ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಆ ಆ ಆ…..ಓ ಓ ಓ……
ಹ್ಂ ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಇಂದನೌತನ ತಾನಿಯೇ..
ತಾ ದುಂಬಿಯ ದಾರಿ ಕಾದಿದೆಯೇ
ತಾ ದುಂಬಿಯ ದಾರಿ ಕಾದಿದೆಯೇ
ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಜನತಕ..ತತಕ ಜನತಕ..
ತತಕ ಧಿನತಕ..ತತಕ ಧಿನತಕ
ತತಕ ಜನತಾ..ಜನತಾ…ಜನತಾ….
ಚೆನ್ನೆ ಇರುಳಲಿ ತಪಗೈದು…
ಚೆನ್ನೆ ಇರುಳಲಿ ತಪಗೈದು
ತನ್ನೆದೆಯಲಿ ಜೇನನು ಜತೆಗೈದು
ತನ್ನೆದೆಯಲಿ ಜೇನನು ಜತೆಗೈದು
ಓ ಓ ಓ ಓ….
ನಲ್ಲನೆ ನೀಚಳ ಕೊಳ್ಳೊಂದು
ತನುವಲ್ಲರಿ ಕುಳುಕುತ ಕರೆಯುವುದು
ನಲ್ಲನೆ ನೀಚಳ ಕೊಳ್ಳೊಂದು
ತನುವಲ್ಲರಿ ಕುಳುಕುತ ಕರೆಯುವುದು
|| ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಆ ಆ ಆ ಆ….ಓ ಓ ಓ ಓ…..||
ಗುಣಗುಣಗುಣ ಗುಂಗಿಣಿಸಿ….
ಗುಣಗುಣಗುಣ ಗುಂಗಿಣಿಸಿ
ನಿನ ಗಾನದ ಇಂಪಿನ ಹೊಳೆ ಹರಿಸಿ
ನಿನ ಗಾನದ ಇಂಪಿನ ಹೊಳೆ ಹರಿಸಿ
ಓ ಓ ಓ ಓ….
ರಸಿಕಳ ಕಲಿಸಳು ಬಾ ಭ್ರಮರ..
ರಸವಂತಿಗೆ ರಾಗದ ರುಚಿ ತೋರ..
ರಸಿಕಳ ಕಲಿಸಳು ಬಾ ಭ್ರಮರ..
ರಸವಂತಿಗೆ ರಾಗದ ರುಚಿ ತೋರ..
|| ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಇಂದನೌತನ ತಾನಿಯೇ..
ತಾ ದುಂಬಿಯ ದಾರಿ ಕಾದಿದೆಯೇ
ತಾ ದುಂಬಿಯ ದಾರಿ ಕಾದಿದೆಯೇ
ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಜನತಕ..ತತಕ ಜನತಕ..
ತತಕ ಧಿನತಕ..ತತಕ ಧಿನತಕ
ಆ ಆ ಆ ಆ…ಆ ಆ…ಆ ಆ ಆ…..||
ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಆ ಆ ಆ…..ಓ ಓ ಓ……
ಹ್ಂ ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಇಂದನೌತನ ತಾನಿಯೇ..
ತಾ ದುಂಬಿಯ ದಾರಿ ಕಾದಿದೆಯೇ
ತಾ ದುಂಬಿಯ ದಾರಿ ಕಾದಿದೆಯೇ
ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಜನತಕ..ತತಕ ಜನತಕ..
ತತಕ ಧಿನತಕ..ತತಕ ಧಿನತಕ
ತತಕ ಜನತಾ..ಜನತಾ…ಜನತಾ….
ಚೆನ್ನೆ ಇರುಳಲಿ ತಪಗೈದು…
ಚೆನ್ನೆ ಇರುಳಲಿ ತಪಗೈದು
ತನ್ನೆದೆಯಲಿ ಜೇನನು ಜತೆಗೈದು
ತನ್ನೆದೆಯಲಿ ಜೇನನು ಜತೆಗೈದು
ಓ ಓ ಓ ಓ….
ನಲ್ಲನೆ ನೀಚಳ ಕೊಳ್ಳೊಂದು
ತನುವಲ್ಲರಿ ಕುಳುಕುತ ಕರೆಯುವುದು
ನಲ್ಲನೆ ನೀಚಳ ಕೊಳ್ಳೊಂದು
ತನುವಲ್ಲರಿ ಕುಳುಕುತ ಕರೆಯುವುದು
|| ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಆ ಆ ಆ ಆ….ಓ ಓ ಓ ಓ…..||
ಗುಣಗುಣಗುಣ ಗುಂಗಿಣಿಸಿ….
ಗುಣಗುಣಗುಣ ಗುಂಗಿಣಿಸಿ
ನಿನ ಗಾನದ ಇಂಪಿನ ಹೊಳೆ ಹರಿಸಿ
ನಿನ ಗಾನದ ಇಂಪಿನ ಹೊಳೆ ಹರಿಸಿ
ಓ ಓ ಓ ಓ….
ರಸಿಕಳ ಕಲಿಸಳು ಬಾ ಭ್ರಮರ..
ರಸವಂತಿಗೆ ರಾಗದ ರುಚಿ ತೋರ..
ರಸಿಕಳ ಕಲಿಸಳು ಬಾ ಭ್ರಮರ..
ರಸವಂತಿಗೆ ರಾಗದ ರುಚಿ ತೋರ..
|| ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಇಂದನೌತನ ತಾನಿಯೇ..
ತಾ ದುಂಬಿಯ ದಾರಿ ಕಾದಿದೆಯೇ
ತಾ ದುಂಬಿಯ ದಾರಿ ಕಾದಿದೆಯೇ
ತುಂಬು ಯೌವನ ತಳೆದಿದೆಯೇ
ತಲೆ ತುಂಬಿ ತಾವರೆ ಅರಳಿದೆಯೇ
ಜನತಕ..ತತಕ ಜನತಕ..
ತತಕ ಧಿನತಕ..ತತಕ ಧಿನತಕ
ಆ ಆ ಆ ಆ…ಆ ಆ…ಆ ಆ ಆ…..||
Thumbu Yavvana song lyrics from Kannada Movie Rathna Manjari starring Udayakumar, Narasimharaju, K S Ashwath, Lyrics penned by Hunasuru Krishna Murthy Sung by Jikki, Music Composed by Rajan-Nagendra, film is Directed by Hunasuru Krishna Murthy and film is released on 1962