-
ಕು ಕು ಕು ಕೂಹು
ಕು ಕು ಕು ಕು ಕು ಕೂಹು
ಕು ಕು ಕು ಕೂಹು
ಕು ಕು ಕು ಕು ಕು ಕೂಹು
ಕು ಕು ಕು ಕು ಕು ಕು ಕು ಕು ಕು ಕುಹೂ
ಕು ಕು ಕು ಕು ಕು ಕು ಕು ಕು ಕು ಕುಹೂ
ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ
ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ
ಕ್ಷಣ ಕ್ಷಣ ನಯನದ ಹೊಸಹೊಸ ಕನಸಿನ
ತಿರಿಯನು ತೆರೆಯೋಣ
ನವನವಅನುಭವ ತನುಮನ ತಣಿಸುವ
ಸೊಗಸನು ಸುಖಿಸೋಣ
ಕೇಳಲು ಆಗದೆ ಹೇಳು ಬೇಗ
ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ
ಹಳ್ಳಿ ತಿಳಿಗಾಳಿಯೆ ದಾವಣಿಯ ಸವರಿ ಎಳೆದಾಡುವೆ
ಹುಡುಗರಾಟ ನಿನಗೆ ಯಾಕೆ ಹೇಳು ನಾಚಿಕೆ ಯಾಕಿಲ್ಲ
ಆಹ ಇಲ್ಲಿ ಲತೆ ಬಳ್ಳಿ ಲಾವಣಿಯ ಗುನುಗಿ ಬಳುಕಾಡಿವೆ
ತೇರುಗರಿಯ ಹಸಿರು ಬಳೆಯ ನವಿರು ನಾದವೆ ಹಿಮ್ಮೇಳ
ಸೂರ್ಯನು ನೋಡ ಆಟ ಮರಗಳ ಮರೆಯಲ್ಲಿ
ರಂಗಿನ ಓಕುಳಿ ಆಟ ಹೂಗಳ ನಗುವಲ್ಲಿ
ಮಾತು ಮಾತು ಸ್ವಾತಿಮುತ್ತು
ಮಾತು ಮಾತು ಸ್ವಾತಿಮುತ್ತು
ಮಾಲೆ ನೋಡು ಹಾಡೆಲ್ಲಿ
||ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ||
ಬೇಡು ಹೊಳೆ ನೀರನು ನೀಡುವೆನು ಸವಿಯ ಎಳನೀರನು
ಮೇಲೆ ಮೇಲೆ ಮರವನೇರಿ ಇದ್ದು ಹಾಕುವ ಮಂಗಣ್ಣ
ಆಹ ಗಿಲ್ಲಿ ಮರಕೋತಿಯ ಆಡಲಿಕ್ಕೆ ಇಲ್ಲಿ ಬರಲಾರೆಯ
ಮರಳಿನಲ್ಲೆ ಗಿಲ್ಲಿ ಮಾಡಿ ಹಳದಿ ಆಟವ ಆಡೋಣ
ಗೋವಿನ ಅಂಬಾ ಅಂಬಾ ನಾದವೆ ಆನಂದ
ಬೆಟ್ಟವ ತಾಗಿ ಬಂದ ಮಾರ್ದನಿ ಏನ್ ಅಂದ
ಸಂಜೆ ಸೂರ್ಯ ಜಾರುವಾಗ ಸಂಜೆ ಸೂರ್ಯ ಜಾರುವಾಗ
ಭೂಮಿಯೆಲ್ಲ ಬಂಗಾರ
||ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ
ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ
ಕ್ಷಣ ಕ್ಷಣ ನಯನದ ಹೊಸಹೊಸ ಕನಸಿನ
ತಿರಿಯನು ತೆರೆಯೋಣ
ನವನವಅನುಭವ ತನುಮನ ತಣಿಸುವ
ಸೊಗಸನು ಸುಖಿಸೋಣ
ಕೇಳಲು ಆಗದೆ ಹೇಳು ಬೇಗ||
||ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ||
-
ಕು ಕು ಕು ಕೂಹು
ಕು ಕು ಕು ಕು ಕು ಕೂಹು
ಕು ಕು ಕು ಕೂಹು
ಕು ಕು ಕು ಕು ಕು ಕೂಹು
ಕು ಕು ಕು ಕು ಕು ಕು ಕು ಕು ಕು ಕುಹೂ
ಕು ಕು ಕು ಕು ಕು ಕು ಕು ಕು ಕು ಕುಹೂ
ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ
ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ
ಕ್ಷಣ ಕ್ಷಣ ನಯನದ ಹೊಸಹೊಸ ಕನಸಿನ
ತಿರಿಯನು ತೆರೆಯೋಣ
ನವನವಅನುಭವ ತನುಮನ ತಣಿಸುವ
ಸೊಗಸನು ಸುಖಿಸೋಣ
ಕೇಳಲು ಆಗದೆ ಹೇಳು ಬೇಗ
ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ
ಹಳ್ಳಿ ತಿಳಿಗಾಳಿಯೆ ದಾವಣಿಯ ಸವರಿ ಎಳೆದಾಡುವೆ
ಹುಡುಗರಾಟ ನಿನಗೆ ಯಾಕೆ ಹೇಳು ನಾಚಿಕೆ ಯಾಕಿಲ್ಲ
ಆಹ ಇಲ್ಲಿ ಲತೆ ಬಳ್ಳಿ ಲಾವಣಿಯ ಗುನುಗಿ ಬಳುಕಾಡಿವೆ
ತೇರುಗರಿಯ ಹಸಿರು ಬಳೆಯ ನವಿರು ನಾದವೆ ಹಿಮ್ಮೇಳ
ಸೂರ್ಯನು ನೋಡ ಆಟ ಮರಗಳ ಮರೆಯಲ್ಲಿ
ರಂಗಿನ ಓಕುಳಿ ಆಟ ಹೂಗಳ ನಗುವಲ್ಲಿ
ಮಾತು ಮಾತು ಸ್ವಾತಿಮುತ್ತು
ಮಾತು ಮಾತು ಸ್ವಾತಿಮುತ್ತು
ಮಾಲೆ ನೋಡು ಹಾಡೆಲ್ಲಿ
||ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ||
ಬೇಡು ಹೊಳೆ ನೀರನು ನೀಡುವೆನು ಸವಿಯ ಎಳನೀರನು
ಮೇಲೆ ಮೇಲೆ ಮರವನೇರಿ ಇದ್ದು ಹಾಕುವ ಮಂಗಣ್ಣ
ಆಹ ಗಿಲ್ಲಿ ಮರಕೋತಿಯ ಆಡಲಿಕ್ಕೆ ಇಲ್ಲಿ ಬರಲಾರೆಯ
ಮರಳಿನಲ್ಲೆ ಗಿಲ್ಲಿ ಮಾಡಿ ಹಳದಿ ಆಟವ ಆಡೋಣ
ಗೋವಿನ ಅಂಬಾ ಅಂಬಾ ನಾದವೆ ಆನಂದ
ಬೆಟ್ಟವ ತಾಗಿ ಬಂದ ಮಾರ್ದನಿ ಏನ್ ಅಂದ
ಸಂಜೆ ಸೂರ್ಯ ಜಾರುವಾಗ ಸಂಜೆ ಸೂರ್ಯ ಜಾರುವಾಗ
ಭೂಮಿಯೆಲ್ಲ ಬಂಗಾರ
||ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ
ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ
ಕ್ಷಣ ಕ್ಷಣ ನಯನದ ಹೊಸಹೊಸ ಕನಸಿನ
ತಿರಿಯನು ತೆರೆಯೋಣ
ನವನವಅನುಭವ ತನುಮನ ತಣಿಸುವ
ಸೊಗಸನು ಸುಖಿಸೋಣ
ಕೇಳಲು ಆಗದೆ ಹೇಳು ಬೇಗ||
||ಕೋಗಿಲೆ ಕೂಗು ಬಾ ಜೊತೆಯಲೆ ಹಾಡು ಬಾ||
Kogile Koogu Baa song lyrics from Kannada Movie Prem Kahani starring Ajay Rao, Sheela, Yalivala Shivakumar, Lyrics penned by Kaviraj Sung by Bela Shinde, Music Composed by Ilayaraja, film is Directed by R Chandru and film is released on 2009