Thangali Aleyu Lyrics

ತಂಗಾಳಿಯಲೆಯೂ Lyrics

in Prathigne

in ಪ್ರತಿಜ್ಞೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹ್ಹಹ್ಹಾ... ಆಹ್ಹಹ್ಹಾ ಆಹ್ಹಹ್ಹಾ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಆಗಸ ಭೂಮಿಯು,  ಆನಂದ ಸೀಮೆಯು
ಕರೆಯುತಲಿದೆ ತಾ ಹರುಷದಲಿ

|| ಹೊಯ್ ಹೊಯ್ ತಂಗಾಳಿಯಲೆಯೂ
ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ …||
 
ಕನ್ನಡನಾಡಿನ ಗಂಧದ ಮರದ
ಪರಿಮಳ ಹರಡಿದೆ ಸುತ್ತಿ
ಕನ್ನಡನಾಡಿನ ಗಂಧದ ಮರದ
ಪರಿಮಳ ಹರಡಿದೆ ಸುತ್ತಿ
ತುಂಗಭದ್ರೆಯು ಕಾವೇರಿ ತಾಯಿಯು
ನಿದಿಹರೆಮಗಿ ಶಕ್ತಿ
ನಾವೇ ನಾಡಿನ ಸುಂದರ ಸುಮಗಳು
ಸಾಟಿ ನಮಗ್ಯಾರಿ ವಿಶಾಲ ಜಗದೀ

|| ಹೊಯ್ ಹೊಯ್ ತಂಗಾಳಿಯಲೆಯೂ
ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ
 ಓಹೋಹೊಹೋ... ||
 
ಕಡಲಲೆಯಂತೆ ಸ್ವತಂತ್ರರು ನಾವು
ನಮಗಿಲ್ಲಾ ಬಂಧನವು
ಕಡಲಲೆಯಂತೆ ಸ್ವತಂತ್ರರು ನಾವು
ನಮಗಿಲ್ಲಾ ಬಂಧನವು
ಅಬಲೆಯರಾದರು ವಿದ್ಯೆಯ ಕಲಿತು
ಸಬಲೆಯರೇ ಆಗುವೆವು
ನಮ್ಮಿಂದಲೆಯೇ ನಾಡ ಹಿರಿಮೆಯು 
ನಮಗೆನೆ ಯಾರೀ ವಿಶಾಲ ಜಗದೀ

|| ಹೊಯ್ ಹೊಯ್ ತಂಗಾಳಿಯಲೆಯೂ
ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ….|| 
 

ಆಹ್ಹಹ್ಹಾ... ಆಹ್ಹಹ್ಹಾ ಆಹ್ಹಹ್ಹಾ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಆಗಸ ಭೂಮಿಯು,  ಆನಂದ ಸೀಮೆಯು
ಕರೆಯುತಲಿದೆ ತಾ ಹರುಷದಲಿ

|| ಹೊಯ್ ಹೊಯ್ ತಂಗಾಳಿಯಲೆಯೂ
ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ …||
 
ಕನ್ನಡನಾಡಿನ ಗಂಧದ ಮರದ
ಪರಿಮಳ ಹರಡಿದೆ ಸುತ್ತಿ
ಕನ್ನಡನಾಡಿನ ಗಂಧದ ಮರದ
ಪರಿಮಳ ಹರಡಿದೆ ಸುತ್ತಿ
ತುಂಗಭದ್ರೆಯು ಕಾವೇರಿ ತಾಯಿಯು
ನಿದಿಹರೆಮಗಿ ಶಕ್ತಿ
ನಾವೇ ನಾಡಿನ ಸುಂದರ ಸುಮಗಳು
ಸಾಟಿ ನಮಗ್ಯಾರಿ ವಿಶಾಲ ಜಗದೀ

|| ಹೊಯ್ ಹೊಯ್ ತಂಗಾಳಿಯಲೆಯೂ
ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ
 ಓಹೋಹೊಹೋ... ||
 
ಕಡಲಲೆಯಂತೆ ಸ್ವತಂತ್ರರು ನಾವು
ನಮಗಿಲ್ಲಾ ಬಂಧನವು
ಕಡಲಲೆಯಂತೆ ಸ್ವತಂತ್ರರು ನಾವು
ನಮಗಿಲ್ಲಾ ಬಂಧನವು
ಅಬಲೆಯರಾದರು ವಿದ್ಯೆಯ ಕಲಿತು
ಸಬಲೆಯರೇ ಆಗುವೆವು
ನಮ್ಮಿಂದಲೆಯೇ ನಾಡ ಹಿರಿಮೆಯು 
ನಮಗೆನೆ ಯಾರೀ ವಿಶಾಲ ಜಗದೀ

|| ಹೊಯ್ ಹೊಯ್ ತಂಗಾಳಿಯಲೆಯೂ
ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ….|| 
 

Thangali Aleyu song lyrics from Kannada Movie Prathigne starring Dr Rajkumar, K S Ashwath, Narasimharaju, Lyrics penned by Chi Sadashivaiah Sung by L R Eswari, Music Composed by S Hanumantha Rao, film is Directed by B S Ranga and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ