ಕನಸಿನ ದೇವಿಯಾಗಿ,
ಮನಸಿನ ನಲ್ಲೆಯಾಗಿ…
ಕನಸಿನ ದೇವಿಯಾಗಿ,
ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ,
ತರುಣಿ ಯಾರಿದು, ತರುಣಿ ಯಾರಿದು
|| ಕನಸಿನ ದೇವಿಯಾಗಿ,
ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ,
ತರುಣಿ ಯಾರಿದು, ತರುಣಿ ಯಾರಿದು…||
ಮುಗುಳು ನಗೆಯ ಬೆಳಕ ಬೀರಿ
ಕಂಗಳಲ್ಲೇ ಒಲವ ತೋರಿ
ಕುರುಳ ಕುಣಿಸಿ ಮನವ ಕದ್ದ
ಚೆಲುವೆ ಯಾರಿದು, ಚೆಲುವೆ ಯಾರಿದು
|| ಕನಸಿನ ದೇವಿಯಾಗಿ,
ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ,
ತರುಣಿ ಯಾರಿದು, ತರುಣಿ ಯಾರಿದು…||
ಆ ಆ ಆ...
ಕಣ್ಣು ತುಂಬಿ ನಲಿಯಿತಿಂದು
ಹೃದಯ ಗಾನ ಹಾಡಿತಿಂದು
ತನುವು ತನ್ನ ಮರೆತು ನಿಂತು
ಪುಳಕ ಗೊಂಡಿತು
ಕಂಡೆ ರೂಪ ರಾಶಿಯ
ಮನಸಿನಾಳದ ಅರಸಿಯ
ಇವಳೆ ನನ್ನ ಬಾಳ ಗೆಳತಿ
ಲಲನೆ ಯಾರಿದು, ಲಲನೆ ಯಾರಿದು...
|| ಕನಸಿನ ದೇವಿಯಾಗಿ.... ||
ನೀನೆ ನನ್ನ ಭಾವ ದೇವಿ
ನೀನೆ ನನ್ನ ಭಾಗ್ಯ ದೇವಿ
ನೀನೆ ನನ್ನ ಭಾವ ದೇವಿ
ನೀನೆ ನನ್ನ ಭಾಗ್ಯ ದೇವಿ
ನೀನೆ ನನ್ನ ಹೃದಯ ರಾಣಿ
ಕಾವ್ಯ ವಾಣಿ ಕಾಮಿನಿ
ಗಂಗ ಯಮುನೆಯಂತೆ
ಕೂಡಿ ತುಂಗಭದ್ರೆಯಂತೆ ಹಾಡಿ
ಮುಂದೆ ಎಂದೂ ಒಂದೆಯಾಗಿ
ಸಾಗಿ ತೇಲುವ, ಬೆರೆತು ಬಾಳುವ
|| ಕನಸಿನ ದೇವಿಯಾಗಿ,
ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ,
ತರುಣಿ ಯಾರಿದು
ತರುಣಿ ಯಾರಿದು….||
ಕನಸಿನ ದೇವಿಯಾಗಿ,
ಮನಸಿನ ನಲ್ಲೆಯಾಗಿ…
ಕನಸಿನ ದೇವಿಯಾಗಿ,
ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ,
ತರುಣಿ ಯಾರಿದು, ತರುಣಿ ಯಾರಿದು
|| ಕನಸಿನ ದೇವಿಯಾಗಿ,
ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ,
ತರುಣಿ ಯಾರಿದು, ತರುಣಿ ಯಾರಿದು…||
ಮುಗುಳು ನಗೆಯ ಬೆಳಕ ಬೀರಿ
ಕಂಗಳಲ್ಲೇ ಒಲವ ತೋರಿ
ಕುರುಳ ಕುಣಿಸಿ ಮನವ ಕದ್ದ
ಚೆಲುವೆ ಯಾರಿದು, ಚೆಲುವೆ ಯಾರಿದು
|| ಕನಸಿನ ದೇವಿಯಾಗಿ,
ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ,
ತರುಣಿ ಯಾರಿದು, ತರುಣಿ ಯಾರಿದು…||
ಆ ಆ ಆ...
ಕಣ್ಣು ತುಂಬಿ ನಲಿಯಿತಿಂದು
ಹೃದಯ ಗಾನ ಹಾಡಿತಿಂದು
ತನುವು ತನ್ನ ಮರೆತು ನಿಂತು
ಪುಳಕ ಗೊಂಡಿತು
ಕಂಡೆ ರೂಪ ರಾಶಿಯ
ಮನಸಿನಾಳದ ಅರಸಿಯ
ಇವಳೆ ನನ್ನ ಬಾಳ ಗೆಳತಿ
ಲಲನೆ ಯಾರಿದು, ಲಲನೆ ಯಾರಿದು...
|| ಕನಸಿನ ದೇವಿಯಾಗಿ.... ||
ನೀನೆ ನನ್ನ ಭಾವ ದೇವಿ
ನೀನೆ ನನ್ನ ಭಾಗ್ಯ ದೇವಿ
ನೀನೆ ನನ್ನ ಭಾವ ದೇವಿ
ನೀನೆ ನನ್ನ ಭಾಗ್ಯ ದೇವಿ
ನೀನೆ ನನ್ನ ಹೃದಯ ರಾಣಿ
ಕಾವ್ಯ ವಾಣಿ ಕಾಮಿನಿ
ಗಂಗ ಯಮುನೆಯಂತೆ
ಕೂಡಿ ತುಂಗಭದ್ರೆಯಂತೆ ಹಾಡಿ
ಮುಂದೆ ಎಂದೂ ಒಂದೆಯಾಗಿ
ಸಾಗಿ ತೇಲುವ, ಬೆರೆತು ಬಾಳುವ
|| ಕನಸಿನ ದೇವಿಯಾಗಿ,
ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ,
ತರುಣಿ ಯಾರಿದು
ತರುಣಿ ಯಾರಿದು….||
Kanasina Deviyagi song lyrics from Kannada Movie Prathigne starring Dr Rajkumar, K S Ashwath, Narasimharaju, Lyrics penned by Chi Sadashivaiah Sung by P B Srinivas, Music Composed by S Hanumantha Rao, film is Directed by B S Ranga and film is released on 1964