ಕಂಬನಿಯ ಕಡಲಿನಲಿ ನಾ ಮುಳುಗಿ ಕರೆದಾಗ
ಬೆಂಬಿಡದೆ ಕಾಯ್ದಿರುವ ಅಂಬ ನೀನು
ಅಪಮೃತ್ಯು ಬಂದೆನ್ನ ಸೌಭಾಗ್ಯ ಸೆಳೆದಾಗ
ಕೃಪೆ ತೋರಿ ರಕ್ಷಿಸಿದ ಜಲಜಾಕ್ಷಿ ನೀನು
ಅಂದು ತೋರಿದ ಕರುಣೆ ಇಂದಿಲ್ಲ ಏಕಮ್ಮಾ
ನಂದಿ ಹೋಯಿತೇ ನನ್ನ ಪೂಜಾದಿ ವೃತ ನಿಯಮ
ನೋವನ್ನು ಮರೆಮಾಡಿ ಮುನಿದ್ದೆದು ಬಾರಮ್ಮ
ಮಾನಿನಿಯ ಮೊರೆ ಕೇಳಿ ದಾರಿ ತೋರಮ್ಮ
ದಾರಿ ತೋರಮ್ಮ.... ದಾರಿ ತೋರಮ್ಮ….
ಕಂಬನಿಯ ಕಡಲಿನಲಿ ನಾ ಮುಳುಗಿ ಕರೆದಾಗ
ಬೆಂಬಿಡದೆ ಕಾಯ್ದಿರುವ ಅಂಬ ನೀನು
ಅಪಮೃತ್ಯು ಬಂದೆನ್ನ ಸೌಭಾಗ್ಯ ಸೆಳೆದಾಗ
ಕೃಪೆ ತೋರಿ ರಕ್ಷಿಸಿದ ಜಲಜಾಕ್ಷಿ ನೀನು
ಅಂದು ತೋರಿದ ಕರುಣೆ ಇಂದಿಲ್ಲ ಏಕಮ್ಮಾ
ನಂದಿ ಹೋಯಿತೇ ನನ್ನ ಪೂಜಾದಿ ವೃತ ನಿಯಮ
ನೋವನ್ನು ಮರೆಮಾಡಿ ಮುನಿದ್ದೆದು ಬಾರಮ್ಮ
ಮಾನಿನಿಯ ಮೊರೆ ಕೇಳಿ ದಾರಿ ತೋರಮ್ಮ
ದಾರಿ ತೋರಮ್ಮ.... ದಾರಿ ತೋರಮ್ಮ….
Kambaniya Kadalinalli Naa Mulagi song lyrics from Kannada Movie Rathna Manjari starring Udayakumar, Narasimharaju, K S Ashwath, Lyrics penned by Hunasuru Krishna Murthy Sung by P Leela, Music Composed by Rajan-Nagendra, film is Directed by Hunasuru Krishna Murthy and film is released on 1962