ಜನರು ಬಂದುಳಿಯಲಾರ್ರು
ಯಾಕಿಲ್ಲಿ ಜನರು ಬಂದುಳಿಯಲಾರ್ರು
ಏನಿದರ ಗುಟ್ಟು ಸಾರು….
ನೋಡು ನೋಡು ನಾನಿಲ್ಲಿ..
ಆ ಆ ಆ ಆ…ಎಲ್ಲಿ…?
ಗಿಡದಲ್ಲಿ….(ಆ…)
ನೋಡು ನೋಡು ನಾನಿಲ್ಲಿ
ನಿನ್ನ ಬೆನ್ನ ಹಿಂದೆಗಡೆಯಲ್ಲಿ
ಅಯ್ಯಯ್ಯಯ್ಯೋ…ಭೂತ ಕಾಣಿಸಿತು
ಮಾತನಾಡಿಸಿತು..ಪ್ರಾಣ ಹೊಗೊ ಗತಿ ಬಂತು
ಭೂತ ಕಾಣಿಸಿತು ಮಾತನಾಡಿಸಿತು..
ಪ್ರಾಣ ಹೊಗೊ ಗತಿ ಬಂತು..
ಅಯ್ಯೋ ಗಂಡೆ ಸ್ವಲ್ಪ ಧೈರ್ಯ ತೋರ್ಸು
ಹೇಳೊ ಮಾತು ಕೇಳು…
|| ಅಯಾಯಾಯಾ…
ಯಾರು ಯಾರು ನೀ ಯಾರು
ಎಲ್ಲಿರುವೆ ಬಂದು ಮುಖ ತೋರು
ಯಾಕಿಲ್ಲಿ ಜನರು ಬಂದುಳಿಯಲಾರ್ರು
ಯಾಕಿಲ್ಲಿ ಜನರು ಬಂದುಳಿಯಲಾರ್ರು
ಏನಿದರ ಗುಟ್ಟು ಸಾರು….||
ಓ ಓ ಓ ಓ ಓ…ಓ ಓ ….
ದೇವಕನ್ಯ ನಾನಯ್ಯಾ….
ನನ ಜೀವ ಉಳಿಸೋ ಮಹರಾಯ…
ದೇವಕನ್ಯೆಯೋ..ದೆವ್ವಕನ್ಯೆಯೋ..
ಯಾವ ಪೀಡೆಯೋ ತಿಳಿಯೇ..ಹ್ಹಹ್ಹ..
ಆ ಆ ಆ..ಮೂರ್ಖನಾಗದಿರು
ಮೂರ್ಛೆ ಹೋಗದಿರು
ಮದುವೆ ಆಗು ಬಾ ಎದುರು…
ಓ ರುಂಡ ಒಂದು ಕಡೆ
ಮುಂಡ ಒಂದು ಕಡೆ..
ಮದುವೆ ಆಗೋದ್ ಯಾವ್ ಕಡೆ..
ಅಯ್ಯೋ ಗಂಡೆ ಸ್ವಲ್ಪ ಧೈರ್ಯ ತೋರ್ಸು
ರುಂಡ ಮುಂಡ ಕೇಸು….
|| ಯಾರು ಯಾರು ನೀ ಯಾರು..
ಎಲ್ಲಿಂದ ಬಂದೆ ಯಾವೂರು..
ಬದುಕಿದ್ದ ಜನರು ಹೆದರೋಡುತಿದ್ರು
ಬದುಕಿದ್ದ ಜನರು ಹೆದರೋಡುತಿದ್ರು
ಇನ್ನಿವರು ಹೆದರಲಾರ್ರು…
ಆ ಆ ಆ ಆ ಆ …..ಓ ಓ ಓ ಓ ಓ ಓ…
ಹ್ಂ ಹ್ಂ ಹ್ಂ ಹ್ಂ ಹ್ಂ….||
Yaaru Yaaru Nee Yaaru song lyrics from Kannada Movie Rathna Manjari starring Udayakumar, Narasimharaju, K S Ashwath, Lyrics penned by Hunasuru Krishna Murthy Sung by Nagendra, Rani, Music Composed by Rajan-Nagendra, film is Directed by Hunasuru Krishna Murthy and film is released on 1962