ಸಿರಿವರನ ದಯದಿಂದ ಜನಿಸಿ ಬಂದಿಹ ಕಂದ
ಪರಮ ಸುಖದ ಸಂಪದ ನೀ ತಂದೆ ಮುದದಿಂದ
ಸಿರಿವರನ ದಯದಿಂದ ಜನಿಸ ಬಂದಿಹ ಕಂದ
ಪರಮ ಸುಖ ಸಂಪದ ನೀ ತಂದೆ ಮುದದಿಂದ
|| ಸಿರಿವರನ ದಯದಿಂದ ಜನಿಸ ಬಂದಿಹ ಕಂದ…||
ಜಗವೆಲ್ಲ ಸಂತಸದ ಆಆಆ....
ಜಗವೆಲ್ಲ ಸಂತಸವ ಸುಧೆ ಹೀರಿ ಕುಣಿಕುಣಿದು
ಜಗವೆಲ್ಲ ಸಂತಸವ ಸುಧೆ ಹೀರಿ ಕುಣಿಕುಣಿದು
ನವ ತುಂಬಿದ ಬದುಕೆಲ್ಲ ಬಂಗಾರವಾಗುವುದು
ನವ ತುಂಬಿದ ಬದುಕೆಲ್ಲ ಬಂಗಾರವಾಗುವುದು
|| ಸಿರಿವರನ ದಯದಿಂದ ಜನಿಸಿ ಬಂದಿಹ ಕಂದ
ಆ ಆ ಆ....ಆ…….||
ಎಡೆಯಲಿ ಸರಸ್ವತಿಯು ವೈಭವರಿಹ ಪತಿಯು
ಬಲದಲ್ಲಿ ಶ್ರೀ ಗೌರಿ ನೀ ನೆನಸಿ ಹೇಳು ಕುವರಿ
ಬಲದಲ್ಲಿ ಶ್ರೀ ಗೌರಿ ನೀ ನೆನಸಿ ಹೇಳು ಕುವರಿ
ಬಲದಲ್ಲಿ ಶ್ರೀ ಗೌರಿ ನೀ ನೆನಸಿ ಹೇಳು ಕುವರಿ
|| ಸಿರಿವರನ ದಯದಿಂದ ಜನಿಸಿ ಬಂದಿಹ ಕಂದ…||
ನೂರಾರು ವರ್ಷಗಳು ನೀ ಕೀರ್ತಿ ಘನತೆಗಳು
ನೂರಾರು ವರ್ಷಗಳು ನೀ ಕೀರ್ತಿ ಘನತೆಗಳು
ಈರೇಳು ಲೋಕದಲಿ ತುಂಬಿರಲಿ ಹಗಲಿರಳು
|| ಸಿರಿವರನ ದಯದಿಂದ ಜನಿಸ ಬಂದಿಹ ಕಂದ
ಪರಮ ಸುಖ ಸಂಪದ ನೀ ತಂದೆ ಮುದದಿಂದ
ಸಿರಿವರನ ದಯದಿಂದ ಜನಿಸ ಬಂದಿಹ ಕಂದ…||
ಸಿರಿವರನ ದಯದಿಂದ ಜನಿಸಿ ಬಂದಿಹ ಕಂದ
ಪರಮ ಸುಖದ ಸಂಪದ ನೀ ತಂದೆ ಮುದದಿಂದ
ಸಿರಿವರನ ದಯದಿಂದ ಜನಿಸ ಬಂದಿಹ ಕಂದ
ಪರಮ ಸುಖ ಸಂಪದ ನೀ ತಂದೆ ಮುದದಿಂದ
|| ಸಿರಿವರನ ದಯದಿಂದ ಜನಿಸ ಬಂದಿಹ ಕಂದ…||
ಜಗವೆಲ್ಲ ಸಂತಸದ ಆಆಆ....
ಜಗವೆಲ್ಲ ಸಂತಸವ ಸುಧೆ ಹೀರಿ ಕುಣಿಕುಣಿದು
ಜಗವೆಲ್ಲ ಸಂತಸವ ಸುಧೆ ಹೀರಿ ಕುಣಿಕುಣಿದು
ನವ ತುಂಬಿದ ಬದುಕೆಲ್ಲ ಬಂಗಾರವಾಗುವುದು
ನವ ತುಂಬಿದ ಬದುಕೆಲ್ಲ ಬಂಗಾರವಾಗುವುದು
|| ಸಿರಿವರನ ದಯದಿಂದ ಜನಿಸಿ ಬಂದಿಹ ಕಂದ
ಆ ಆ ಆ....ಆ…….||
ಎಡೆಯಲಿ ಸರಸ್ವತಿಯು ವೈಭವರಿಹ ಪತಿಯು
ಬಲದಲ್ಲಿ ಶ್ರೀ ಗೌರಿ ನೀ ನೆನಸಿ ಹೇಳು ಕುವರಿ
ಬಲದಲ್ಲಿ ಶ್ರೀ ಗೌರಿ ನೀ ನೆನಸಿ ಹೇಳು ಕುವರಿ
ಬಲದಲ್ಲಿ ಶ್ರೀ ಗೌರಿ ನೀ ನೆನಸಿ ಹೇಳು ಕುವರಿ
|| ಸಿರಿವರನ ದಯದಿಂದ ಜನಿಸಿ ಬಂದಿಹ ಕಂದ…||
ನೂರಾರು ವರ್ಷಗಳು ನೀ ಕೀರ್ತಿ ಘನತೆಗಳು
ನೂರಾರು ವರ್ಷಗಳು ನೀ ಕೀರ್ತಿ ಘನತೆಗಳು
ಈರೇಳು ಲೋಕದಲಿ ತುಂಬಿರಲಿ ಹಗಲಿರಳು
|| ಸಿರಿವರನ ದಯದಿಂದ ಜನಿಸ ಬಂದಿಹ ಕಂದ
ಪರಮ ಸುಖ ಸಂಪದ ನೀ ತಂದೆ ಮುದದಿಂದ
ಸಿರಿವರನ ದಯದಿಂದ ಜನಿಸ ಬಂದಿಹ ಕಂದ…||
Sirivarana Dayadinda song lyrics from Kannada Movie Rathna Manjari starring Udayakumar, Narasimharaju, K S Ashwath, Lyrics penned by Hunasuru Krishna Murthy Sung by S Janaki, Music Composed by Rajan-Nagendra, film is Directed by Hunasuru Krishna Murthy and film is released on 1962