Gili Gili Gilakku Lyrics

ಗಿಲಿಗಿಲಿಗಿಲಿಗಿಲಿ ಗಿಲಕ್ಕ್ Lyrics

in Rathna Manjari

in ರತ್ನ ಮಂಜರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಿಲಿಗಿಲಿಗಿಲಿಗಿಲಿ  ಗಿಲಕ್ಕ್
ಕಾಲು ಗೆಜ್ಜೆ ಜಣಕ್ಕು
ಕೈಯ ಬಳೆ ಢಣಕ್ಕು    
ಢಣಕ್ಕು ….ಆ ಆ ಆ!

ಗಿಲಿಗಿಲಿಗಿಲಿ ಗಿಲಕ್ಕ್ 
ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ, ಗುಂಗೆದ್ದಿತೋ
ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ

|| ಗಿಲಿಗಿಲಿಗಿಲಿ ಗಿಲಕ್ಕ್  ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ ಗುಂಗೆದ್ದಿತೋ
ಆಆಆ...ಆಹಾಅಹಾ..
ಓಓಓ....ಓಹೋಒಹೋ….||

ನೀರ ನಿನ್ನ ಕಣ್ಣ ಬಾಣ ಹಾರಿ ಬಂದು
ನನ್ನ ಪ್ರಾಣ ನಿನದಾಯಿತೋ  
ನೇಹ ನೆಲೆಸಾಯಿತೋ
ಆಸೆ ಬಳ್ಳಿ ಹೂವಬಿಟ್ಟು
ರಾಶಿ ಜೇನ ತುಂಬಿ ಎದ್ದು 
ತುಳುಕಾಡಿತೋ ನಿನ್ನ ಹುಡುಕಾಡಿತೋ
ಮೋರೆತೋರಿ ವೀರಕ್ಕ 
ಮೊರೆಯ ಕೇಳಿ ಸರಕ್ಕ
ಮರುಕ ತೋರಕ್ಕೆ ಮುರುಕ ಯಾತಕೋ

ಕಣ್ಣುಗಳ ಥಳಕ್ಕು, ತನುವಿನ ಬಳಕ್ಕು
ಮನಸಿನ ಪುಲುಕ್ಕು, ರಂಗೆದ್ದಿತೋ
ನಿನ್ನ ಕಂಡು ಕರಗಿ ಜೀವ ಜುಮ್ಮೆಂದಿತೋ
ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ

|| ಗಿಲಿಗಿಲಿಗಿಲಿ ಗಿಲಕ್ಕ್  ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ ಗುಂಗೆದ್ದಿತೋ
ಆಆಆ...ಆಹಾಅಹಾ..ಓಓಓ....ಓಹೋಒಹೋ…||

ದಟ್ಟಕಾಡಿನಲ್ಲಿ ಬೆಳೆದ ದಿವ್ಯವಾದ
ಮಲ್ಲೆ ಹೂವ ಮುಟ್ಟಿಲ್ಲವೋ
ದುಂಬಿ ಮುಟ್ಟಿಲ್ಲವೋ
ನಿನ್ನ ಬಿಟ್ಟು ಅನ್ಯರತ್ತ ಹಾರಲಿಲ್ಲ
ಹೂವ ಚಿತ್ತ ಸಟೆಯಲ್ಲವೋ
ಮಾತು ಸಟೆಯಲ್ಲವೋ
ಕೊಟ್ಟು ಭಾಷೆ ಪಣಕ್ಕೆ ಕಟ್ಟು ತಾಳಿ ಉರಕ್ಕೆ
ಪ್ರಾಣಕ್ಕೆ, ಪ್ರೇಮಕ್ಕೆ ನೀನೆ ನಾಯಕ

ಕಣ್ಣುಗಳ ಥಳಕ್ಕ್  ತನುವಿನ ಬಳಕ್ಕ್
ಮನಸಿನ ಪುಲುಕ್ಕ್, ರಂಗೆದ್ದಿತೋ
ನಿನ್ನ ಕಂಡು ಕರಗಿ ಜೀವ ಜುಮ್ಮೆಂದಿತೋ
ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ

|| ಗಿಲಿಗಿಲಿಗಿಲಿ ಗಿಲಕ್ಕ್  ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ  ಢಣಕ್ಕ್… ಜಣಕ್ಕ್… ಜಿಲಕ್ಕ್….||

ಗಿಲಿಗಿಲಿಗಿಲಿಗಿಲಿ  ಗಿಲಕ್ಕ್
ಕಾಲು ಗೆಜ್ಜೆ ಜಣಕ್ಕು
ಕೈಯ ಬಳೆ ಢಣಕ್ಕು    
ಢಣಕ್ಕು ….ಆ ಆ ಆ!

ಗಿಲಿಗಿಲಿಗಿಲಿ ಗಿಲಕ್ಕ್ 
ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ, ಗುಂಗೆದ್ದಿತೋ
ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ

|| ಗಿಲಿಗಿಲಿಗಿಲಿ ಗಿಲಕ್ಕ್  ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ ಗುಂಗೆದ್ದಿತೋ
ಆಆಆ...ಆಹಾಅಹಾ..
ಓಓಓ....ಓಹೋಒಹೋ….||

ನೀರ ನಿನ್ನ ಕಣ್ಣ ಬಾಣ ಹಾರಿ ಬಂದು
ನನ್ನ ಪ್ರಾಣ ನಿನದಾಯಿತೋ  
ನೇಹ ನೆಲೆಸಾಯಿತೋ
ಆಸೆ ಬಳ್ಳಿ ಹೂವಬಿಟ್ಟು
ರಾಶಿ ಜೇನ ತುಂಬಿ ಎದ್ದು 
ತುಳುಕಾಡಿತೋ ನಿನ್ನ ಹುಡುಕಾಡಿತೋ
ಮೋರೆತೋರಿ ವೀರಕ್ಕ 
ಮೊರೆಯ ಕೇಳಿ ಸರಕ್ಕ
ಮರುಕ ತೋರಕ್ಕೆ ಮುರುಕ ಯಾತಕೋ

ಕಣ್ಣುಗಳ ಥಳಕ್ಕು, ತನುವಿನ ಬಳಕ್ಕು
ಮನಸಿನ ಪುಲುಕ್ಕು, ರಂಗೆದ್ದಿತೋ
ನಿನ್ನ ಕಂಡು ಕರಗಿ ಜೀವ ಜುಮ್ಮೆಂದಿತೋ
ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ

|| ಗಿಲಿಗಿಲಿಗಿಲಿ ಗಿಲಕ್ಕ್  ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ ಗುಂಗೆದ್ದಿತೋ
ಆಆಆ...ಆಹಾಅಹಾ..ಓಓಓ....ಓಹೋಒಹೋ…||

ದಟ್ಟಕಾಡಿನಲ್ಲಿ ಬೆಳೆದ ದಿವ್ಯವಾದ
ಮಲ್ಲೆ ಹೂವ ಮುಟ್ಟಿಲ್ಲವೋ
ದುಂಬಿ ಮುಟ್ಟಿಲ್ಲವೋ
ನಿನ್ನ ಬಿಟ್ಟು ಅನ್ಯರತ್ತ ಹಾರಲಿಲ್ಲ
ಹೂವ ಚಿತ್ತ ಸಟೆಯಲ್ಲವೋ
ಮಾತು ಸಟೆಯಲ್ಲವೋ
ಕೊಟ್ಟು ಭಾಷೆ ಪಣಕ್ಕೆ ಕಟ್ಟು ತಾಳಿ ಉರಕ್ಕೆ
ಪ್ರಾಣಕ್ಕೆ, ಪ್ರೇಮಕ್ಕೆ ನೀನೆ ನಾಯಕ

ಕಣ್ಣುಗಳ ಥಳಕ್ಕ್  ತನುವಿನ ಬಳಕ್ಕ್
ಮನಸಿನ ಪುಲುಕ್ಕ್, ರಂಗೆದ್ದಿತೋ
ನಿನ್ನ ಕಂಡು ಕರಗಿ ಜೀವ ಜುಮ್ಮೆಂದಿತೋ
ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ

|| ಗಿಲಿಗಿಲಿಗಿಲಿ ಗಿಲಕ್ಕ್  ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ  ಢಣಕ್ಕ್… ಜಣಕ್ಕ್… ಜಿಲಕ್ಕ್….||

Gili Gili Gilakku song lyrics from Kannada Movie Rathna Manjari starring Udayakumar, Narasimharaju, K S Ashwath, Lyrics penned by Hunasuru Krishna Murthy Sung by S Janaki, Music Composed by Rajan-Nagendra, film is Directed by Hunasuru Krishna Murthy and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ