Yaaravalu Yaaravalu Lyrics

ಯಾರವಳು ಯಾರವಳು Lyrics

in Prem Kahani

in ಪ್ರೇಮ್ ಕಹಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರವಳು ಯಾರವಳು  ಯಾರೊ ಇವಳು
ಏನಿವಳು ಏನಿವಳು  ಹೇಳ್ತಾಳಿವಳು
ಸುಮ್ನಿದ್ದೆ ಇಲ್ಲಿ ತನಕ ತಂದ್ಬಿಟ್ಲು ಆತಂಕ
ಸುಮ್ನಿದ್ದೆ ಇಲ್ಲಿ ತನಕ ತಂದ್ಬಿಟ್ಲು ಆತಂಕ
ಕಣ್ಮುಚ್ಚಿ ಕುಂತ್ರು ಕೂಡ ಕಾಣ್ತಳೆ ಅರೆ ಕಾಡ್ತಳೆ
ಅರೆ ಯಾಕೊ
ಯಾರವಳು ಯಾರವಳು  ಯಾರೊ ಇವಳು
ಏನಿವಳು ಏನಿವಳು  ಹೇಳ್ತಾಳಿವಳು
 
ಅವಳಿಗೆ ಸರಿಜೋಡಿ ಹಾ ಅವನನು ಅಂದುಕೊಂಡೆ
ಅವಳೆನೊ ನನ್ನ ನೋಡಿ ಲವ್‌ ಮಾಡುತ್ತಿಯ ಅನ್ನುತಾಳೆ
ಅರೆ ಇದು ಸಿನೆಮಾನ ನಡುಬೀದಿ ಡ್ರಾಮಾನ
ನಾನೆ ಇಲ್ಲಿ ನಟಿಸೋನ ಇಲ್ಲ ನೋಡ್ಲಿಕ್ಕೆ ಬಂದೋನ
ಅವಳಾಗೆ ಅವಳು ಬಂದು ತಲೆಕೆಡಿಸಿ ಹೋಗೋಳೆ
ನಾನೇನು ಹೇಳ್ಲಿ ಶಿವನೆ ಕೈಹಿಡಿಯೊ ಅಂತಾಳೆ
ನನ್ನ ಪಾಡಿಗೆ ನಾನು ಇದ್ದೆ ನೆನ್ನೆ ತಂಕ
ಎಂದು ಅವಳೆ ಕಾಣುತ್ತಾಳೆ ಅಕ್ಕ ಪಕ್ಕ
 
||ಯಾರವಳು ಯಾರವಳು  ಯಾರೊ ಇವಳು
ಏನಿವಳು ಏನಿವಳು  ಹೇಳ್ತಾಳಿವಳು||
 
ಹೃದಯದ ಕಿಟಕಿಯಲಿ ತಿಳಿಸದೆ ಇಣುಕಿದಳು
ಬಯಲಿನ ಬದುಕಿನಲಿ ಹಸಿರನು ಬೆಳೆಸಿದಳು
ಹೊಸಹೊಸವರಸೆಯಲಿ ಮನಸನು ಕುಣಿಸಿದಳು
ಕುಣಿಸಿದ ಮರುಗಳಿಗೆ ಜಗವನೆ ಮರೆಸಿದಳು
ನೂರಾರು ಪ್ರೇಮಿಯ ಕತೆಯ ಕೇಳಿದೆ ನಮ್‌ ಏರಿಯಲಿ
ನನ್ನಲ್ಲು ಹೊಸದಿ ಕತೆಯ ನೋಡ್ತಿನಿ ನಾನಿಲ್ಲಿ
ದೇವತೆನೆ ಡೇಲಿ ಬಂದು ಕೇಳುವಾಗ
ಬೇಡ ಎಂದು ಹೇಗೆ ನಾನು ಹೇಳಲಿ
 
||ಯಾರವಳು ಯಾರವಳು  ಯಾರೊ ಇವಳು
ಏನಿವಳು ಏನಿವಳು  ಹೇಳ್ತಾಳಿವಳು
ಸುಮ್ನಿದ್ದೆ ಇಲ್ಲಿ ತನಕ ತಂದ್ಬಿಟ್ಲು ಆತಂಕ
ಸುಮ್ನಿದ್ದೆ ಇಲ್ಲಿ ತನಕ ತಂದ್ಬಿಟ್ಲು ಆತಂಕ
ಕಣ್ಮುಚ್ಚಿ ಕುಂತ್ರು ಕೂಡ ಕಾಣ್ತಳೆ ಅರೆ ಕಾಡ್ತಳೆ
ಅರೆ ಯಾಕೊ||
||ಯಾರವಳು ಯಾರವಳು  ಯಾರೊ ಇವಳು
ಏನಿವಳು ಏನಿವಳು  ಹೇಳ್ತಾಳಿವಳು||

-
ಯಾರವಳು ಯಾರವಳು  ಯಾರೊ ಇವಳು
ಏನಿವಳು ಏನಿವಳು  ಹೇಳ್ತಾಳಿವಳು
ಸುಮ್ನಿದ್ದೆ ಇಲ್ಲಿ ತನಕ ತಂದ್ಬಿಟ್ಲು ಆತಂಕ
ಸುಮ್ನಿದ್ದೆ ಇಲ್ಲಿ ತನಕ ತಂದ್ಬಿಟ್ಲು ಆತಂಕ
ಕಣ್ಮುಚ್ಚಿ ಕುಂತ್ರು ಕೂಡ ಕಾಣ್ತಳೆ ಅರೆ ಕಾಡ್ತಳೆ
ಅರೆ ಯಾಕೊ
ಯಾರವಳು ಯಾರವಳು  ಯಾರೊ ಇವಳು
ಏನಿವಳು ಏನಿವಳು  ಹೇಳ್ತಾಳಿವಳು
 
ಅವಳಿಗೆ ಸರಿಜೋಡಿ ಹಾ ಅವನನು ಅಂದುಕೊಂಡೆ
ಅವಳೆನೊ ನನ್ನ ನೋಡಿ ಲವ್‌ ಮಾಡುತ್ತಿಯ ಅನ್ನುತಾಳೆ
ಅರೆ ಇದು ಸಿನೆಮಾನ ನಡುಬೀದಿ ಡ್ರಾಮಾನ
ನಾನೆ ಇಲ್ಲಿ ನಟಿಸೋನ ಇಲ್ಲ ನೋಡ್ಲಿಕ್ಕೆ ಬಂದೋನ
ಅವಳಾಗೆ ಅವಳು ಬಂದು ತಲೆಕೆಡಿಸಿ ಹೋಗೋಳೆ
ನಾನೇನು ಹೇಳ್ಲಿ ಶಿವನೆ ಕೈಹಿಡಿಯೊ ಅಂತಾಳೆ
ನನ್ನ ಪಾಡಿಗೆ ನಾನು ಇದ್ದೆ ನೆನ್ನೆ ತಂಕ
ಎಂದು ಅವಳೆ ಕಾಣುತ್ತಾಳೆ ಅಕ್ಕ ಪಕ್ಕ
 
||ಯಾರವಳು ಯಾರವಳು  ಯಾರೊ ಇವಳು
ಏನಿವಳು ಏನಿವಳು  ಹೇಳ್ತಾಳಿವಳು||
 
ಹೃದಯದ ಕಿಟಕಿಯಲಿ ತಿಳಿಸದೆ ಇಣುಕಿದಳು
ಬಯಲಿನ ಬದುಕಿನಲಿ ಹಸಿರನು ಬೆಳೆಸಿದಳು
ಹೊಸಹೊಸವರಸೆಯಲಿ ಮನಸನು ಕುಣಿಸಿದಳು
ಕುಣಿಸಿದ ಮರುಗಳಿಗೆ ಜಗವನೆ ಮರೆಸಿದಳು
ನೂರಾರು ಪ್ರೇಮಿಯ ಕತೆಯ ಕೇಳಿದೆ ನಮ್‌ ಏರಿಯಲಿ
ನನ್ನಲ್ಲು ಹೊಸದಿ ಕತೆಯ ನೋಡ್ತಿನಿ ನಾನಿಲ್ಲಿ
ದೇವತೆನೆ ಡೇಲಿ ಬಂದು ಕೇಳುವಾಗ
ಬೇಡ ಎಂದು ಹೇಗೆ ನಾನು ಹೇಳಲಿ
 
||ಯಾರವಳು ಯಾರವಳು  ಯಾರೊ ಇವಳು
ಏನಿವಳು ಏನಿವಳು  ಹೇಳ್ತಾಳಿವಳು
ಸುಮ್ನಿದ್ದೆ ಇಲ್ಲಿ ತನಕ ತಂದ್ಬಿಟ್ಲು ಆತಂಕ
ಸುಮ್ನಿದ್ದೆ ಇಲ್ಲಿ ತನಕ ತಂದ್ಬಿಟ್ಲು ಆತಂಕ
ಕಣ್ಮುಚ್ಚಿ ಕುಂತ್ರು ಕೂಡ ಕಾಣ್ತಳೆ ಅರೆ ಕಾಡ್ತಳೆ
ಅರೆ ಯಾಕೊ||
||ಯಾರವಳು ಯಾರವಳು  ಯಾರೊ ಇವಳು
ಏನಿವಳು ಏನಿವಳು  ಹೇಳ್ತಾಳಿವಳು||

Yaaravalu Yaaravalu song lyrics from Kannada Movie Prem Kahani starring Ajay Rao, Sheela, Yalivala Shivakumar, Lyrics penned by K Kalyan Sung by Sriram Parthasarathy, Music Composed by Ilayaraja, film is Directed by R Chandru and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ