Yaarivanu Yaarivanu Lyrics

ಯಾರಿವನು ಯಾರಿವನು Lyrics

in Prem Kahani

in ಪ್ರೇಮ್ ಕಹಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಿವನು ಯಾರಿವನು ಯಾರೊ ಇವನು
ನನ್ನೊಳಗೆ ನನ್ನನ್ನೆ ಕೊಲ್ಲೊ ಅವನು
ನನ್ನೆದೆಯ ಗೂಡಲ್ಲಿ ಮಿಂಚಂತೆ ಬಂದೋನು
ನನ್ನೆದೆಯ ಗೂಡಲ್ಲಿ ಮಿಂಚಂತೆ ಬಂದೋನು
ಕಣ್ಮುಚ್ಚಿ ಬಿಡುವ ಮುಂಚೆನೆ ಈ ಹೃದಯವ ಸೆಳೆದೋದನು
ಯಾರಿವನು ಯಾರಿವನು ಯಾರೊ ಇವನು
ನನ್ನೊಳಗೆ ನನ್ನನ್ನೆ ಕೊಲ್ಲೊ ಅವನು
 
ಹಸಿವಿದು ಅನಿಸಿಲ್ಲ ನಿದಿರೆಯು ಬರುತಿಲ್ಲ
ಸೂಚನೆ ಕೊಡದೇನೆ ತುಂಬಿದ ಮನಸೆಲ್ಲ
ಹೃದಯದ ಒಳಗೆಲ್ಲ ಕಳುವಾಗಿದೆ ಎಲ್ಲ
ಹುಡುಕಲು ಹೊರಹೋದೆ ಎಲ್ಲೆಲ್ಲು ಅವನಿಲ್ಲ
ರಾತ್ರಿ ಬೇಗನೆ ಹೋಗು ಮುಂಜಾನೆ ಬೇಗನೆ ಆಗು
ಕಾದಿರುವೆ ಆ ಹುಡುಗನಿಗೆ ಕಾಲವೆ ಬೇಗನೆ ಸಾಗು
ಯಾರು ಏನು ಹೇಗೆ ಎಂತು ಹೇಳಲಾರೆ
ಪ್ರೀತಿ ಅನ್ನೊ ಮಾಯಾಮಂತ್ರ ಅರಿಯಲಾರೆ
 
|| ಯಾರಿವನು ಯಾರಿವನು ಯಾರೊ ಇವನು
ನನ್ನೊಳಗೆ ನನ್ನನ್ನೆ ಕೊಲ್ಲೊ ಅವನು
ನನ್ನೆದೆಯ ಗೂಡಲ್ಲಿ ಮಿಂಚಂತೆ ಬಂದೋನು
ಕಣ್ಮುಚ್ಚಿ ಬಿಡುವ ಮುಂಚೆನೆ ಈ ಹೃದಯವ ಸೆಳೆದೋದನು||
 
||ಯಾರಿವನು ಯಾರಿವನು ಯಾರೊ ಇವನು
ನನ್ನೊಳಗೆ ನನ್ನನ್ನೆ ಕೊಲ್ಲೊ ಅವನು||

-
ಯಾರಿವನು ಯಾರಿವನು ಯಾರೊ ಇವನು
ನನ್ನೊಳಗೆ ನನ್ನನ್ನೆ ಕೊಲ್ಲೊ ಅವನು
ನನ್ನೆದೆಯ ಗೂಡಲ್ಲಿ ಮಿಂಚಂತೆ ಬಂದೋನು
ನನ್ನೆದೆಯ ಗೂಡಲ್ಲಿ ಮಿಂಚಂತೆ ಬಂದೋನು
ಕಣ್ಮುಚ್ಚಿ ಬಿಡುವ ಮುಂಚೆನೆ ಈ ಹೃದಯವ ಸೆಳೆದೋದನು
ಯಾರಿವನು ಯಾರಿವನು ಯಾರೊ ಇವನು
ನನ್ನೊಳಗೆ ನನ್ನನ್ನೆ ಕೊಲ್ಲೊ ಅವನು
 
ಹಸಿವಿದು ಅನಿಸಿಲ್ಲ ನಿದಿರೆಯು ಬರುತಿಲ್ಲ
ಸೂಚನೆ ಕೊಡದೇನೆ ತುಂಬಿದ ಮನಸೆಲ್ಲ
ಹೃದಯದ ಒಳಗೆಲ್ಲ ಕಳುವಾಗಿದೆ ಎಲ್ಲ
ಹುಡುಕಲು ಹೊರಹೋದೆ ಎಲ್ಲೆಲ್ಲು ಅವನಿಲ್ಲ
ರಾತ್ರಿ ಬೇಗನೆ ಹೋಗು ಮುಂಜಾನೆ ಬೇಗನೆ ಆಗು
ಕಾದಿರುವೆ ಆ ಹುಡುಗನಿಗೆ ಕಾಲವೆ ಬೇಗನೆ ಸಾಗು
ಯಾರು ಏನು ಹೇಗೆ ಎಂತು ಹೇಳಲಾರೆ
ಪ್ರೀತಿ ಅನ್ನೊ ಮಾಯಾಮಂತ್ರ ಅರಿಯಲಾರೆ
 
|| ಯಾರಿವನು ಯಾರಿವನು ಯಾರೊ ಇವನು
ನನ್ನೊಳಗೆ ನನ್ನನ್ನೆ ಕೊಲ್ಲೊ ಅವನು
ನನ್ನೆದೆಯ ಗೂಡಲ್ಲಿ ಮಿಂಚಂತೆ ಬಂದೋನು
ಕಣ್ಮುಚ್ಚಿ ಬಿಡುವ ಮುಂಚೆನೆ ಈ ಹೃದಯವ ಸೆಳೆದೋದನು||
 
||ಯಾರಿವನು ಯಾರಿವನು ಯಾರೊ ಇವನು
ನನ್ನೊಳಗೆ ನನ್ನನ್ನೆ ಕೊಲ್ಲೊ ಅವನು||

Yaarivanu Yaarivanu song lyrics from Kannada Movie Prem Kahani starring Ajay Rao, Sheela, Yalivala Shivakumar, Lyrics penned by K Kalyan Sung by Bela Shinde, Music Composed by Ilayaraja, film is Directed by R Chandru and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ