ನಲ್ಲ ನಿನ್ನ ಸುತ್ತ ನೆಲೆಸಾಯಿತೆನ್ನ ಚಿತ್ತ
ಒಲ್ಲೆ ನಿನ್ನ ಅನ್ನೋವನ್ನ ಇನ್ನೂ ಸಲ್ಲದು
ಈ ಹೆಣ್ಣು ನಿನ್ನದು
ನನ್ನ ನಿನ್ನ ಕಣ್ಣು ಕಲೆತಾಡುತಿದ್ದರೆ ಚೆನ್ನು
ಒಲುವಿನ ಜೇನು ಸವಿಸುತ ನೀನು
ಒಲುವಿನ ಜೇನು ಸವಿಸುತ ನೀನು
ಕೂಡಲು ಬದುಕೇ ಬಲು ಚೆನ್ನು
ನೀ ಕೂಡಲು ಬದುಕೇ ಬಲು ಚೆನ್ನು
ನಾಕವೇ ಬರಲಿ… ನರಕವೇ ಸಿಗಲಿ
ನಾಕವೇ ಬರಲಿ… ನರಕವೇ ಸಿಗಲಿ
ಅಲ್ಲೂ ನಿನ್ನಯ ಜೊತೆಯಿರಲಿ
ಈ ಲೀಲೆ ಸಾಗಲಲಿ…..
|| ನಲ್ಲ ನಿನ್ನ ಸುತ್ತ ನೆಲೆಸಾಯಿತೆನ್ನ ಚಿತ್ತ
ಒಲ್ಲೆ ನಿನ್ನ ಅನ್ನೋವನ್ನ ಇನ್ನೂ ಸಲ್ಲದು
ಈ ಹೆಣ್ಣು ನಿನ್ನದು….||
ನಿನ್ನಯ ಮೋಹಕ ಬಿಂಬ
ನಿಂತಿದೆ ನನ್ನೆದೆ ತುಂಬಾ
ಬಯಸುತ ನಿನ್ನ, ಬಳಲಿದ ನನ್ನ
ಬಯಸುತ ನಿನ್ನ, ಬಳಲಿದ ನನ್ನ
ಬೆಂಬಿಡದಿರು ನೀ ಕಂಪನ್ನ
ನನ್ನ ಬೆಂಬಿಡದಿರು ನೀ ಕಂಪನ್ನ
ಮೋಹಿಸಿ ಬಂದು.. ಮೋಹವ ತಂದು
ಮೋಹಿಸಿ ಬಂದು ಮೋಹವ ತಂದು
ಮಾರನ ಬೇಗೆ ನೀಗಿಸು..ನೀ ಎನ್ನ ಲಾಲಿಸು…
|| ನಲ್ಲ ನಿನ್ನ ಸುತ್ತ ನೆಲೆಸಾಯಿತೆನ್ನ ಚಿತ್ತ
ಒಲ್ಲೆ ನಿನ್ನ ಅನ್ನೋವನ್ನ ಇನ್ನೂ ಸಲ್ಲದು
ಈ ಹೆಣ್ಣು ನಿನ್ನದು….||
ನಲ್ಲ ನಿನ್ನ ಸುತ್ತ ನೆಲೆಸಾಯಿತೆನ್ನ ಚಿತ್ತ
ಒಲ್ಲೆ ನಿನ್ನ ಅನ್ನೋವನ್ನ ಇನ್ನೂ ಸಲ್ಲದು
ಈ ಹೆಣ್ಣು ನಿನ್ನದು
ನನ್ನ ನಿನ್ನ ಕಣ್ಣು ಕಲೆತಾಡುತಿದ್ದರೆ ಚೆನ್ನು
ಒಲುವಿನ ಜೇನು ಸವಿಸುತ ನೀನು
ಒಲುವಿನ ಜೇನು ಸವಿಸುತ ನೀನು
ಕೂಡಲು ಬದುಕೇ ಬಲು ಚೆನ್ನು
ನೀ ಕೂಡಲು ಬದುಕೇ ಬಲು ಚೆನ್ನು
ನಾಕವೇ ಬರಲಿ… ನರಕವೇ ಸಿಗಲಿ
ನಾಕವೇ ಬರಲಿ… ನರಕವೇ ಸಿಗಲಿ
ಅಲ್ಲೂ ನಿನ್ನಯ ಜೊತೆಯಿರಲಿ
ಈ ಲೀಲೆ ಸಾಗಲಲಿ…..
|| ನಲ್ಲ ನಿನ್ನ ಸುತ್ತ ನೆಲೆಸಾಯಿತೆನ್ನ ಚಿತ್ತ
ಒಲ್ಲೆ ನಿನ್ನ ಅನ್ನೋವನ್ನ ಇನ್ನೂ ಸಲ್ಲದು
ಈ ಹೆಣ್ಣು ನಿನ್ನದು….||
ನಿನ್ನಯ ಮೋಹಕ ಬಿಂಬ
ನಿಂತಿದೆ ನನ್ನೆದೆ ತುಂಬಾ
ಬಯಸುತ ನಿನ್ನ, ಬಳಲಿದ ನನ್ನ
ಬಯಸುತ ನಿನ್ನ, ಬಳಲಿದ ನನ್ನ
ಬೆಂಬಿಡದಿರು ನೀ ಕಂಪನ್ನ
ನನ್ನ ಬೆಂಬಿಡದಿರು ನೀ ಕಂಪನ್ನ
ಮೋಹಿಸಿ ಬಂದು.. ಮೋಹವ ತಂದು
ಮೋಹಿಸಿ ಬಂದು ಮೋಹವ ತಂದು
ಮಾರನ ಬೇಗೆ ನೀಗಿಸು..ನೀ ಎನ್ನ ಲಾಲಿಸು…
|| ನಲ್ಲ ನಿನ್ನ ಸುತ್ತ ನೆಲೆಸಾಯಿತೆನ್ನ ಚಿತ್ತ
ಒಲ್ಲೆ ನಿನ್ನ ಅನ್ನೋವನ್ನ ಇನ್ನೂ ಸಲ್ಲದು
ಈ ಹೆಣ್ಣು ನಿನ್ನದು….||
Nalla Ninna Suttha song lyrics from Kannada Movie Rathna Manjari starring Udayakumar, Narasimharaju, K S Ashwath, Lyrics penned by Hunasuru Krishna Murthy Sung by Jikki, Music Composed by Rajan-Nagendra, film is Directed by Hunasuru Krishna Murthy and film is released on 1962