Badavara Manege Lyrics

ಬಡವರ ಮನೆಗೆ Lyrics

in Prem Kahani

in ಪ್ರೇಮ್ ಕಹಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ
ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ
ನನ್ನ ಈ ಮಡಿಲೆ ನಿನಗೆ ಹಾಸಿಗೆ ಕಂದ
ಸೀರೆಯ ಸೆರಗೆ ನಿನಗೆ ಕಂಬಳಿ ಕಂದ
ಕಾದಿದೆ ಕನಸು ಲಾಲಿ ಜೋ ಲಾಲಿ
ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ
 
ತಂದೆತಾಯಿ ಯಾರು ಚಂದಿರನ ಕಾಯೋಕೆ
ಬೆಳೆದು ಬಂದಾನೆ ನೋಡು ಲೋಕವನ್ನ ಕಾಯೋಕೆ
ನಾಳೆ ಲೋಕ ನಿನದೆ ಮರಿ ಬೆಳೆದು ನಿಂತೆ ನೀ ಸಾಧಿಸು
ಸತ್ಯ ನನ್ನ ಮಾತು ಇದು ಶಕ್ತಿಯನು ನೀ ತೋರಿಸು
ಬಿರುಗಾಳಿಗು ಅಲುಗಾಡದ ದೀಪ ಕಣೊ ನೀನು
ನೀ ರಾಜ ರಾಜಾಧಿರಾಜ ಲಾಲಿ ಲಾಲಿ
 
||ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ||
 
ಅಣ್ಣ ಬಸವಣ್ಣನವರ ಕಥೆ ನಾನು ಹೇಳುವೆ
ದಾಸಾನುದಾಸರೆಲ್ಲ ನುಡಿದ ಪದವ ಹಾಡುವೆ
ಒಳ್ಳೆ ಮನಸ್ಸುವಿರುವಾತನೆ ನಿಜದಲ್ಲಿ ಮನುಜ ಕಣೊ
ಹೇಳೊದೆಲ್ಲ ನಾ ಹೇಳಲು ಇದೆ ಸರಿಯ ಸಮಯ ಕಣೊ
ಮನಸ್ಸು ಇದೆ ಮಾರ್ಗ ಇದೆ ಗುರಿ ಸೇರುವ ಬಾರೊ
ನೀ ರಾಜ ರಾಜಾಧಿರಾಜ ಲಾಲಿ ಲಾಲಿ
 
|| ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ
ನನ್ನ ಈ ಮಡಿಲೆ ನಿನಗೆ ಹಾಸಿಗೆ ಕಂದ
ಸೀರೆಯ ಸೆರಗೆ ನಿನಗೆ ಕಂಬಳಿ ಕಂದ
ಕಾದಿದೆ ಕನಸು ಲಾಲಿ ಜೋ ಲಾಲಿ||
 
||ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ||

-
ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ
ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ
ನನ್ನ ಈ ಮಡಿಲೆ ನಿನಗೆ ಹಾಸಿಗೆ ಕಂದ
ಸೀರೆಯ ಸೆರಗೆ ನಿನಗೆ ಕಂಬಳಿ ಕಂದ
ಕಾದಿದೆ ಕನಸು ಲಾಲಿ ಜೋ ಲಾಲಿ
ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ
 
ತಂದೆತಾಯಿ ಯಾರು ಚಂದಿರನ ಕಾಯೋಕೆ
ಬೆಳೆದು ಬಂದಾನೆ ನೋಡು ಲೋಕವನ್ನ ಕಾಯೋಕೆ
ನಾಳೆ ಲೋಕ ನಿನದೆ ಮರಿ ಬೆಳೆದು ನಿಂತೆ ನೀ ಸಾಧಿಸು
ಸತ್ಯ ನನ್ನ ಮಾತು ಇದು ಶಕ್ತಿಯನು ನೀ ತೋರಿಸು
ಬಿರುಗಾಳಿಗು ಅಲುಗಾಡದ ದೀಪ ಕಣೊ ನೀನು
ನೀ ರಾಜ ರಾಜಾಧಿರಾಜ ಲಾಲಿ ಲಾಲಿ
 
||ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ||
 
ಅಣ್ಣ ಬಸವಣ್ಣನವರ ಕಥೆ ನಾನು ಹೇಳುವೆ
ದಾಸಾನುದಾಸರೆಲ್ಲ ನುಡಿದ ಪದವ ಹಾಡುವೆ
ಒಳ್ಳೆ ಮನಸ್ಸುವಿರುವಾತನೆ ನಿಜದಲ್ಲಿ ಮನುಜ ಕಣೊ
ಹೇಳೊದೆಲ್ಲ ನಾ ಹೇಳಲು ಇದೆ ಸರಿಯ ಸಮಯ ಕಣೊ
ಮನಸ್ಸು ಇದೆ ಮಾರ್ಗ ಇದೆ ಗುರಿ ಸೇರುವ ಬಾರೊ
ನೀ ರಾಜ ರಾಜಾಧಿರಾಜ ಲಾಲಿ ಲಾಲಿ
 
|| ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ
ನನ್ನ ಈ ಮಡಿಲೆ ನಿನಗೆ ಹಾಸಿಗೆ ಕಂದ
ಸೀರೆಯ ಸೆರಗೆ ನಿನಗೆ ಕಂಬಳಿ ಕಂದ
ಕಾದಿದೆ ಕನಸು ಲಾಲಿ ಜೋ ಲಾಲಿ||
 
||ಬಡವರ ಮನೆಗೆ ಬಂದ ಬಾಲಚಂದ್ರ
ಪೌರ್ಣಮಿ ಹಾಗೆ ಇರು ನೀ ಪೂರ್ಣಚಂದ್ರ||

Badavara Manege song lyrics from Kannada Movie Prem Kahani starring Ajay Rao, Sheela, Yalivala Shivakumar, Lyrics penned by V Nagendra Prasad Sung by Sadhana Sargam, Music Composed by Ilayaraja, film is Directed by R Chandru and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ