ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ
ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ
ಬಂದು ನಿನ್ನ ಏಳನಗು ಬೀರೋ
ಸುಂದರ ಮುಖವ ತೋರಯ್ಯಾ
|| ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ…||
ಪುಟ್ಟ ಪುಟ್ಟ ಹೆಜ್ಜೆಯ ನೀಡುತಾ
ಮೆತ್ತಗೆ ಇಲ್ಲಿಗೆ ಬಾರಯ್ಯಾ
ಪುಟ್ಟ ಪುಟ್ಟ ಹೆಜ್ಜೆಯ ನೀಡುತಾ
ಮೆತ್ತಗೆ ಇಲ್ಲಿಗೆ ಬಾರಯ್ಯಾ
ನೀನು ಇಡುವ ದಕ್ಕಡಿ ನೋಡಿ
ನಲಿವುದು ಮನವು ಕುಣಿದಾಡಿ
|| ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ…||
ಬಕ್ಕ ಬಾಯ್ ಬಿಡುತಲಿ ನೀನು
ಅಪ್ಪಾ ಅಜ್ಜಾ ಎನ್ನುತಾ ಬಾರೋ
ಬಕ್ಕ ಬಾಯ್ ಬಿಡುತಲಿ ನೀನು
ಅಪ್ಪಾ ಅಜ್ಜಾ ಎನ್ನುತಾ ಬಾರೋ
ಅರಗಿಳಿ ನಿನ್ನಾ ತೊದಲು ಮಾತಲಿ
ಹೇಳುತಾ ಹೃದಯ ಉಕ್ಕುವುದು
|| ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ…||
ನಿನ್ನ ನಡೆಯು ನಿನ್ನ ನುಡಿಯು
ನನ್ನೀ ಬಾಳಿನ ಬೆಳಕಯ್ಯಾ
ನಿನ್ನ ನಡೆಯು ನಿನ್ನ ನುಡಿಯು
ನನ್ನೀ ಬಾಳಿನ ಬೆಳಕಯ್ಯಾ
ನೀನೇ ನನ್ನಾ ಮನಮಂದಿರದ
ಪುಟಾಣಿ ಕೃಷ್ಣನು ಕಾಣಯ್ಯಾ
ಪುಟ್ಟ ಕೃಷ್ಣನು ಕಾಣಯ್ಯಾ
|| ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ
ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ
ಬಂದು ನಿನ್ನ ಏಳನಗು ಬೀರೋ
ಸುಂದರ ಮುಖವ ತೋರಯ್ಯಾ
ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ….||
ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ
ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ
ಬಂದು ನಿನ್ನ ಏಳನಗು ಬೀರೋ
ಸುಂದರ ಮುಖವ ತೋರಯ್ಯಾ
|| ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ…||
ಪುಟ್ಟ ಪುಟ್ಟ ಹೆಜ್ಜೆಯ ನೀಡುತಾ
ಮೆತ್ತಗೆ ಇಲ್ಲಿಗೆ ಬಾರಯ್ಯಾ
ಪುಟ್ಟ ಪುಟ್ಟ ಹೆಜ್ಜೆಯ ನೀಡುತಾ
ಮೆತ್ತಗೆ ಇಲ್ಲಿಗೆ ಬಾರಯ್ಯಾ
ನೀನು ಇಡುವ ದಕ್ಕಡಿ ನೋಡಿ
ನಲಿವುದು ಮನವು ಕುಣಿದಾಡಿ
|| ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ…||
ಬಕ್ಕ ಬಾಯ್ ಬಿಡುತಲಿ ನೀನು
ಅಪ್ಪಾ ಅಜ್ಜಾ ಎನ್ನುತಾ ಬಾರೋ
ಬಕ್ಕ ಬಾಯ್ ಬಿಡುತಲಿ ನೀನು
ಅಪ್ಪಾ ಅಜ್ಜಾ ಎನ್ನುತಾ ಬಾರೋ
ಅರಗಿಳಿ ನಿನ್ನಾ ತೊದಲು ಮಾತಲಿ
ಹೇಳುತಾ ಹೃದಯ ಉಕ್ಕುವುದು
|| ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ…||
ನಿನ್ನ ನಡೆಯು ನಿನ್ನ ನುಡಿಯು
ನನ್ನೀ ಬಾಳಿನ ಬೆಳಕಯ್ಯಾ
ನಿನ್ನ ನಡೆಯು ನಿನ್ನ ನುಡಿಯು
ನನ್ನೀ ಬಾಳಿನ ಬೆಳಕಯ್ಯಾ
ನೀನೇ ನನ್ನಾ ಮನಮಂದಿರದ
ಪುಟಾಣಿ ಕೃಷ್ಣನು ಕಾಣಯ್ಯಾ
ಪುಟ್ಟ ಕೃಷ್ಣನು ಕಾಣಯ್ಯಾ
|| ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ
ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ
ಬಂದು ನಿನ್ನ ಏಳನಗು ಬೀರೋ
ಸುಂದರ ಮುಖವ ತೋರಯ್ಯಾ
ಬಾರೋ ಬಾರೋ ಕಂದಯ್ಯ
ಬಾರೋ ಮುದ್ದಿನ ಕಂದಯ್ಯಾ….||
Baaro Baaro Kandaiah song lyrics from Kannada Movie Prathigne starring Dr Rajkumar, K S Ashwath, Narasimharaju, Lyrics penned by Chi Sadashivaiah Sung by P Leela, Music Composed by S Hanumantha Rao, film is Directed by B S Ranga and film is released on 1964