ಗಂಡು : ಪಾಹಿಮಾ ಸುರತೇಜ
ಹೆಣ್ಣು : ಪಾಹಿಮಾ ಸುರತೇಜ
ಇಬ್ಬರೂ : ಆಆಆಅ..... ಆಆಆಅ....
ಹೆಣ್ಣು : ಪಾಹಿಮಾಂ ಪಾಹಿಮಾಂ
ಎನುತ ನಂಬಿದೆ
ನಿನ್ನ ಪದಪಂಕೇಜ
ಗಂಡು : ಪಾಹಿಮಾಂ ಪಾಹಿಮಾಂ
ಎನುತ ನಂಬಿದೆ
ನಿನ್ನ ಪದ ಪಂಕೇಜ
ಹೆಣ್ಣು : ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಸವಿಸೋ
ಗಂಡು : ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಸವಿಸೋ
|| ಇಬ್ಬರೂ : ಕರುಣಿಸೋ ನಾಗರಾಜ…||
ಹೆಣ್ಣು : ಭೋಗ ಭಾಗ್ಯಗಳ ಸಲಹೆ ಕೊಡುವ
ಗಂಡು : ಭಕ್ತ ಭಾಂದವರು ಎನಿಸಿರುವಾ
ಹೆಣ್ಣು : ಭೋಗ ಭಾಗ್ಯಗಳ ಸಲಹೆ ಕೊಡುವ
ಗಂಡು : ಭಕ್ತ ಭಾಂದವರು ಎನಿಸಿರುವಾ
ಹೆಣ್ಣು : ಲೋಕ ಪೂಜಿತರು ನೀವೆಲ್ಲಾ (.. ಆಆಆಆ... )
ಗಂಡು : ಏಕೆ ಪಂಥ ಬಿಡಿ ಸರಿಯಲ್ಲಾ...
ಇಬ್ಬರೂ : ಲೋಕ ಪೂಜಿತರು ನೀವೆಲ್ಲಾ
ಏಕೆ ಪಂಥ ಬಿಡಿ ಸರಿಯಲ್ಲಾ...
|| ಇಬ್ಬರೂ : ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಸವಿಸೋ
ಕರುಣಿಸೋ ನಾಗರಾಜ….||
ಗಂಡು : ನೊಂದ ಮಾನವರ ಮೊರೆ ಕೇಳಿ
ಬಂದು ವೇಗದಲಿ ದಯ ತಾಳಿ
ನೊಂದ ಮಾನವರ ಮೊರೆ ಕೇಳಿ
ಬಂದು ವೇಗದಲಿ ದಯ ತಾಳಿ
ತಂದೆ ಶಾಪವನು ಕಳೆ ಮಹಿಮಾ (ಆಆಆಅ.....)
ಚೆಂದವಾಗಲೋ ನನ್ನ ಜನುಮಾ
ತಂದೆ ಶಾಪವನು ಕಳೆ ಮಹಿಮಾ
ಚೆಂದವಾಗಲೋ ನನ್ನ ಜನುಮಾ
|| ಇಬ್ಬರೂ : ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಸವಿಸೋ
ಕರುಣಿಸೋ ನಾಗರಾಜ…..||
ಹೆಣ್ಣು : ಭಕ್ತಿಯೆಂಬ ಘನ ಶಕ್ತಿಗೊಲಿದು
ನೀ ರಕ್ಷಿಸಯ್ಯಾ ಫಣಿರಾಜ
ಗಂಡು : ಎತ್ತಗೈದು ದಯಾ ಸೂಕ್ತ ರೀತಿಯಲಿ
ಮುಕ್ತಿ ತೋರು ಮಹಾರಾಜ
ಹೆಣ್ಣು : ಕರುಣಿಸೋ .. ನಾಗರಾಜ
ಗಂಡು : ಕರುಣಿಸೋ .. ನವ್ಯ ತೇಜ
ಇಬ್ಬರೂ : ಕರುಣಿಸೋ ..ನಾಗರಾಜ
ಕರುಣಿಸೋ .. ನವ್ಯ ತೇಜ
ಗಂಡು : ನಾಗರಾಜ...( ಆಆಆ)...
ನವ್ಯತೇಜ...(ಆಆಆ )……
ಗಂಡು : ಪಾಹಿಮಾ ಸುರತೇಜ
ಹೆಣ್ಣು : ಪಾಹಿಮಾ ಸುರತೇಜ
ಇಬ್ಬರೂ : ಆಆಆಅ..... ಆಆಆಅ....
ಹೆಣ್ಣು : ಪಾಹಿಮಾಂ ಪಾಹಿಮಾಂ
ಎನುತ ನಂಬಿದೆ
ನಿನ್ನ ಪದಪಂಕೇಜ
ಗಂಡು : ಪಾಹಿಮಾಂ ಪಾಹಿಮಾಂ
ಎನುತ ನಂಬಿದೆ
ನಿನ್ನ ಪದ ಪಂಕೇಜ
ಹೆಣ್ಣು : ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಸವಿಸೋ
ಗಂಡು : ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಸವಿಸೋ
|| ಇಬ್ಬರೂ : ಕರುಣಿಸೋ ನಾಗರಾಜ…||
ಹೆಣ್ಣು : ಭೋಗ ಭಾಗ್ಯಗಳ ಸಲಹೆ ಕೊಡುವ
ಗಂಡು : ಭಕ್ತ ಭಾಂದವರು ಎನಿಸಿರುವಾ
ಹೆಣ್ಣು : ಭೋಗ ಭಾಗ್ಯಗಳ ಸಲಹೆ ಕೊಡುವ
ಗಂಡು : ಭಕ್ತ ಭಾಂದವರು ಎನಿಸಿರುವಾ
ಹೆಣ್ಣು : ಲೋಕ ಪೂಜಿತರು ನೀವೆಲ್ಲಾ (.. ಆಆಆಆ... )
ಗಂಡು : ಏಕೆ ಪಂಥ ಬಿಡಿ ಸರಿಯಲ್ಲಾ...
ಇಬ್ಬರೂ : ಲೋಕ ಪೂಜಿತರು ನೀವೆಲ್ಲಾ
ಏಕೆ ಪಂಥ ಬಿಡಿ ಸರಿಯಲ್ಲಾ...
|| ಇಬ್ಬರೂ : ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಸವಿಸೋ
ಕರುಣಿಸೋ ನಾಗರಾಜ….||
ಗಂಡು : ನೊಂದ ಮಾನವರ ಮೊರೆ ಕೇಳಿ
ಬಂದು ವೇಗದಲಿ ದಯ ತಾಳಿ
ನೊಂದ ಮಾನವರ ಮೊರೆ ಕೇಳಿ
ಬಂದು ವೇಗದಲಿ ದಯ ತಾಳಿ
ತಂದೆ ಶಾಪವನು ಕಳೆ ಮಹಿಮಾ (ಆಆಆಅ.....)
ಚೆಂದವಾಗಲೋ ನನ್ನ ಜನುಮಾ
ತಂದೆ ಶಾಪವನು ಕಳೆ ಮಹಿಮಾ
ಚೆಂದವಾಗಲೋ ನನ್ನ ಜನುಮಾ
|| ಇಬ್ಬರೂ : ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಸವಿಸೋ
ಕರುಣಿಸೋ ನಾಗರಾಜ…..||
ಹೆಣ್ಣು : ಭಕ್ತಿಯೆಂಬ ಘನ ಶಕ್ತಿಗೊಲಿದು
ನೀ ರಕ್ಷಿಸಯ್ಯಾ ಫಣಿರಾಜ
ಗಂಡು : ಎತ್ತಗೈದು ದಯಾ ಸೂಕ್ತ ರೀತಿಯಲಿ
ಮುಕ್ತಿ ತೋರು ಮಹಾರಾಜ
ಹೆಣ್ಣು : ಕರುಣಿಸೋ .. ನಾಗರಾಜ
ಗಂಡು : ಕರುಣಿಸೋ .. ನವ್ಯ ತೇಜ
ಇಬ್ಬರೂ : ಕರುಣಿಸೋ ..ನಾಗರಾಜ
ಕರುಣಿಸೋ .. ನವ್ಯ ತೇಜ
ಗಂಡು : ನಾಗರಾಜ...( ಆಆಆ)...
ನವ್ಯತೇಜ...(ಆಆಆ )……
Karuniso Nagaraja song lyrics from Kannada Movie Rathna Manjari starring Udayakumar, Narasimharaju, K S Ashwath, Lyrics penned by Hunasuru Krishna Murthy Sung by Hunsur Krishnamurthy, Music Composed by Rajan-Nagendra, film is Directed by Hunasuru Krishna Murthy and film is released on 1962