Jayahe Jeevanadodeya Lyrics

ಜಯಹೇ ಜೀವನದೊಡೆಯ Lyrics

in Rathna Manjari

in ರತ್ನ ಮಂಜರಿ

LYRIC

Song Details Page after Lyrice

ಜಯಹೇ ಜೀವನದೊಡೆಯ
ಜಯಹೇ ಪಾವನ ಸದಯ
ಜಯಹೇ ಜೀವನದೊಡೆಯ 
ಜಯಹೇ ಪಾವನ ಸದಯ
 
|| ಜಯಹೇ ಜೀವನದೊಡೆಯ…||
 
ಆನತ ಜನಗಳ ಕಾಮಧೇನು
ಎನಿಸಿತು ನೆಲೆಸಿಹ ದಾತಾ ನೀನು
ಆನತ ಜನಗಳ ಕಾಮಧೇನು
ಎನಿಸಿತು ನೆಲೆಸಿಹ ದಾತಾ ನೀನು
ಉನ್ನತ ಪದವಿಯ ನಿರುತವ ನೀಡುವ...
ಆಆಆ...ಆ ಆ ಆ ಆ….ಆಆಆಆಆ…… 
ಉನ್ನತ ಪದವಿಯ ನಿರುತವ ನೀಡುವ 
ನಿನ್ನಡಿ ಕರುಣೆಯು ಕಾಯಲೋ ಜಗವ 
ನಿನ್ನಡಿ ಕರುಣೆಯು ಕಾಯಲೋ ಜಗವ

|| ಜಯಹೇ ಜೀವನದೊಡೆಯ
ಜಯಹೇ ಪಾವನ ಸದಯ
ಜಯಹೇ ಜೀವನದೊಡೆಯ….|| 
 
ಹರಿಯು ನೀನೇ ಹರನು ನೀನೇ
ನೀರಜನಾಭ ಬ್ರಹ್ಮನು ನೀನೇ
ಹರಿಯು ನೀನೇ ಹರನು ನೀನೇ
ನೀರಜನಾಭ ಬ್ರಹ್ಮನು ನೀನೇ 
ಎಂದೆನಿಸುತವರ ವೈಕುಂಠದಲಿ 
ಎಂದೆನಿಸುತವರ ವೈಕುಂಠದಲಿ
ನಿಂದಿಹ ಜನಕಾ ಲೋಕ ಪಾಲಕ
ನಿಂದಿಹ ಜನಕಾ ಲೋಕ ಪಾಲಕ

|| ಜಯಹೇ ಜೀವನದೊಡೆಯ
ಜಯಹೇ ಪಾವನ ಸದಯ
ಜಯಹೇ ಜೀವನದೊಡೆಯ….|| 
 

ಜಯಹೇ ಜೀವನದೊಡೆಯ
ಜಯಹೇ ಪಾವನ ಸದಯ
ಜಯಹೇ ಜೀವನದೊಡೆಯ 
ಜಯಹೇ ಪಾವನ ಸದಯ
 
|| ಜಯಹೇ ಜೀವನದೊಡೆಯ…||
 
ಆನತ ಜನಗಳ ಕಾಮಧೇನು
ಎನಿಸಿತು ನೆಲೆಸಿಹ ದಾತಾ ನೀನು
ಆನತ ಜನಗಳ ಕಾಮಧೇನು
ಎನಿಸಿತು ನೆಲೆಸಿಹ ದಾತಾ ನೀನು
ಉನ್ನತ ಪದವಿಯ ನಿರುತವ ನೀಡುವ...
ಆಆಆ...ಆ ಆ ಆ ಆ….ಆಆಆಆಆ…… 
ಉನ್ನತ ಪದವಿಯ ನಿರುತವ ನೀಡುವ 
ನಿನ್ನಡಿ ಕರುಣೆಯು ಕಾಯಲೋ ಜಗವ 
ನಿನ್ನಡಿ ಕರುಣೆಯು ಕಾಯಲೋ ಜಗವ

|| ಜಯಹೇ ಜೀವನದೊಡೆಯ
ಜಯಹೇ ಪಾವನ ಸದಯ
ಜಯಹೇ ಜೀವನದೊಡೆಯ….|| 
 
ಹರಿಯು ನೀನೇ ಹರನು ನೀನೇ
ನೀರಜನಾಭ ಬ್ರಹ್ಮನು ನೀನೇ
ಹರಿಯು ನೀನೇ ಹರನು ನೀನೇ
ನೀರಜನಾಭ ಬ್ರಹ್ಮನು ನೀನೇ 
ಎಂದೆನಿಸುತವರ ವೈಕುಂಠದಲಿ 
ಎಂದೆನಿಸುತವರ ವೈಕುಂಠದಲಿ
ನಿಂದಿಹ ಜನಕಾ ಲೋಕ ಪಾಲಕ
ನಿಂದಿಹ ಜನಕಾ ಲೋಕ ಪಾಲಕ

|| ಜಯಹೇ ಜೀವನದೊಡೆಯ
ಜಯಹೇ ಪಾವನ ಸದಯ
ಜಯಹೇ ಜೀವನದೊಡೆಯ….|| 
 

Jayahe Jeevanadodeya song lyrics from Kannada Movie Rathna Manjari starring Udayakumar, Narasimharaju, K S Ashwath, Lyrics penned by Hunasuru Krishna Murthy Sung by P B Srinivas, Music Composed by Rajan-Nagendra, film is Directed by Hunasuru Krishna Murthy and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ