ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ
|| ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ….||
ಚಿಕ್ಕ ಗಿಳಿಯು ಗೂಡಲಿ, ತಾಯಿ ತಕ್ಕೆ ಹಾಸಲಿ
ಕಣ್ಣ ಮುಚ್ಚಿ ಚಿನ್ನದ ಕನಸ ಕಾಣುತಿಹುದು ತಾನು
ಚಿಕ್ಕ ಗಿಳಿಯು ಗೂಡಲಿ ತಾಯಿ ತಕ್ಕೆ ಹಾಸಲಿ
ಕಣ್ಣ ಮುಚ್ಚಿ ಚಿನ್ನದ ಕನಸ ಕಾಣುತಿಹುದು ತಾನು
ದುಂಬಿ ಕೂಡ ಹೂ ಮಡಿಲಲ್ಲಿ ಕನಸ ಕಂಡಿವೆ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ
|| ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ…||
ಆನೆ ಒಂಟಿ ಮರಿಗಳ ಹಾರುವಂತ ಜಿಂಕೆಗಳ
ಹಾಡುವಂತ ಕೋಗಿಲೆ ಕೂಡಿ ಹಾಡು ನೀನು ಕಂದ
ಆನೆ ಒಂಟಿ ಮರಿಗಳ ಹಾರುವಂತ ಜಿಂಕೆಗಳ
ಹಾಡುವಂತ ಕೋಗಿಲೆ ಕೂಡಿ ಹಾಡು ನೀನು ಕಂದ
ಹೊತ್ತು ಹುಟ್ಟಿ ಚಿನ್ನದ ಬೆಳಕು ಕರೆಯುವಾ ತನಕ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ
|| ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ….ಜೋ ಜೋ ಜೋ
ಜೋ ಜೋ ಜೋ ಹ್ಂ ಹ್ಂ ಹ್ಂ….||
ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ
|| ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ….||
ಚಿಕ್ಕ ಗಿಳಿಯು ಗೂಡಲಿ, ತಾಯಿ ತಕ್ಕೆ ಹಾಸಲಿ
ಕಣ್ಣ ಮುಚ್ಚಿ ಚಿನ್ನದ ಕನಸ ಕಾಣುತಿಹುದು ತಾನು
ಚಿಕ್ಕ ಗಿಳಿಯು ಗೂಡಲಿ ತಾಯಿ ತಕ್ಕೆ ಹಾಸಲಿ
ಕಣ್ಣ ಮುಚ್ಚಿ ಚಿನ್ನದ ಕನಸ ಕಾಣುತಿಹುದು ತಾನು
ದುಂಬಿ ಕೂಡ ಹೂ ಮಡಿಲಲ್ಲಿ ಕನಸ ಕಂಡಿವೆ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ
|| ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ…||
ಆನೆ ಒಂಟಿ ಮರಿಗಳ ಹಾರುವಂತ ಜಿಂಕೆಗಳ
ಹಾಡುವಂತ ಕೋಗಿಲೆ ಕೂಡಿ ಹಾಡು ನೀನು ಕಂದ
ಆನೆ ಒಂಟಿ ಮರಿಗಳ ಹಾರುವಂತ ಜಿಂಕೆಗಳ
ಹಾಡುವಂತ ಕೋಗಿಲೆ ಕೂಡಿ ಹಾಡು ನೀನು ಕಂದ
ಹೊತ್ತು ಹುಟ್ಟಿ ಚಿನ್ನದ ಬೆಳಕು ಕರೆಯುವಾ ತನಕ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ
|| ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ….ಜೋ ಜೋ ಜೋ
ಜೋ ಜೋ ಜೋ ಹ್ಂ ಹ್ಂ ಹ್ಂ….||
Chandamama Bandanamma song lyrics from Kannada Movie Prathigne starring Dr Rajkumar, K S Ashwath, Narasimharaju, Lyrics penned by Chi Sadashivaiah Sung by P Leela, Music Composed by S Hanumantha Rao, film is Directed by B S Ranga and film is released on 1964