-
ಶೃಂಗಾರ ಸಿಂಧೂರ ಮಂದಾರ ಬಂಗಾರ
ರಂಗು ರಂಗು ತರಂಗದಲಿ
ಮನಸಂಗೀತ ಸಂಚಾರ ಶ್ರೀರಾಗ ಝೇಂಕಾರ
ಬೃಂದಾವನದ ಶೃಂಗದಲಿ
ನಮಗೆಂದೆಂದು ಸಂಬಂಧಿಗಳು
ನಮ್ಮನು ಬಿಟ್ಟು ಬೇರಾರು
ಹಗಲು ಇರುಳು ಏನೊ ಅನುಗಾಲ
ರವಿಯಿರುವ ನಂಬಿಕೆ ಇಡು ನೀ ಬಿಡಬೇಡ
ಶೃಂಗಾರ ಸಿಂಧೂರ ಮಂದಾರ ಬಂಗಾರ
ರಂಗು ರಂಗು ತರಂಗದಲಿ
ಮನಸಂಗೀತ ಸಂಚಾರ ಶ್ರೀರಾಗ ಝೇಂಕಾರ
ಬೃಂದಾವನದ ಶೃಂಗದಲಿ
ದಿನದಿನವೆಲ್ಲ ದಿನದಿನದಂತೆ
ಪ್ರತಿದಿನ ಹೀಗೆ ಮುಗಿದೆಹೋಯ್ತು
ನಿಜದಲಿ ನಡೆಯೊ ಘಟನೆಗಳೆಲ್ಲ
ಕನಸುಗಳಾಗಿ ಕರಗಿ ಕರಗಿ ಕಳೆದೋಯ್ತು
ತಿರುಗಲೆಬೇಡ ಹಿಂದೆ ನೀನೆಂದು
ನಡೆಯುವ ದಾರಿ ಮುಂದಿದೆ ನೋಡು
ಮಳೆಯು ಬಿಸಿಲೆನು ಎದುರೊಂದೆ ಗುರಿಯಿರಲಿ
ನಂಬಿಕೆ ಇಡು ನೀ ಬಿಡಬೇಡ
||ಶೃಂಗಾರ ಸಿಂಧೂರ ಮಂದಾರ ಬಂಗಾರ
ರಂಗು ರಂಗು ತರಂಗದಲಿ
ಮನಸಂಗೀತ ಸಂಚಾರ ಶ್ರೀರಾಗ ಝೇಂಕಾರ
ಬೃಂದಾವನದ ಶೃಂಗದಲಿ||
ಘಣಘಣವೆಂದು ಘಂಟೆಯ ನಾದ
ಗುಡಿಗುಡಿಯಲ್ಲಿ ಸುಸ್ವರವಾಯ್ತು
ವಿಧಿವಿಧಿವಾದ ಮಂಗಳನಾದ
ನಾದಸ್ವರವು ಮೊಳಗಿ ಮೊಳಗಿ ಕರೆದಾಯ್ತು
ಆ ಮೆರವಣಿಗೆ ಬರುತಿದೆ ನೋಡು
ಈ ಶುಭಗಳಿಗೆ ತೋರಣ ತೂಗು
ವಸಂತ ಬರಒ ವೇಳೇ ಮನೆಬಾಗಿಲು ತೆರೆದಿರಲಿ
ನಂಬಿಕೆ ಇಡು ನೀ ಬಿಡಬೇಡ
||ಶೃಂಗಾರ ಸಿಂಧೂರ ಮಂದಾರ ಬಂಗಾರ
ರಂಗು ರಂಗು ತರಂಗದಲಿ
ಮನಸಂಗೀತ ಸಂಚಾರ ಶ್ರೀರಾಗ ಝೇಂಕಾರ
ಬೃಂದಾವನದ ಶೃಂಗದಲಿ
ನಮಗೆಂದೆಂದು ಸಂಬಂಧಿಗಳು
ನಮ್ಮನು ಬಿಟ್ಟು ಬೇರಾರು
ಹಗಲು ಇರುಳು ಏನೊ ಅನುಗಾಲ
ರವಿಯಿರುವ ನಂಬಿಕೆ ಇಡು ನೀ ಬಿಡಬೇಡ||
||ಶೃಂಗಾರ ಸಿಂಧೂರ ಮಂದಾರ ಬಂಗಾರ
ರಂಗು ರಂಗು ತರಂಗದಲಿ
ಮನಸಂಗೀತ ಸಂಚಾರ ಶ್ರೀರಾಗ ಝೇಂಕಾರ
ಬೃಂದಾವನದ ಶೃಂಗದಲಿ||
-
ಶೃಂಗಾರ ಸಿಂಧೂರ ಮಂದಾರ ಬಂಗಾರ
ರಂಗು ರಂಗು ತರಂಗದಲಿ
ಮನಸಂಗೀತ ಸಂಚಾರ ಶ್ರೀರಾಗ ಝೇಂಕಾರ
ಬೃಂದಾವನದ ಶೃಂಗದಲಿ
ನಮಗೆಂದೆಂದು ಸಂಬಂಧಿಗಳು
ನಮ್ಮನು ಬಿಟ್ಟು ಬೇರಾರು
ಹಗಲು ಇರುಳು ಏನೊ ಅನುಗಾಲ
ರವಿಯಿರುವ ನಂಬಿಕೆ ಇಡು ನೀ ಬಿಡಬೇಡ
ಶೃಂಗಾರ ಸಿಂಧೂರ ಮಂದಾರ ಬಂಗಾರ
ರಂಗು ರಂಗು ತರಂಗದಲಿ
ಮನಸಂಗೀತ ಸಂಚಾರ ಶ್ರೀರಾಗ ಝೇಂಕಾರ
ಬೃಂದಾವನದ ಶೃಂಗದಲಿ
ದಿನದಿನವೆಲ್ಲ ದಿನದಿನದಂತೆ
ಪ್ರತಿದಿನ ಹೀಗೆ ಮುಗಿದೆಹೋಯ್ತು
ನಿಜದಲಿ ನಡೆಯೊ ಘಟನೆಗಳೆಲ್ಲ
ಕನಸುಗಳಾಗಿ ಕರಗಿ ಕರಗಿ ಕಳೆದೋಯ್ತು
ತಿರುಗಲೆಬೇಡ ಹಿಂದೆ ನೀನೆಂದು
ನಡೆಯುವ ದಾರಿ ಮುಂದಿದೆ ನೋಡು
ಮಳೆಯು ಬಿಸಿಲೆನು ಎದುರೊಂದೆ ಗುರಿಯಿರಲಿ
ನಂಬಿಕೆ ಇಡು ನೀ ಬಿಡಬೇಡ
||ಶೃಂಗಾರ ಸಿಂಧೂರ ಮಂದಾರ ಬಂಗಾರ
ರಂಗು ರಂಗು ತರಂಗದಲಿ
ಮನಸಂಗೀತ ಸಂಚಾರ ಶ್ರೀರಾಗ ಝೇಂಕಾರ
ಬೃಂದಾವನದ ಶೃಂಗದಲಿ||
ಘಣಘಣವೆಂದು ಘಂಟೆಯ ನಾದ
ಗುಡಿಗುಡಿಯಲ್ಲಿ ಸುಸ್ವರವಾಯ್ತು
ವಿಧಿವಿಧಿವಾದ ಮಂಗಳನಾದ
ನಾದಸ್ವರವು ಮೊಳಗಿ ಮೊಳಗಿ ಕರೆದಾಯ್ತು
ಆ ಮೆರವಣಿಗೆ ಬರುತಿದೆ ನೋಡು
ಈ ಶುಭಗಳಿಗೆ ತೋರಣ ತೂಗು
ವಸಂತ ಬರಒ ವೇಳೇ ಮನೆಬಾಗಿಲು ತೆರೆದಿರಲಿ
ನಂಬಿಕೆ ಇಡು ನೀ ಬಿಡಬೇಡ
||ಶೃಂಗಾರ ಸಿಂಧೂರ ಮಂದಾರ ಬಂಗಾರ
ರಂಗು ರಂಗು ತರಂಗದಲಿ
ಮನಸಂಗೀತ ಸಂಚಾರ ಶ್ರೀರಾಗ ಝೇಂಕಾರ
ಬೃಂದಾವನದ ಶೃಂಗದಲಿ
ನಮಗೆಂದೆಂದು ಸಂಬಂಧಿಗಳು
ನಮ್ಮನು ಬಿಟ್ಟು ಬೇರಾರು
ಹಗಲು ಇರುಳು ಏನೊ ಅನುಗಾಲ
ರವಿಯಿರುವ ನಂಬಿಕೆ ಇಡು ನೀ ಬಿಡಬೇಡ||
||ಶೃಂಗಾರ ಸಿಂಧೂರ ಮಂದಾರ ಬಂಗಾರ
ರಂಗು ರಂಗು ತರಂಗದಲಿ
ಮನಸಂಗೀತ ಸಂಚಾರ ಶ್ರೀರಾಗ ಝೇಂಕಾರ
ಬೃಂದಾವನದ ಶೃಂಗದಲಿ||
Shrungara Bangara song lyrics from Kannada Movie Prem Kahani starring Ajay Rao, Sheela, Yalivala Shivakumar, Lyrics penned by Kaviraj Sung by Shreya Ghoshal, Music Composed by Ilayaraja, film is Directed by R Chandru and film is released on 2009