-
ನನ್ನವಳೆ ನನ್ನ ನಂಬಿ ಬಂದವಳೆ
ನನ್ನ ನಂಬಿ ನನ್ನುಸಿರೆ ಆದವಳೆ
ನನ್ನವಳೆ ನನ್ನ ನಂಬಿ ಬಂದವಳೆ
ನನ್ನ ನಂಬಿ ನನ್ನುಸಿರೆ ಆದವಳೆ
ನನ್ನ ನಂಬಿ ಬಂದೆಯಲ್ಲ ಪ್ರೀತಿಯಲಿ ನೀನು
ನಿಂಗೆ ಎಂದು ಅರ್ಹನಲ್ಲ ಪಾಪಿ ಕಣೆ ನಾನು
ಈ ನನ್ನ ನೋವನೆಲ್ಲ ಯಾರಿಗೆ ಹೇಳಲಿ ನಾ
ಏನನ್ನು ಮಾಡಲಿ ನಾ ಮನ್ನಿಸೆ ನೀನು ನನ್ನ
ನನ್ನವಳೆ ನನ್ನ ನಂಬಿ ಬಂದವಳೆ
ನನ್ನ ನಂಬಿ ನನ್ನುಸಿರೆ ಆದವಳೆ
ಬಾನಿನಿಂದ ಜಾರಿರುವ ತಾರೆ ನನಗೆ ದೊರಕಿತು
ಗೂಡುಕಟ್ಟಿ ನೋಡಿಕೊಳಳೊ ಯೋಗ ಎಲ್ಲಿದೆ
ನೀನು ಪಡೊ ಪಾಡು ನೋಡಿ ತಾಳಲಾರೆ ಸಹಿಸಲಾರೆ
ಅಂದುಕೊಂಡ ಜೀವನವೆ ಮಾಸಿಹೋಗಿದೆ
ಅರಮನೆ ರಾಣಿಯ ಅಳಿಸಿದ ವಂಚಕ
ಅಳಿಸಲು ಆಗದ ಶಿಕ್ಷೆ ನನಗೆ ಬೇಡ
ಬೇರೆ ದಾರಿಯಿಲ್ಲದೆ ಒಂದೆ ದಾರಿ ಉಳಿದಿದೆ
ಒಂದು ಸಾರಿ ಮನ್ನಿಸೆ
ಒಂದು ಸಾರಿ ಮನ್ನಿಸೆ ನನ್ನ ಪ್ರಾಣ ದೇವತೆ
|| ನನ್ನವಳೆ ನನ್ನ ನಂಬಿ ಬಂದವಳೆ
ನನ್ನ ನಂಬಿ ನನ್ನುಸಿರೆ ಆದವಳೆ
ನನ್ನ ನಂಬಿ ಬಂದೆಯಲ್ಲ ಪ್ರೀತಿಯಲಿ ನೀನು
ನಿಂಗೆ ಎಂದು ಅರ್ಹನಲ್ಲ ಪಾಪಿ ಕಣೆ ನಾನು
ಈ ನನ್ನ ನೋವನೆಲ್ಲ ಯಾರಿಗೆ ಹೇಳಲಿ ನಾ
ಏನನ್ನು ಮಾಡಲಿ ನಾ ಮನ್ನಿಸೆ ನೀನು ನನ್ನ||
||ನನ್ನವಳೆ ನನ್ನ ನಂಬಿ ಬಂದವಳೆ
ನನ್ನ ನಂಬಿ ನನ್ನುಸಿರೆ ಆದವಳೆ||
-
ನನ್ನವಳೆ ನನ್ನ ನಂಬಿ ಬಂದವಳೆ
ನನ್ನ ನಂಬಿ ನನ್ನುಸಿರೆ ಆದವಳೆ
ನನ್ನವಳೆ ನನ್ನ ನಂಬಿ ಬಂದವಳೆ
ನನ್ನ ನಂಬಿ ನನ್ನುಸಿರೆ ಆದವಳೆ
ನನ್ನ ನಂಬಿ ಬಂದೆಯಲ್ಲ ಪ್ರೀತಿಯಲಿ ನೀನು
ನಿಂಗೆ ಎಂದು ಅರ್ಹನಲ್ಲ ಪಾಪಿ ಕಣೆ ನಾನು
ಈ ನನ್ನ ನೋವನೆಲ್ಲ ಯಾರಿಗೆ ಹೇಳಲಿ ನಾ
ಏನನ್ನು ಮಾಡಲಿ ನಾ ಮನ್ನಿಸೆ ನೀನು ನನ್ನ
ನನ್ನವಳೆ ನನ್ನ ನಂಬಿ ಬಂದವಳೆ
ನನ್ನ ನಂಬಿ ನನ್ನುಸಿರೆ ಆದವಳೆ
ಬಾನಿನಿಂದ ಜಾರಿರುವ ತಾರೆ ನನಗೆ ದೊರಕಿತು
ಗೂಡುಕಟ್ಟಿ ನೋಡಿಕೊಳಳೊ ಯೋಗ ಎಲ್ಲಿದೆ
ನೀನು ಪಡೊ ಪಾಡು ನೋಡಿ ತಾಳಲಾರೆ ಸಹಿಸಲಾರೆ
ಅಂದುಕೊಂಡ ಜೀವನವೆ ಮಾಸಿಹೋಗಿದೆ
ಅರಮನೆ ರಾಣಿಯ ಅಳಿಸಿದ ವಂಚಕ
ಅಳಿಸಲು ಆಗದ ಶಿಕ್ಷೆ ನನಗೆ ಬೇಡ
ಬೇರೆ ದಾರಿಯಿಲ್ಲದೆ ಒಂದೆ ದಾರಿ ಉಳಿದಿದೆ
ಒಂದು ಸಾರಿ ಮನ್ನಿಸೆ
ಒಂದು ಸಾರಿ ಮನ್ನಿಸೆ ನನ್ನ ಪ್ರಾಣ ದೇವತೆ
|| ನನ್ನವಳೆ ನನ್ನ ನಂಬಿ ಬಂದವಳೆ
ನನ್ನ ನಂಬಿ ನನ್ನುಸಿರೆ ಆದವಳೆ
ನನ್ನ ನಂಬಿ ಬಂದೆಯಲ್ಲ ಪ್ರೀತಿಯಲಿ ನೀನು
ನಿಂಗೆ ಎಂದು ಅರ್ಹನಲ್ಲ ಪಾಪಿ ಕಣೆ ನಾನು
ಈ ನನ್ನ ನೋವನೆಲ್ಲ ಯಾರಿಗೆ ಹೇಳಲಿ ನಾ
ಏನನ್ನು ಮಾಡಲಿ ನಾ ಮನ್ನಿಸೆ ನೀನು ನನ್ನ||
||ನನ್ನವಳೆ ನನ್ನ ನಂಬಿ ಬಂದವಳೆ
ನನ್ನ ನಂಬಿ ನನ್ನುಸಿರೆ ಆದವಳೆ||
Nannavale song lyrics from Kannada Movie Prem Kahani starring Ajay Rao, Sheela, Yalivala Shivakumar, Lyrics penned by V Nagendra Prasad Sung by Rahul, Music Composed by Ilayaraja, film is Directed by R Chandru and film is released on 2009