ಮನದಾ ಆನಂದನು ಮನೆಗೆ ತಾ ಬಂದನು
ಬೆಳಗಾಯಿತು ಬಾನಿನಲಿ ಹರುಷ
ನಲಿದಾಡಿ ತಾ ಹಾಡಿತು .... ಆಆಆ...
ಮನದಾ ಆನಂದನು ಮನೆಗೆ ತಾ ಬಂದನು
ಬೆಳಗಾಯಿತು ಬಾನಿನಲಿ
ಹರುಷ ನಲಿದಾಡಿ ತಾ ಹಾಡಿತು .... ಆಆಆ...
ನಾ ಕೋಗಿಲೆ ನೀ ಚೈತ್ರ
ನಾ ಗಾನವು ನೀ ತಾಣವೂ
ನಿನ್ನ ಸೌಂದರ್ಯಕೆ
ಅಡಿ ಯಾಳಾದೆನು ಪ್ರಿಯ ಬಾ ಬಾ ಬಾ
|| ಮನದಾ ಆನಂದನು ||
ಗಿಡ ಹೂ ಬಳ್ಳಿಯ ಎಲ್ಲಾ
ಚಿಗುರಿ ಅರಳಿ ತಲೆ ತೂಗುತಿಹೇ ...
ಗಿಡ ಹೂ ಬಳ್ಳಿಯ ಎಲ್ಲಾ
ಚಿಗುರಿ ಅರಳಿ ತಲೆ ತೂಗುತಿಹೇ ...
ಚಿರ ಚೇತನ ತಂದನು ವಸಂತನು
ನವಜೀವನ ತಾರಾ ಬಾ... ಬಾ..
|| ಮನದಾ ಆನಂದನು ||
ನಾ ತಾವರೆ ನೀ ಸೂರ್ಯ ನಾ
ಸಾಗರ ನೀ ಚಂದಿರಾ
ನಾ ತಾವರೆ ನೀ ಸೂರ್ಯ ನಾ
ಸಾಗರ ನೀ ಚಂದಿರಾ
ನಿನ್ನ ಗಾಂಭೀರ್ಯಕೆ ಮನ ಸೋತೆನು
ಪ್ರೀಯಾ ಬಾ... ಬಾ..
ಮನದಾ ಆನಂದನು ಮನೆಗೆ ತಾ ಬಂದನು
ಬೆಳಗಾಯಿತು ಬಾನಿನಲಿ ಹರುಷ
ನಲಿದಾಡಿ ತಾ ಹಾಡಿತು .... ಆಆಆ...
ಮನದಾ ಆನಂದನು ಮನೆಗೆ ತಾ ಬಂದನು
ಬೆಳಗಾಯಿತು ಬಾನಿನಲಿ ಹರುಷ
ನಲಿದಾಡಿ ತಾ ಹಾಡಿತು .... ಆಆಆ...
ಮನದಾ ಆನಂದನು ಮನೆಗೆ ತಾ ಬಂದನು
ಬೆಳಗಾಯಿತು ಬಾನಿನಲಿ
ಹರುಷ ನಲಿದಾಡಿ ತಾ ಹಾಡಿತು .... ಆಆಆ...
ನಾ ಕೋಗಿಲೆ ನೀ ಚೈತ್ರ
ನಾ ಗಾನವು ನೀ ತಾಣವೂ
ನಿನ್ನ ಸೌಂದರ್ಯಕೆ
ಅಡಿ ಯಾಳಾದೆನು ಪ್ರಿಯ ಬಾ ಬಾ ಬಾ
|| ಮನದಾ ಆನಂದನು ||
ಗಿಡ ಹೂ ಬಳ್ಳಿಯ ಎಲ್ಲಾ
ಚಿಗುರಿ ಅರಳಿ ತಲೆ ತೂಗುತಿಹೇ ...
ಗಿಡ ಹೂ ಬಳ್ಳಿಯ ಎಲ್ಲಾ
ಚಿಗುರಿ ಅರಳಿ ತಲೆ ತೂಗುತಿಹೇ ...
ಚಿರ ಚೇತನ ತಂದನು ವಸಂತನು
ನವಜೀವನ ತಾರಾ ಬಾ... ಬಾ..
|| ಮನದಾ ಆನಂದನು ||
ನಾ ತಾವರೆ ನೀ ಸೂರ್ಯ ನಾ
ಸಾಗರ ನೀ ಚಂದಿರಾ
ನಾ ತಾವರೆ ನೀ ಸೂರ್ಯ ನಾ
ಸಾಗರ ನೀ ಚಂದಿರಾ
ನಿನ್ನ ಗಾಂಭೀರ್ಯಕೆ ಮನ ಸೋತೆನು
ಪ್ರೀಯಾ ಬಾ... ಬಾ..
ಮನದಾ ಆನಂದನು ಮನೆಗೆ ತಾ ಬಂದನು
ಬೆಳಗಾಯಿತು ಬಾನಿನಲಿ ಹರುಷ
ನಲಿದಾಡಿ ತಾ ಹಾಡಿತು .... ಆಆಆ...
Manada Ananadanu song lyrics from Kannada Movie Prathigne starring Dr Rajkumar, K S Ashwath, Narasimharaju, Lyrics penned by Chi Sadashivaiah Sung by P Susheela, Music Composed by S Hanumantha Rao, film is Directed by B S Ranga and film is released on 1964