Amrtha Needideyemba Lyrics

ಅಮೃತ ನೀಡಿದೆಯೆಂದು Lyrics

in Rathna Manjari

in ರತ್ನ ಮಂಜರಿ

LYRIC

Song Details Page after Lyrice

ಅಮೃತ ನೀಡಿದೆಯೆಂದು
ನಾ ಹಿಗ್ಗಿ ಹಾರಾಡುತಿರಲೂ
ಮಡಿಯವನು ಪತಿಯೆಂದು
ಬಡಿತಯ್ಯೊ ಬರಸಿಡಿಲು
ಧಾರೆ ನೀರಿನ ತಂಪು
ತನುವಿಂದ ಒಣಗಿಲ್ಲ
ಹಿರಿಯರ ಹರಿಸಿದಕ್ಷತೆಯು
ಶಿರದಿಂದ ಉದರಿಲ್ಲ
ಕಟ್ಟಿರುವ ಕಂಕಣದ
ಗಂಟಿನ್ನು ಬಿಚ್ಚಿಲ್ಲ

ಇಷ್ಟರೊಳಗೀ ಹಾಳು
ವೈಭವ್ಯ ಏಕಮ್ಮಾ
ನಿನ್ನ ಪೂಜಿಸಿದ
ಕೈ ಬಳೆಯಿಲ್ಲದಿರಬೇಕೇ
ನಿನಗೆ ಮಣಿದವಳ
ಮುಡಿ ಹೂವಿಲ್ಲದಿರಬೇಕೇ
ಶರಣು ಬಂದವಳ
ಸೌಭಾಗ್ಯ ಕಾಯದಿರೇ
ಸರ್ವ ಮಂಗಳೆ
ಎಂಬ ಬಿರುದು ನಿನಗೇಕೇ
ಶಿವಯೇ..ಸದಯೇ.. ಸಲಹೇ

ಅಮೃತ ನೀಡಿದೆಯೆಂದು
ನಾ ಹಿಗ್ಗಿ ಹಾರಾಡುತಿರಲೂ
ಮಡಿಯವನು ಪತಿಯೆಂದು
ಬಡಿತಯ್ಯೊ ಬರಸಿಡಿಲು
ಧಾರೆ ನೀರಿನ ತಂಪು
ತನುವಿಂದ ಒಣಗಿಲ್ಲ
ಹಿರಿಯರ ಹರಿಸಿದಕ್ಷತೆಯು
ಶಿರದಿಂದ ಉದರಿಲ್ಲ
ಕಟ್ಟಿರುವ ಕಂಕಣದ
ಗಂಟಿನ್ನು ಬಿಚ್ಚಿಲ್ಲ

ಇಷ್ಟರೊಳಗೀ ಹಾಳು
ವೈಭವ್ಯ ಏಕಮ್ಮಾ
ನಿನ್ನ ಪೂಜಿಸಿದ
ಕೈ ಬಳೆಯಿಲ್ಲದಿರಬೇಕೇ
ನಿನಗೆ ಮಣಿದವಳ
ಮುಡಿ ಹೂವಿಲ್ಲದಿರಬೇಕೇ
ಶರಣು ಬಂದವಳ
ಸೌಭಾಗ್ಯ ಕಾಯದಿರೇ
ಸರ್ವ ಮಂಗಳೆ
ಎಂಬ ಬಿರುದು ನಿನಗೇಕೇ
ಶಿವಯೇ..ಸದಯೇ.. ಸಲಹೇ

Amrtha Needideyemba song lyrics from Kannada Movie Rathna Manjari starring Udayakumar, Narasimharaju, K S Ashwath, Lyrics penned by Hunasuru Krishna Murthy Sung by P Leela, Music Composed by Rajan-Nagendra, film is Directed by Hunasuru Krishna Murthy and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ