Deepavaliyu Kuniyutha Banthu Lyrics

ದೀಪಾವಳಿಯು ಕುಣಿಯುತ ಬಂತು Lyrics

in Prathigne

in ಪ್ರತಿಜ್ಞೆ

LYRIC

Song Details Page after Lyrice

ದೀಪಾವಳಿಯು ಕುಣಿಯುತ ಬಂತು
ಹೊಸ ಹೊಸ ಬಟ್ಟೆ ಪಟಾಕಿಯ  ತಂತು
ಮನೆ ಮನೆಯಲ್ಲೂ ಬೆಳಕಿನ ತೋರಣ
ನಮ್ಮಾನಂದಕೆ ಹಬ್ಬವೆ  ಕಾರಣ

||  ದೀಪಾವಳಿಯು ಕುಣಿಯುತ ಬಂತು  ||

ಲಲ್ಲಲ ಲಲ್ಲಲ ಲಲಲಲ್ಲ
ಲಲ್ಲಲ ಲಲ್ಲಲ ಲಲಲಲ್ಲ
ಲಲ್ಲಲ ಲಲ್ಲಲ ಲಲಲಲ್ಲ
ಲಲ್ಲಲ ಲಲ್ಲಲ ಲಲಲಲ್ಲ 
 
ಬೆಳಗಿನ ಜಾವವೆ ಎಣ್ಣೆ ನೀರು 
ನೀರ ಜಡೆಯಲಿ ಹೂವಿನ ತೇರು 
ಹೊಸ ಹೊಸ ಲಂಗ ಸೀರೆ ಬಳೆಗಳು 
ಎಲ್ಲಾರ ಕೈಯಲ್ಲೂ ಪಟಾಕಿ ಸರಗಳು 
ದೀಪಾವಳಿಯು ಕುಣಿಯುತ ಬಂತು 
ಹಗಲು ಬತ್ತಿ ಬೆಳಗಿತು 
 
||  ದೀಪಾವಳಿಯು ಕುಣಿಯುತ ಬಂತು  ||
 
ಪಟಾಕಿ ಸಿಡಿಯಿತು ಚಟಾ ಚಟ್ ಚಟ್  
ಪಟಾಕಿ ಗುಡುಗಿತು ಫಟಾ ಫಟ್ ಫಟ್ 
ಸೂರು ಸೂರು ಬತ್ತಿ ಸುರ್ರೇಂದೊಡಿತು 
ಮತಾಪು ಠಸ್ ಪುಸ್ ಎಂದು ನಕ್ಕಿತು 
 
||  ದೀಪಾವಳಿಯು ಕುಣಿಯುತ ಬಂತು  ||
 
ಹಾವುಬಾಣ ಚೇಳು ಬಾಣ
ಹೂವು ಬಾಣ ಹರಿಯಿತು 
ಗಡಾಬಾಜು ಠಮಾರೆಂದು  
ಅಬ್ಬರಿಸಿತು ಸುರಿಯಿತು
ವಿಷ್ಣುಚಕ್ರ  ಸುತ್ತಿತು
ಹಗಲು ಬತ್ತಿ ಬೆಳಗಿತು
ಉತ್ತಮ ಬೆಳಕು ಢಮಾರ್ ಫಟಾರ
ಎಂಬ ಸದ್ದು ಮೊಳಗಿತು
 
||  ದೀಪಾವಳಿಯು ಕುಣಿಯುತ ಬಂತು  ||

ಟೊಂಯ್  ಓಯ್ ಹೊಯ್ ಓಯ್
ದೀಪಾವಳಿ ಹಬ್ಬ ಮರೆಯದ ಹಬ್ಬ 
ಅಕ್ಕತಂಗಿಯರ ನೆಚ್ಚಿನ ಹಬ್ಬ 
ಅಪ್ಪ ಅಮ್ಮನು ಹಾಡುವ ಹಬ್ಬ
ನರಕಾಸುರನು ಓಡುವ ಹಬ್ಬ 
 
|| ದೀಪಾವಳಿಯು ಕುಣಿಯುತ ಬಂತು
ಹೊಸ ಹೊಸ ಬಟ್ಟೆ ಪಟಾಕೀ ತಂತು
ಮನೆ ಮನೆಯಲ್ಲೂ ಬೆಳಕಿನ ತೋರಣ
ನಮ್ಮಾನಂದಕೆ ಹಬ್ಬಳ ಕಾರಣ
ದೀಪಾವಳಿಯು ಕುಣಿಯುತ ಬಂತು….|| 
 

ದೀಪಾವಳಿಯು ಕುಣಿಯುತ ಬಂತು
ಹೊಸ ಹೊಸ ಬಟ್ಟೆ ಪಟಾಕಿಯ  ತಂತು
ಮನೆ ಮನೆಯಲ್ಲೂ ಬೆಳಕಿನ ತೋರಣ
ನಮ್ಮಾನಂದಕೆ ಹಬ್ಬವೆ  ಕಾರಣ

||  ದೀಪಾವಳಿಯು ಕುಣಿಯುತ ಬಂತು  ||

ಲಲ್ಲಲ ಲಲ್ಲಲ ಲಲಲಲ್ಲ
ಲಲ್ಲಲ ಲಲ್ಲಲ ಲಲಲಲ್ಲ
ಲಲ್ಲಲ ಲಲ್ಲಲ ಲಲಲಲ್ಲ
ಲಲ್ಲಲ ಲಲ್ಲಲ ಲಲಲಲ್ಲ 
 
ಬೆಳಗಿನ ಜಾವವೆ ಎಣ್ಣೆ ನೀರು 
ನೀರ ಜಡೆಯಲಿ ಹೂವಿನ ತೇರು 
ಹೊಸ ಹೊಸ ಲಂಗ ಸೀರೆ ಬಳೆಗಳು 
ಎಲ್ಲಾರ ಕೈಯಲ್ಲೂ ಪಟಾಕಿ ಸರಗಳು 
ದೀಪಾವಳಿಯು ಕುಣಿಯುತ ಬಂತು 
ಹಗಲು ಬತ್ತಿ ಬೆಳಗಿತು 
 
||  ದೀಪಾವಳಿಯು ಕುಣಿಯುತ ಬಂತು  ||
 
ಪಟಾಕಿ ಸಿಡಿಯಿತು ಚಟಾ ಚಟ್ ಚಟ್  
ಪಟಾಕಿ ಗುಡುಗಿತು ಫಟಾ ಫಟ್ ಫಟ್ 
ಸೂರು ಸೂರು ಬತ್ತಿ ಸುರ್ರೇಂದೊಡಿತು 
ಮತಾಪು ಠಸ್ ಪುಸ್ ಎಂದು ನಕ್ಕಿತು 
 
||  ದೀಪಾವಳಿಯು ಕುಣಿಯುತ ಬಂತು  ||
 
ಹಾವುಬಾಣ ಚೇಳು ಬಾಣ
ಹೂವು ಬಾಣ ಹರಿಯಿತು 
ಗಡಾಬಾಜು ಠಮಾರೆಂದು  
ಅಬ್ಬರಿಸಿತು ಸುರಿಯಿತು
ವಿಷ್ಣುಚಕ್ರ  ಸುತ್ತಿತು
ಹಗಲು ಬತ್ತಿ ಬೆಳಗಿತು
ಉತ್ತಮ ಬೆಳಕು ಢಮಾರ್ ಫಟಾರ
ಎಂಬ ಸದ್ದು ಮೊಳಗಿತು
 
||  ದೀಪಾವಳಿಯು ಕುಣಿಯುತ ಬಂತು  ||

ಟೊಂಯ್  ಓಯ್ ಹೊಯ್ ಓಯ್
ದೀಪಾವಳಿ ಹಬ್ಬ ಮರೆಯದ ಹಬ್ಬ 
ಅಕ್ಕತಂಗಿಯರ ನೆಚ್ಚಿನ ಹಬ್ಬ 
ಅಪ್ಪ ಅಮ್ಮನು ಹಾಡುವ ಹಬ್ಬ
ನರಕಾಸುರನು ಓಡುವ ಹಬ್ಬ 
 
|| ದೀಪಾವಳಿಯು ಕುಣಿಯುತ ಬಂತು
ಹೊಸ ಹೊಸ ಬಟ್ಟೆ ಪಟಾಕೀ ತಂತು
ಮನೆ ಮನೆಯಲ್ಲೂ ಬೆಳಕಿನ ತೋರಣ
ನಮ್ಮಾನಂದಕೆ ಹಬ್ಬಳ ಕಾರಣ
ದೀಪಾವಳಿಯು ಕುಣಿಯುತ ಬಂತು….|| 
 

Deepavaliyu Kuniyutha Banthu song lyrics from Kannada Movie Prathigne starring Dr Rajkumar, K S Ashwath, Narasimharaju, Lyrics penned by Chi Sadashivaiah Sung by P Leela, Music Composed by S Hanumantha Rao, film is Directed by B S Ranga and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ