Kaaye Deenasharanye Lyrics

ಕಾಯೇ ದೀನ ಶರಣ್ಯೇ Lyrics

in Prathigne

in ಪ್ರತಿಜ್ಞೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾಯೇ ದೀನ ಶರಣ್ಯೇ ತಾಯೇ…
ಕಾಯೇ ದೀನ ಶರಣ್ಯೇ…
ತ್ರಿಭುವನ ಮಾತೇ ಮಂಗಳಾಧಾತೇ
ತ್ರಿಭುವನ ಮಾತೇ ಮಂಗಳಾಧಾತೇ
ಭಕುತಿಯ ಮಾಂಜಲಿ ಪ್ರೀತಿ ತಾಯೇ

|| ಕಾಯೇ ದೀನ ಶರಣ್ಯೇ ತಾಯೇ…
ಕಾಯೇ ದೀನ ಶರಣ್ಯೇ…||

ನಿನ್ನಯ ನಾಮವ ಹಗಲು ಇರುಳು
ಕಾಡುತಲಿರುವೇ ಮಹಾ ಪುಣ್ಯ
ನಿನ್ನಯ ನಾಮವ ಹಗಲು ಇರುಳು
ಕಾಡುತಲಿರುವೇ ಮಹಾ ಪುಣ್ಯ
ನಿನ್ನಯ ಪಾದವ ತಾ ಪೂಜೆಗೈವ
ಜನುಮವವೇ  ನೆರೆ ಧನ್ಯ 
ಜನುಮವವೇ  ನೆರೆ ಧನ್ಯ
ಭಕುತರ ಬಂಧು ಕಾರುಣ್ಯ ಸಿಂಧು
ಭಕುತರ ಬಂಧು ಕಾರುಣ್ಯ ಸಿಂಧು
ನೀನು ರಕ್ಷಣೆ ಎಂದೂ…ತಾಯೇ…

|| ಕಾಯೇ ದೀನ ಶರಣ್ಯೇ ತಾಯೇ…
ಕಾಯೇ ದೀನ ಶರಣ್ಯೇ…||

ನಿನ್ನಡಿಗಳಲಿ ತನುವು ಮನವು
ಮುಡಿಪಾಗಿರಲೈ ಜಗದಂಬಾ
ನಿನ್ನಡಿಗಳಲಿ ತನುವು ಮನವು
ಮುಡಿಪಾಗಿರಲೈ ಜಗದಂಬಾ
ಕನಸಲಿ ಮನಸಲಿ ಈ ದಿವ್ಯ ಮೂರ್ತಿ
ನೆಲೆಸಿರಲೈ  ಕಣ್ಣತುಂಬಾ...  
ನೆಲೆಸಿರಲೈ  ಕಣ್ಣತುಂಬಾ...  
ನಿನ್ನನೇ ನಂಬಿದಾ ನನ್ನ ಕಂದನ
ನಿನ್ನನೇ ನಂಬಿದಾ ನನ್ನ ಕಂದನ
ಕಾಪಾಡಮ್ಮಾ ಭವಾನೀ....ತಾಯೇ..

|| ತಾಯೇ ಕಾಯೇ ದೀನ ಶರಣ್ಯೇ ತಾಯೇ 
ಕಾಯೇ ದೀನ ಶರಣ್ಯೇ….||
 

ಕಾಯೇ ದೀನ ಶರಣ್ಯೇ ತಾಯೇ…
ಕಾಯೇ ದೀನ ಶರಣ್ಯೇ…
ತ್ರಿಭುವನ ಮಾತೇ ಮಂಗಳಾಧಾತೇ
ತ್ರಿಭುವನ ಮಾತೇ ಮಂಗಳಾಧಾತೇ
ಭಕುತಿಯ ಮಾಂಜಲಿ ಪ್ರೀತಿ ತಾಯೇ

|| ಕಾಯೇ ದೀನ ಶರಣ್ಯೇ ತಾಯೇ…
ಕಾಯೇ ದೀನ ಶರಣ್ಯೇ…||

ನಿನ್ನಯ ನಾಮವ ಹಗಲು ಇರುಳು
ಕಾಡುತಲಿರುವೇ ಮಹಾ ಪುಣ್ಯ
ನಿನ್ನಯ ನಾಮವ ಹಗಲು ಇರುಳು
ಕಾಡುತಲಿರುವೇ ಮಹಾ ಪುಣ್ಯ
ನಿನ್ನಯ ಪಾದವ ತಾ ಪೂಜೆಗೈವ
ಜನುಮವವೇ  ನೆರೆ ಧನ್ಯ 
ಜನುಮವವೇ  ನೆರೆ ಧನ್ಯ
ಭಕುತರ ಬಂಧು ಕಾರುಣ್ಯ ಸಿಂಧು
ಭಕುತರ ಬಂಧು ಕಾರುಣ್ಯ ಸಿಂಧು
ನೀನು ರಕ್ಷಣೆ ಎಂದೂ…ತಾಯೇ…

|| ಕಾಯೇ ದೀನ ಶರಣ್ಯೇ ತಾಯೇ…
ಕಾಯೇ ದೀನ ಶರಣ್ಯೇ…||

ನಿನ್ನಡಿಗಳಲಿ ತನುವು ಮನವು
ಮುಡಿಪಾಗಿರಲೈ ಜಗದಂಬಾ
ನಿನ್ನಡಿಗಳಲಿ ತನುವು ಮನವು
ಮುಡಿಪಾಗಿರಲೈ ಜಗದಂಬಾ
ಕನಸಲಿ ಮನಸಲಿ ಈ ದಿವ್ಯ ಮೂರ್ತಿ
ನೆಲೆಸಿರಲೈ  ಕಣ್ಣತುಂಬಾ...  
ನೆಲೆಸಿರಲೈ  ಕಣ್ಣತುಂಬಾ...  
ನಿನ್ನನೇ ನಂಬಿದಾ ನನ್ನ ಕಂದನ
ನಿನ್ನನೇ ನಂಬಿದಾ ನನ್ನ ಕಂದನ
ಕಾಪಾಡಮ್ಮಾ ಭವಾನೀ....ತಾಯೇ..

|| ತಾಯೇ ಕಾಯೇ ದೀನ ಶರಣ್ಯೇ ತಾಯೇ 
ಕಾಯೇ ದೀನ ಶರಣ್ಯೇ….||
 

Kaaye Deenasharanye song lyrics from Kannada Movie Prathigne starring Dr Rajkumar, K S Ashwath, Narasimharaju, Lyrics penned by Chi Sadashivaiah Sung by P Leela, Music Composed by S Hanumantha Rao, film is Directed by B S Ranga and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ