-
ರಂಗು ರಂಗು ಅಂಗು ಹಿಂಗು ನಮ್ಮನ್ನಿಂದು ನುಂಗಿದೆ
ಅಂದವಾದ ಬಂಧವೊಂದು ಸ್ವಂತವಾಗಿದೆ
ಅಂತರಂಗ ರಂಗದಲ್ಲಿ ಎಂತ ಗುಂಗು ತುಂಬಿದೆ
ಸುಂದರಾಂಗ ಸುಂದರಾಂಗಿ ಸಂಗವಾಗಿದೆ
ನೋಡು ನೋಡು ಹೀಗೆ ಹೀಗೆ ಸುಮ್ಮನೆ ಸುಮ್ಮೆನೆ
ಬೇರೆ ಏನು ಮಾಡಬೇಡ ನಲ್ಲನೆ
ನೋಡುವಾಗ ಮಿನುಗು ಮಿನುಗು ಕಣ್ಣನೆ ಕಣ್ಣನೆ
ಅಂಗ ಅಂಗ ಮಿಂಚು ಬಂತು ಜುಮ್ಮನೆ
ಬಾ ರಾಜ ಬಾ ರಾಣಿ ಖುಷಿಖುಷಿಯಾಗಿ ಕುಣಿದಾಡು
ಜಂಜಂಜ ಜಾಲಿಜ ಟೀನೇಜಾಟ ಸ್ಟಾರ್ಟ್ ಆಯ್ತು
ರಂಗು ರಂಗು ಅಂಗು ಹಿಂಗು ನಮ್ಮನ್ನಿಂದು ನುಂಗಿದೆ
ಅಂದವಾದ ಬಂಧವೊಂದು ಸ್ವಂತವಾಗಿದೆ
ಅಂತರಂಗ ರಂಗದಲ್ಲಿ ಎಂತ ಗುಂಗು ತುಂಬಿದೆ
ಸುಂದರಾಂಗ ಸುಂದರಾಂಗಿ ಸಂಗವಾಗಿದೆ
ಸಂಜೆ ಸಂಜೆ ಭೇಟಿಯಾಗುವ ಮಾತನಾಡುವ
ಸಂತಸನ ಲೂಟಿಮಾಡುವ
ಮಧ್ಯರಾತ್ರಿ ಆಗಿಹೋದರು ಎದ್ದು ಹೋಗದೆ
ಮುದ್ದು ಮಾಡಿ ನಿದ್ದೆದೂಡುವ
ಮಾತಿನಲ್ಲಿಮೋಡಿ ಮಾಡು ಮಾಯ ಮಾಯ ಆವಿಯೆ
ನಮ್ಮ ಊರ ಪ್ರೇಮನಗರ ಮಾಡು ಬಾರೊ
ಜಾಲಬೀಸಿ ಜಾದು ಮಾಡೊ ಮುದ್ದುಬಂಗಾರಿಯೆ
ಪ್ರೇಮಜೋಗದಲ್ಲಿ ಈಗ ಜಾರು ಜಾರು
ಜಿಗಿದು ಜಿಗಿದು ನೆಗೆದು ನೆಗೆದು ಜಾಲಿಮಾಡು ಬಾ ಚಕೋರನೆ
ಚಕೋರನೆ ಕಾಮನ ಸಹೋದರ
||ರಂಗು ರಂಗು ಅಂಗು ಹಿಂಗು ನಮ್ಮನ್ನಿಂದು ನುಂಗಿದೆ
ಅಂದವಾದ ಬಂಧವೊಂದು ಸ್ವಂತವಾಗಿದೆ
ಅಂತರಂಗ ರಂಗದಲ್ಲಿ ಎಂತ ಗುಂಗು ತುಂಬಿದೆ
ಸುಂದರಾಂಗ ಸುಂದರಾಂಗಿ ಸಂಗವಾಗಿದೆ||
ಪ್ರೇಮರೋಗ ಒಮ್ಮೆ ಬಂದರೆ ಮದ್ದು ಎಲ್ಲಿದೆ
ಮತ್ತಲೆಂದು ವಾಸಿಯಾಗೋದೆ
ಗೊತ್ತುಗೊತ್ತು ಮೌನಸುಂದರಿ ಮಧುರಮಂಜರಿ
ಮುದ್ದೆ ಮದ್ದು ಮುದ್ದು ಚಕೋರಿ
ಪ್ರೀತಿಯಲ್ಲಿ ಬಿದ್ದ ಮೇಲೆ ದಿನವು ದೀಪಾವಳಿ
ಜೋಡಿಗೂಡಿ ಆಡುವಾಗ ಹೋಲಿ ಹೋಲಿ
ಪ್ರೇಮಮಂತ್ರ ಗುನುಗುವಾಗ ನಿತ್ಯ ಏಕಾದಶಿ
ಭುಮಿಯಲ್ಲೆ ಇದ್ದು ಕೂಡ ಸ್ವರ್ಗವಾಸಿ
ಅರಳಿ ಅರಳಿ ಉರುಳಿ ಉರುಳಿ ಅಪ್ಪಿಕೊಳ್ಳುವ ಜಮಾಯಿಸು
ಜಮಾಯಿಸು ಊರ್ವಶಿ ಸಹೋದರಿ
||ರಂಗು ರಂಗು ಅಂಗು ಹಿಂಗು ನಮ್ಮನ್ನಿಂದು ನುಂಗಿದೆ
ಅಂದವಾದ ಬಂಧವೊಂದು ಸ್ವಂತವಾಗಿದೆ
ಅಂತರಂಗ ರಂಗದಲ್ಲಿ ಎಂತ ಗುಂಗು ತುಂಬಿದೆ
ಸುಂದರಾಂಗ ಸುಂದರಾಂಗಿ ಸಂಗವಾಗಿದೆ
ನೋಡು ನೋಡು ಹೀಗೆ ಹೀಗೆ ಸುಮ್ಮನೆ ಸುಮ್ಮೆನೆ
ಬೇರೆ ಏನು ಮಾಡಬೇಡ ನಲ್ಲನೆ
ನೋಡುವಾಗ ಮಿನುಗು ಮಿನುಗು ಕಣ್ಣನೆ ಕಣ್ಣನೆ
ಅಂಗ ಅಂಗ ಮಿಂಚು ಬಂತು ಜುಮ್ಮನೆ
ಬಾ ರಾಜ ಬಾ ರಾಣಿ ಖುಷಿಖುಷಿಯಾಗಿ ಕುಣಿದಾಡು
ಜಂಜಂಜ ಜಾಲಿಜ ಟೀನೇಜಾಟ ಸ್ಟಾರ್ಟ್ ಆಯ್ತು||
||ರಂಗು ರಂಗು ಅಂಗು ಹಿಂಗು ನಮ್ಮನ್ನಿಂದು ನುಂಗಿದೆ
ಅಂದವಾದ ಬಂಧವೊಂದು ಸ್ವಂತವಾಗಿದೆ
ಅಂತರಂಗ ರಂಗದಲ್ಲಿ ಎಂತ ಗುಂಗು ತುಂಬಿದೆ
ಸುಂದರಾಂಗ ಸುಂದರಾಂಗಿ ಸಂಗವಾಗಿದೆ||
-
ರಂಗು ರಂಗು ಅಂಗು ಹಿಂಗು ನಮ್ಮನ್ನಿಂದು ನುಂಗಿದೆ
ಅಂದವಾದ ಬಂಧವೊಂದು ಸ್ವಂತವಾಗಿದೆ
ಅಂತರಂಗ ರಂಗದಲ್ಲಿ ಎಂತ ಗುಂಗು ತುಂಬಿದೆ
ಸುಂದರಾಂಗ ಸುಂದರಾಂಗಿ ಸಂಗವಾಗಿದೆ
ನೋಡು ನೋಡು ಹೀಗೆ ಹೀಗೆ ಸುಮ್ಮನೆ ಸುಮ್ಮೆನೆ
ಬೇರೆ ಏನು ಮಾಡಬೇಡ ನಲ್ಲನೆ
ನೋಡುವಾಗ ಮಿನುಗು ಮಿನುಗು ಕಣ್ಣನೆ ಕಣ್ಣನೆ
ಅಂಗ ಅಂಗ ಮಿಂಚು ಬಂತು ಜುಮ್ಮನೆ
ಬಾ ರಾಜ ಬಾ ರಾಣಿ ಖುಷಿಖುಷಿಯಾಗಿ ಕುಣಿದಾಡು
ಜಂಜಂಜ ಜಾಲಿಜ ಟೀನೇಜಾಟ ಸ್ಟಾರ್ಟ್ ಆಯ್ತು
ರಂಗು ರಂಗು ಅಂಗು ಹಿಂಗು ನಮ್ಮನ್ನಿಂದು ನುಂಗಿದೆ
ಅಂದವಾದ ಬಂಧವೊಂದು ಸ್ವಂತವಾಗಿದೆ
ಅಂತರಂಗ ರಂಗದಲ್ಲಿ ಎಂತ ಗುಂಗು ತುಂಬಿದೆ
ಸುಂದರಾಂಗ ಸುಂದರಾಂಗಿ ಸಂಗವಾಗಿದೆ
ಸಂಜೆ ಸಂಜೆ ಭೇಟಿಯಾಗುವ ಮಾತನಾಡುವ
ಸಂತಸನ ಲೂಟಿಮಾಡುವ
ಮಧ್ಯರಾತ್ರಿ ಆಗಿಹೋದರು ಎದ್ದು ಹೋಗದೆ
ಮುದ್ದು ಮಾಡಿ ನಿದ್ದೆದೂಡುವ
ಮಾತಿನಲ್ಲಿಮೋಡಿ ಮಾಡು ಮಾಯ ಮಾಯ ಆವಿಯೆ
ನಮ್ಮ ಊರ ಪ್ರೇಮನಗರ ಮಾಡು ಬಾರೊ
ಜಾಲಬೀಸಿ ಜಾದು ಮಾಡೊ ಮುದ್ದುಬಂಗಾರಿಯೆ
ಪ್ರೇಮಜೋಗದಲ್ಲಿ ಈಗ ಜಾರು ಜಾರು
ಜಿಗಿದು ಜಿಗಿದು ನೆಗೆದು ನೆಗೆದು ಜಾಲಿಮಾಡು ಬಾ ಚಕೋರನೆ
ಚಕೋರನೆ ಕಾಮನ ಸಹೋದರ
||ರಂಗು ರಂಗು ಅಂಗು ಹಿಂಗು ನಮ್ಮನ್ನಿಂದು ನುಂಗಿದೆ
ಅಂದವಾದ ಬಂಧವೊಂದು ಸ್ವಂತವಾಗಿದೆ
ಅಂತರಂಗ ರಂಗದಲ್ಲಿ ಎಂತ ಗುಂಗು ತುಂಬಿದೆ
ಸುಂದರಾಂಗ ಸುಂದರಾಂಗಿ ಸಂಗವಾಗಿದೆ||
ಪ್ರೇಮರೋಗ ಒಮ್ಮೆ ಬಂದರೆ ಮದ್ದು ಎಲ್ಲಿದೆ
ಮತ್ತಲೆಂದು ವಾಸಿಯಾಗೋದೆ
ಗೊತ್ತುಗೊತ್ತು ಮೌನಸುಂದರಿ ಮಧುರಮಂಜರಿ
ಮುದ್ದೆ ಮದ್ದು ಮುದ್ದು ಚಕೋರಿ
ಪ್ರೀತಿಯಲ್ಲಿ ಬಿದ್ದ ಮೇಲೆ ದಿನವು ದೀಪಾವಳಿ
ಜೋಡಿಗೂಡಿ ಆಡುವಾಗ ಹೋಲಿ ಹೋಲಿ
ಪ್ರೇಮಮಂತ್ರ ಗುನುಗುವಾಗ ನಿತ್ಯ ಏಕಾದಶಿ
ಭುಮಿಯಲ್ಲೆ ಇದ್ದು ಕೂಡ ಸ್ವರ್ಗವಾಸಿ
ಅರಳಿ ಅರಳಿ ಉರುಳಿ ಉರುಳಿ ಅಪ್ಪಿಕೊಳ್ಳುವ ಜಮಾಯಿಸು
ಜಮಾಯಿಸು ಊರ್ವಶಿ ಸಹೋದರಿ
||ರಂಗು ರಂಗು ಅಂಗು ಹಿಂಗು ನಮ್ಮನ್ನಿಂದು ನುಂಗಿದೆ
ಅಂದವಾದ ಬಂಧವೊಂದು ಸ್ವಂತವಾಗಿದೆ
ಅಂತರಂಗ ರಂಗದಲ್ಲಿ ಎಂತ ಗುಂಗು ತುಂಬಿದೆ
ಸುಂದರಾಂಗ ಸುಂದರಾಂಗಿ ಸಂಗವಾಗಿದೆ
ನೋಡು ನೋಡು ಹೀಗೆ ಹೀಗೆ ಸುಮ್ಮನೆ ಸುಮ್ಮೆನೆ
ಬೇರೆ ಏನು ಮಾಡಬೇಡ ನಲ್ಲನೆ
ನೋಡುವಾಗ ಮಿನುಗು ಮಿನುಗು ಕಣ್ಣನೆ ಕಣ್ಣನೆ
ಅಂಗ ಅಂಗ ಮಿಂಚು ಬಂತು ಜುಮ್ಮನೆ
ಬಾ ರಾಜ ಬಾ ರಾಣಿ ಖುಷಿಖುಷಿಯಾಗಿ ಕುಣಿದಾಡು
ಜಂಜಂಜ ಜಾಲಿಜ ಟೀನೇಜಾಟ ಸ್ಟಾರ್ಟ್ ಆಯ್ತು||
||ರಂಗು ರಂಗು ಅಂಗು ಹಿಂಗು ನಮ್ಮನ್ನಿಂದು ನುಂಗಿದೆ
ಅಂದವಾದ ಬಂಧವೊಂದು ಸ್ವಂತವಾಗಿದೆ
ಅಂತರಂಗ ರಂಗದಲ್ಲಿ ಎಂತ ಗುಂಗು ತುಂಬಿದೆ
ಸುಂದರಾಂಗ ಸುಂದರಾಂಗಿ ಸಂಗವಾಗಿದೆ||
Rangu Rangu song lyrics from Kannada Movie Prem Kahani starring Ajay Rao, Sheela, Yalivala Shivakumar, Lyrics penned by Kaviraj Sung by Ilaiyaraaja, Shreya Ghoshal, Music Composed by Ilayaraja, film is Directed by R Chandru and film is released on 2009