Hodadavne Lyrics

ಹೊಡದವ್ನೆ Lyrics

in Prem Kahani

in ಪ್ರೇಮ್ ಕಹಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೊಡದವ್ನೆ ಲವ್ವಲ್ಲಿ ಹೊಡದವ್ನೆ
ಲವ್ವಲ್ಲಿ ಬಂಪರ್‌ ಹೊಡೆದವ್ನೆ
ಹೀರೊನೆ ಇಲ್ಲಿವ್ನೆ ಹೀರೊನೆ
ನಮ್‌ ಏರಿಯ ಹೀರೊ ಇವನೇನೆ
ಲವ್‌ ಸ್ಟೋರಿ ಸ್ಟಾರ್ಟ್‌ ಆಯ್ತು
ಲವ್‌ ಸ್ಟೋರಿ ಸ್ಟಾರ್ಟ್‌ ಆಯ್ತು
ಇನ್ಮೇಲೆ ಜಮಾಯ್ಸು ಮಾಮು
ಒಪ್ತಾಳೆ ಒಪ್ತಾಳೆ ಅವಳು ನಿನ್ನ ಒಪ್ತಾಳೆ
ಪಾರ್ಕಿಗೆ ಕೂಗ್ತಾಳೆ ನಿಂಗೆ ಮುತ್ತು ಕೊಡ್ತಾಳೆ
ಹೊಡದವ್ನೆ ಲವ್ವಲ್ಲಿ ಹೊಡದವ್ನೆ
ಲವ್ವಲ್ಲಿ ಬಂಪರ್‌ ಹೊಡೆದವ್ನೆ
ಹೀರೊನೆ ಇಲ್ಲಿವ್ನೆ ಹೀರೊನೆ
ನಮ್‌ ಏರಿಯ ಹೀರೊ ಇವನೇನೆ
 
ಇಸ್ತ್ರಿಯ ಬಟ್ಟೆ ತೊಡು
ಇನ್ಮೇಲೆ ಗುರು ಡೈಲಿನು ಸ್ನಾನ ಮಾಡು
ನೀನಂಗೆ ಪಾರ್ಟಿ ಕೊಡು
ನೀ ಮುಟ್ಲೆಬೇಡ ಬಾಟ್ಲೆಲ್ಲ ನಮಗೆ ಬಿಡು
 
ಅವಳ ಚೆಲುವೆ ಅವಳ ನಗುವೆ ಒಳ್ಳೆ ಬಹುಮಾನ
ಏ ಕಾಯಬೇಡ ಅರೆ ನೋಯ್ಬೇಡ
ಏ ಕಾಯಬೇಡ ಅರೆ ನೋಯ್ಬೇಡ
ರೋಸ್‌ ಕೊಟ್ಟು ಲವ್‌ ಯೂ ಅಂತ ಹೇಳೊ
ಬೇವರ್ಸಿ ಲೈಫಿಗೆ ದೇವ್ರಂಗೆ ಬಂದೋಳೆ
ಹಿಂದೇಟು ಹಾಕಬೇಡ ಅವಳನ್ನ ಬಿಡಬೇಡ
 
||ಹೊಡದವ್ನೆ ಲವ್ವಲ್ಲಿ ಹೊಡದವ್ನೆ
ಲವ್ವಲ್ಲಿ ಬಂಪರ್‌ ಹೊಡೆದವ್ನೆ
ಹೀರೊನೆ ಇಲ್ಲಿವ್ನೆ ಹೀರೊನೆ
ನಮ್‌ ಏರಿಯ ಹೀರೊ ಇವನೇನೆ||
 
ಅವರಪ್ಪ ಒಪ್ದೆ ಇದ್ರೆ
ತ್ತಾಕಿಕೊಂಡು ಬರ್ತೀವಿ ಯೋಚ್ನೆ ಬಿಡು
ತಿರುಪತಿಗೆ ಹೋಗೋಣ ಮಗಾ
ನೀ ತಾಳಿ ಕಟ್ಟು ದುಡ್ಡಿನ ಚಿಂತೆ ಬಿಡು
ಮನಸ್ಸು ಮನಸ್ಸು ಬೆರೆತ ಮೇಲೆ ಬದುಕೆ ಬಂಗಾರ
ಡೋಲ್‌ ಡೋಲ್‌ ಡೋಲ್‌ ಅರೆ ಡುಮ್‌ ಡುಮ್‌ ಡೋಲ್‌
ಡೋಲ್‌ ಡೋಲ್‌ ಡೋಲ್‌ ಅರೆ ಡುಮ್‌ ಡುಮ್‌ ಡೋಲ್‌
ಡೋಲ್‌ ಮಚ್ಚಾ ಬಾರಿಸೋಣ ಬಾರೊ
ಗೆಲ್ತೀಯ ಗೆಲ್ತೀಯ ಪ್ರೀತಿಲಿ ಗೆಲ್ತೀಯ
ಗೆಲ್ತೀಯ ಗೆಲ್ತೀಯ ಗ್ಯಾರಂಟಿ ಗೆಲ್ತೀಯ
 
||ಹೊಡದವ್ನೆ ಲವ್ವಲ್ಲಿ ಹೊಡದವ್ನೆ
ಲವ್ವಲ್ಲಿ ಬಂಪರ್‌ ಹೊಡೆದವ್ನೆ
ಹೀರೊನೆ ಇಲ್ಲಿವ್ನೆ ಹೀರೊನೆ
ನಮ್‌ ಏರಿಯ ಹೀರೊ ಇವನೇನೆ
ಲವ್‌ ಸ್ಟೋರಿ ಸ್ಟಾರ್ಟ್‌ ಆಯ್ತು
ಲವ್‌ ಸ್ಟೋರಿ ಸ್ಟಾರ್ಟ್‌ ಆಯ್ತು
ಇನ್ಮೇಲೆ ಜಮಾಯ್ಸು ಮಾಮು
ಒಪ್ತಾಳೆ ಒಪ್ತಾಳೆ ಅವಳು ನಿನ್ನ ಒಪ್ತಾಳೆ
ಪಾರ್ಕಿಗೆ ಕೂಗ್ತಾಳೆ ನಿಂಗೆ ಮುತ್ತು ಕೊಡ್ತಾಳೆ||
 
||ಹೊಡದವ್ನೆ ಲವ್ವಲ್ಲಿ ಹೊಡದವ್ನೆ
ಲವ್ವಲ್ಲಿ ಬಂಪರ್‌ ಹೊಡೆದವ್ನೆ
ಹೀರೊನೆ ಇಲ್ಲಿವ್ನೆ ಹೀರೊನೆ
ನಮ್‌ ಏರಿಯ ಹೀರೊ ಇವನೇನೆ||

-
ಹೊಡದವ್ನೆ ಲವ್ವಲ್ಲಿ ಹೊಡದವ್ನೆ
ಲವ್ವಲ್ಲಿ ಬಂಪರ್‌ ಹೊಡೆದವ್ನೆ
ಹೀರೊನೆ ಇಲ್ಲಿವ್ನೆ ಹೀರೊನೆ
ನಮ್‌ ಏರಿಯ ಹೀರೊ ಇವನೇನೆ
ಲವ್‌ ಸ್ಟೋರಿ ಸ್ಟಾರ್ಟ್‌ ಆಯ್ತು
ಲವ್‌ ಸ್ಟೋರಿ ಸ್ಟಾರ್ಟ್‌ ಆಯ್ತು
ಇನ್ಮೇಲೆ ಜಮಾಯ್ಸು ಮಾಮು
ಒಪ್ತಾಳೆ ಒಪ್ತಾಳೆ ಅವಳು ನಿನ್ನ ಒಪ್ತಾಳೆ
ಪಾರ್ಕಿಗೆ ಕೂಗ್ತಾಳೆ ನಿಂಗೆ ಮುತ್ತು ಕೊಡ್ತಾಳೆ
ಹೊಡದವ್ನೆ ಲವ್ವಲ್ಲಿ ಹೊಡದವ್ನೆ
ಲವ್ವಲ್ಲಿ ಬಂಪರ್‌ ಹೊಡೆದವ್ನೆ
ಹೀರೊನೆ ಇಲ್ಲಿವ್ನೆ ಹೀರೊನೆ
ನಮ್‌ ಏರಿಯ ಹೀರೊ ಇವನೇನೆ
 
ಇಸ್ತ್ರಿಯ ಬಟ್ಟೆ ತೊಡು
ಇನ್ಮೇಲೆ ಗುರು ಡೈಲಿನು ಸ್ನಾನ ಮಾಡು
ನೀನಂಗೆ ಪಾರ್ಟಿ ಕೊಡು
ನೀ ಮುಟ್ಲೆಬೇಡ ಬಾಟ್ಲೆಲ್ಲ ನಮಗೆ ಬಿಡು
 
ಅವಳ ಚೆಲುವೆ ಅವಳ ನಗುವೆ ಒಳ್ಳೆ ಬಹುಮಾನ
ಏ ಕಾಯಬೇಡ ಅರೆ ನೋಯ್ಬೇಡ
ಏ ಕಾಯಬೇಡ ಅರೆ ನೋಯ್ಬೇಡ
ರೋಸ್‌ ಕೊಟ್ಟು ಲವ್‌ ಯೂ ಅಂತ ಹೇಳೊ
ಬೇವರ್ಸಿ ಲೈಫಿಗೆ ದೇವ್ರಂಗೆ ಬಂದೋಳೆ
ಹಿಂದೇಟು ಹಾಕಬೇಡ ಅವಳನ್ನ ಬಿಡಬೇಡ
 
||ಹೊಡದವ್ನೆ ಲವ್ವಲ್ಲಿ ಹೊಡದವ್ನೆ
ಲವ್ವಲ್ಲಿ ಬಂಪರ್‌ ಹೊಡೆದವ್ನೆ
ಹೀರೊನೆ ಇಲ್ಲಿವ್ನೆ ಹೀರೊನೆ
ನಮ್‌ ಏರಿಯ ಹೀರೊ ಇವನೇನೆ||
 
ಅವರಪ್ಪ ಒಪ್ದೆ ಇದ್ರೆ
ತ್ತಾಕಿಕೊಂಡು ಬರ್ತೀವಿ ಯೋಚ್ನೆ ಬಿಡು
ತಿರುಪತಿಗೆ ಹೋಗೋಣ ಮಗಾ
ನೀ ತಾಳಿ ಕಟ್ಟು ದುಡ್ಡಿನ ಚಿಂತೆ ಬಿಡು
ಮನಸ್ಸು ಮನಸ್ಸು ಬೆರೆತ ಮೇಲೆ ಬದುಕೆ ಬಂಗಾರ
ಡೋಲ್‌ ಡೋಲ್‌ ಡೋಲ್‌ ಅರೆ ಡುಮ್‌ ಡುಮ್‌ ಡೋಲ್‌
ಡೋಲ್‌ ಡೋಲ್‌ ಡೋಲ್‌ ಅರೆ ಡುಮ್‌ ಡುಮ್‌ ಡೋಲ್‌
ಡೋಲ್‌ ಮಚ್ಚಾ ಬಾರಿಸೋಣ ಬಾರೊ
ಗೆಲ್ತೀಯ ಗೆಲ್ತೀಯ ಪ್ರೀತಿಲಿ ಗೆಲ್ತೀಯ
ಗೆಲ್ತೀಯ ಗೆಲ್ತೀಯ ಗ್ಯಾರಂಟಿ ಗೆಲ್ತೀಯ
 
||ಹೊಡದವ್ನೆ ಲವ್ವಲ್ಲಿ ಹೊಡದವ್ನೆ
ಲವ್ವಲ್ಲಿ ಬಂಪರ್‌ ಹೊಡೆದವ್ನೆ
ಹೀರೊನೆ ಇಲ್ಲಿವ್ನೆ ಹೀರೊನೆ
ನಮ್‌ ಏರಿಯ ಹೀರೊ ಇವನೇನೆ
ಲವ್‌ ಸ್ಟೋರಿ ಸ್ಟಾರ್ಟ್‌ ಆಯ್ತು
ಲವ್‌ ಸ್ಟೋರಿ ಸ್ಟಾರ್ಟ್‌ ಆಯ್ತು
ಇನ್ಮೇಲೆ ಜಮಾಯ್ಸು ಮಾಮು
ಒಪ್ತಾಳೆ ಒಪ್ತಾಳೆ ಅವಳು ನಿನ್ನ ಒಪ್ತಾಳೆ
ಪಾರ್ಕಿಗೆ ಕೂಗ್ತಾಳೆ ನಿಂಗೆ ಮುತ್ತು ಕೊಡ್ತಾಳೆ||
 
||ಹೊಡದವ್ನೆ ಲವ್ವಲ್ಲಿ ಹೊಡದವ್ನೆ
ಲವ್ವಲ್ಲಿ ಬಂಪರ್‌ ಹೊಡೆದವ್ನೆ
ಹೀರೊನೆ ಇಲ್ಲಿವ್ನೆ ಹೀರೊನೆ
ನಮ್‌ ಏರಿಯ ಹೀರೊ ಇವನೇನೆ||

Hodadavne song lyrics from Kannada Movie Prem Kahani starring Ajay Rao, Sheela, Yalivala Shivakumar, Lyrics penned by V Nagendra Prasad Sung by Tippu, Rahul, Music Composed by Ilayaraja, film is Directed by R Chandru and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ