-
ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ
ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ
ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ
ಓ ಒಲವೆ ಓ ಒಲವೆ
ಓ ಒಲವೆ ಓ ಒಲವೆ
ಒಲವಂದರೆ ಇದೆನ ಇದೆನ
||ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ||
ನಾಳೆ ಬೆಳಗೊ ಛಲವಿರುವಾಗ ಬಾಳು ಖಾಲಿ ಬಾನಲ್ಲು
ವಸಂತಕಾಲ ಒಳಗಿರುವಾಗ ಮನಸ್ಸು ಮರುಭೂಮಿಯಲ್ಲ
ನಾಳೆ ಬೆಳಗೊ ಛಲವಿರುವಾಗ ಬಾಳು ಖಾಲಿ ಬಾನಲ್ಲು
ವಸಂತಕಾಲ ಒಳಗಿರುವಾಗ ಮನಸ್ಸು ಮರುಭೂಮಿಯಲ್ಲ
ದೀನಜನರ ನೋಡಿ ನಗುವ ಮೂಡಜನರ ಈ ಲೋಕ
ಎಂತು ಎಷ್ಟು ನೋಡಿದರು ಹಾಗೆ ಇರುವ ಈ ಲೋಕ
ಆಸ್ತಿ ಸಿರಿ ಸಂಪತೆಲ್ಲ ಬೇಡವೆಂದು ಬಂದವಳೆ
ಪ್ರೀತಿಯ ಕುಬೇರನ ನಂಬಿ ಗುಡಿಸಲಿಗೆ ಬಂದವಳೆ
ಕಾಲಚರಿತೆ ಹೇಳಬೇಕು ನಿನ್ನ ಹೆಸರನ್ನ
||ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ||
ನಂದವನದ ಮಣ್ಣ ಸುಗಂಧ ರಂಗುಗೀತೆ ಹಾಡುತ್ತಿವೆ
ರೆಕ್ಕೆಬಿಚ್ಚಿ ಬಾನಾಡಿಗಳು ಚಂದ್ರಕಿರಣ ಬೇಡುತ್ತಿವೆ
ನಂದವನದ ಮಣ್ಣ ಸುಗಂಧ ರಂಗುಗೀತೆ ಹಾಡುತ್ತಿವೆ
ರೆಕ್ಕೆಬಿಚ್ಚಿ ಬಾನಾಡಿಗಳು ಚಂದ್ರಕಿರಣ ಬೇಡುತ್ತಿವೆ
ಅಂತಪುರವು ಯಾಕೆ ಯಾಕೆ ಭೂಮಿಯೆಲ್ಲ ನಮದೇನೆ
ಪ್ರೇಮನೋವು ಸುಖ ಕೊಡುವಾಗ ಸ್ವರ್ಗಲೋಕ ನಮಗೇಕೆ
ಪ್ರೇಮಕತೆಯು ಒಂದ ಎರಡ ಅಂದು ಎಂದು ಭೂಮಿಯಲೆ
ನಿನ್ನ ಬಾಳು ಕತೆಯೆ ಅಲ್ಲ ನಾಳೆ ಚರಿತೆ ಆಗಿರಲಿ
ಎಂದು ಎಂದು ಕೇಳಬೇಕು ಪ್ರೇಮದ ಗೀತೆ
||ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ
ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ
ಓ ಒಲವೆ ಓ ಒಲವೆ
ಓ ಒಲವೆ ಓ ಒಲವೆ
ಒಲವಂದರೆ ಇದೆನ ಇದೆನ||
||ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ||
-
ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ
ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ
ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ
ಓ ಒಲವೆ ಓ ಒಲವೆ
ಓ ಒಲವೆ ಓ ಒಲವೆ
ಒಲವಂದರೆ ಇದೆನ ಇದೆನ
||ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ||
ನಾಳೆ ಬೆಳಗೊ ಛಲವಿರುವಾಗ ಬಾಳು ಖಾಲಿ ಬಾನಲ್ಲು
ವಸಂತಕಾಲ ಒಳಗಿರುವಾಗ ಮನಸ್ಸು ಮರುಭೂಮಿಯಲ್ಲ
ನಾಳೆ ಬೆಳಗೊ ಛಲವಿರುವಾಗ ಬಾಳು ಖಾಲಿ ಬಾನಲ್ಲು
ವಸಂತಕಾಲ ಒಳಗಿರುವಾಗ ಮನಸ್ಸು ಮರುಭೂಮಿಯಲ್ಲ
ದೀನಜನರ ನೋಡಿ ನಗುವ ಮೂಡಜನರ ಈ ಲೋಕ
ಎಂತು ಎಷ್ಟು ನೋಡಿದರು ಹಾಗೆ ಇರುವ ಈ ಲೋಕ
ಆಸ್ತಿ ಸಿರಿ ಸಂಪತೆಲ್ಲ ಬೇಡವೆಂದು ಬಂದವಳೆ
ಪ್ರೀತಿಯ ಕುಬೇರನ ನಂಬಿ ಗುಡಿಸಲಿಗೆ ಬಂದವಳೆ
ಕಾಲಚರಿತೆ ಹೇಳಬೇಕು ನಿನ್ನ ಹೆಸರನ್ನ
||ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ||
ನಂದವನದ ಮಣ್ಣ ಸುಗಂಧ ರಂಗುಗೀತೆ ಹಾಡುತ್ತಿವೆ
ರೆಕ್ಕೆಬಿಚ್ಚಿ ಬಾನಾಡಿಗಳು ಚಂದ್ರಕಿರಣ ಬೇಡುತ್ತಿವೆ
ನಂದವನದ ಮಣ್ಣ ಸುಗಂಧ ರಂಗುಗೀತೆ ಹಾಡುತ್ತಿವೆ
ರೆಕ್ಕೆಬಿಚ್ಚಿ ಬಾನಾಡಿಗಳು ಚಂದ್ರಕಿರಣ ಬೇಡುತ್ತಿವೆ
ಅಂತಪುರವು ಯಾಕೆ ಯಾಕೆ ಭೂಮಿಯೆಲ್ಲ ನಮದೇನೆ
ಪ್ರೇಮನೋವು ಸುಖ ಕೊಡುವಾಗ ಸ್ವರ್ಗಲೋಕ ನಮಗೇಕೆ
ಪ್ರೇಮಕತೆಯು ಒಂದ ಎರಡ ಅಂದು ಎಂದು ಭೂಮಿಯಲೆ
ನಿನ್ನ ಬಾಳು ಕತೆಯೆ ಅಲ್ಲ ನಾಳೆ ಚರಿತೆ ಆಗಿರಲಿ
ಎಂದು ಎಂದು ಕೇಳಬೇಕು ಪ್ರೇಮದ ಗೀತೆ
||ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ
ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ
ಓ ಒಲವೆ ಓ ಒಲವೆ
ಓ ಒಲವೆ ಓ ಒಲವೆ
ಒಲವಂದರೆ ಇದೆನ ಇದೆನ||
||ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ
ಗಿಡುಗನ ಹಿಂದೆ ಹಾರಹೊರಟಿದೆ||
Giliya Mariyondu song lyrics from Kannada Movie Prem Kahani starring Ajay Rao, Sheela, Yalivala Shivakumar, Lyrics penned by Santhosh Sung by Ilaiyaraaja, Music Composed by Ilayaraja, film is Directed by R Chandru and film is released on 2009