Naa Ninna Mohise Bandihenu Lyrics

ನಾ ನಿನ್ನ ಮೋಹಿಸಿ ಬಂದಿಹೆನು Lyrics

in Prathigne

in ಪ್ರತಿಜ್ಞೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನಾ ನಿನ್ನ ಮೋಹಿಸಿ ಬಂದಿಹೆನು
                ನಾ ನಿನ್ನ ಮೋಹಿಸಿ ಬಂದಿಹೆನು
                ಮನೆ ಬಾಗಿಲ ಕಾಯುತ ನಿಂದಿಹೆನು
                ಮನೆ ಬಾಗಿಲ ಕಾಯುತ ನಿಂದಿಹೆನು

ಹೆಣ್ಣು : ನಾ ನಿನ್ನ ಮೋಹಿಸಿ ಬಂದಿಹೆನು
                ನಾ ನಿನ್ನ ಮೋಹಿಸಿ ಬಂದಿಹೆನು
                ಮನೆ ಬಾಗಿಲ ಕಾಯುತ ನಿಂದಿಹೆನು
                ಮನೆ ಬಾಗಿಲ ಕಾಯುತ ನಿಂದಿಹೆನು

|| ಇಬ್ಬರು  : ನಾ ನಿನ್ನ ಮೋಹಿಸಿ ಬಂದಿಹೆನು 
                      ನಾ ನಿನ್ನ ಮೋಹಿಸಿ ಬಂದಿಹೆನು…||
 
ಗಂಡು : ದಿನ ರಾತ್ರಿ ನಿನ್ನನೇ ನೆನೆಸುತಿಹೆ
                ತನ್ನ ಕಲ್ಲು ನಿನ್ನನೇ ಕಾಣುತಿಹೇ
                ದಿನ ರಾತ್ರಿ ನಿನ್ನನೇ ನೆನೆಸುತಿಹೆ
                ತನ್ನ ಕಲ್ಲು ನಿನ್ನನೇ ಕಾಣುತಿಹೇ
ಹೆಣ್ಣು : ನಿನ್ನ ಪ್ರಣಯದ ರಾಣಿಯು ನಾನಾಗುವೇ
                ನಿನ್ನ ಬಾಳಿನ ಕಷ್ಟವ ನಾ ನೀಗುವೆ 
ಗಂಡು : ನಿನ್ನ ಪ್ರಣಯದ ರಾಜನು ನಾನಾಗುವೇ
               ನಿನ್ನ ಬಾಳಿಗೆ ಬೆಳಕನು ನಾ ನೀಡುವೆ 
ಇಬ್ಬರು  : ಸುಖಭೋಗ ಸಂತಸವ ನಾ ತುಂಬುವೇ 
                     ನಾ ತುಂಬುವೇ...    
   
|| ಇಬ್ಬರು : ನಾ ನಿನ್ನ ಮೋಹಿಸಿ ಬಂದಿಹೆನು
                  ನಾ ನಿನ್ನ ಮೋಹಿಸಿ ಬಂದಿಹೆನು
ಗಂಡು : ಮನೆ ಬಾಗಿಲ ಕಾಯುತ ನಿಂದಿಹೆನು 
                ಮನೆ ಬಾಗಿಲ ಕಾಯುತ ನಿಂದಿಹೆನು
ಇಬ್ಬರು : ನಾ ನಿನ್ನ ಮೋಹಿಸಿ ಬಂದಿಹೆನು 
                 ನಾ ನಿನ್ನ ಮೋಹಿಸಿ ಬಂದಿಹೆನು…|| 
 
ಹೆಣ್ಣು : ಈ ಹೃದಯದದಿ  ನಿನ್ನನ  ಬಚ್ಚಿಡುವೇ
ಗಂಡು : ಈ ಕಂಗಳೊಳಗೆ ನಿನ್ನ  ಮುಚ್ಚಿಡುವೇ
ಹೆಣ್ಣು : ಈ ಹೃದಯದದಿ  ನಿನ್ನನ  ಬಚ್ಚಿಡುವೇ
ಗಂಡು : ಈ ಕಂಗಳೊಳಗೆ ನಿನ್ನ ಮುಚ್ಚಿಡುವೇ
ಹೆಣ್ಣು : ಅನುರಾಗದ ಮಳೆಯಲಿ ನೀಯಿಸುವೇ  
ಗಂಡು : ನವ ಪ್ರೇಮದ ಅಲೆಯಲಿ ತೇಲಿಸುವೇ
ಹೆಣ್ಣು : ಅನುರಾಗದ ಮಳೆಯಲಿ ನೀಯಿಸುವೇ  
ಗಂಡು : ನವ ಪ್ರೇಮದ ಅಲೆಯಲಿ ತೇಲಿಸುವೇ
ಇಬ್ಬರು : ಸವಿಯೋಣ ಪ್ರಣಯ ಸುಖದಾನಂದವಾ  ಆನಂದವಾ

|| ಇಬ್ಬರು : ನಾ ನಿನ್ನ ಮೋಹಿಸಿ ಬಂದಿಹೆನು
                 ನಾ ನಿನ್ನ ಮೋಹಿಸಿ ಬಂದಿಹೆನು
ಗಂಡು : ಮನೆ ಬಾಗಿಲ ಕಾಯುತ ನಿಂದಿಹೆನು 
               ಮನೆ ಬಾಗಿಲ ಕಾಯುತ ನಿಂದಿಹೆನು
ಇಬ್ಬರು : ನಾ ನಿನ್ನ ಮೋಹಿಸಿ ಬಂದಿಹೆನು 
                  ನಾ ನಿನ್ನ ಮೋಹಿಸಿ ಬಂದಿಹೆನು….|| 
 

ಗಂಡು : ನಾ ನಿನ್ನ ಮೋಹಿಸಿ ಬಂದಿಹೆನು
                ನಾ ನಿನ್ನ ಮೋಹಿಸಿ ಬಂದಿಹೆನು
                ಮನೆ ಬಾಗಿಲ ಕಾಯುತ ನಿಂದಿಹೆನು
                ಮನೆ ಬಾಗಿಲ ಕಾಯುತ ನಿಂದಿಹೆನು

ಹೆಣ್ಣು : ನಾ ನಿನ್ನ ಮೋಹಿಸಿ ಬಂದಿಹೆನು
                ನಾ ನಿನ್ನ ಮೋಹಿಸಿ ಬಂದಿಹೆನು
                ಮನೆ ಬಾಗಿಲ ಕಾಯುತ ನಿಂದಿಹೆನು
                ಮನೆ ಬಾಗಿಲ ಕಾಯುತ ನಿಂದಿಹೆನು

|| ಇಬ್ಬರು  : ನಾ ನಿನ್ನ ಮೋಹಿಸಿ ಬಂದಿಹೆನು 
                      ನಾ ನಿನ್ನ ಮೋಹಿಸಿ ಬಂದಿಹೆನು…||
 
ಗಂಡು : ದಿನ ರಾತ್ರಿ ನಿನ್ನನೇ ನೆನೆಸುತಿಹೆ
                ತನ್ನ ಕಲ್ಲು ನಿನ್ನನೇ ಕಾಣುತಿಹೇ
                ದಿನ ರಾತ್ರಿ ನಿನ್ನನೇ ನೆನೆಸುತಿಹೆ
                ತನ್ನ ಕಲ್ಲು ನಿನ್ನನೇ ಕಾಣುತಿಹೇ
ಹೆಣ್ಣು : ನಿನ್ನ ಪ್ರಣಯದ ರಾಣಿಯು ನಾನಾಗುವೇ
                ನಿನ್ನ ಬಾಳಿನ ಕಷ್ಟವ ನಾ ನೀಗುವೆ 
ಗಂಡು : ನಿನ್ನ ಪ್ರಣಯದ ರಾಜನು ನಾನಾಗುವೇ
               ನಿನ್ನ ಬಾಳಿಗೆ ಬೆಳಕನು ನಾ ನೀಡುವೆ 
ಇಬ್ಬರು  : ಸುಖಭೋಗ ಸಂತಸವ ನಾ ತುಂಬುವೇ 
                     ನಾ ತುಂಬುವೇ...    
   
|| ಇಬ್ಬರು : ನಾ ನಿನ್ನ ಮೋಹಿಸಿ ಬಂದಿಹೆನು
                  ನಾ ನಿನ್ನ ಮೋಹಿಸಿ ಬಂದಿಹೆನು
ಗಂಡು : ಮನೆ ಬಾಗಿಲ ಕಾಯುತ ನಿಂದಿಹೆನು 
                ಮನೆ ಬಾಗಿಲ ಕಾಯುತ ನಿಂದಿಹೆನು
ಇಬ್ಬರು : ನಾ ನಿನ್ನ ಮೋಹಿಸಿ ಬಂದಿಹೆನು 
                 ನಾ ನಿನ್ನ ಮೋಹಿಸಿ ಬಂದಿಹೆನು…|| 
 
ಹೆಣ್ಣು : ಈ ಹೃದಯದದಿ  ನಿನ್ನನ  ಬಚ್ಚಿಡುವೇ
ಗಂಡು : ಈ ಕಂಗಳೊಳಗೆ ನಿನ್ನ  ಮುಚ್ಚಿಡುವೇ
ಹೆಣ್ಣು : ಈ ಹೃದಯದದಿ  ನಿನ್ನನ  ಬಚ್ಚಿಡುವೇ
ಗಂಡು : ಈ ಕಂಗಳೊಳಗೆ ನಿನ್ನ ಮುಚ್ಚಿಡುವೇ
ಹೆಣ್ಣು : ಅನುರಾಗದ ಮಳೆಯಲಿ ನೀಯಿಸುವೇ  
ಗಂಡು : ನವ ಪ್ರೇಮದ ಅಲೆಯಲಿ ತೇಲಿಸುವೇ
ಹೆಣ್ಣು : ಅನುರಾಗದ ಮಳೆಯಲಿ ನೀಯಿಸುವೇ  
ಗಂಡು : ನವ ಪ್ರೇಮದ ಅಲೆಯಲಿ ತೇಲಿಸುವೇ
ಇಬ್ಬರು : ಸವಿಯೋಣ ಪ್ರಣಯ ಸುಖದಾನಂದವಾ  ಆನಂದವಾ

|| ಇಬ್ಬರು : ನಾ ನಿನ್ನ ಮೋಹಿಸಿ ಬಂದಿಹೆನು
                 ನಾ ನಿನ್ನ ಮೋಹಿಸಿ ಬಂದಿಹೆನು
ಗಂಡು : ಮನೆ ಬಾಗಿಲ ಕಾಯುತ ನಿಂದಿಹೆನು 
               ಮನೆ ಬಾಗಿಲ ಕಾಯುತ ನಿಂದಿಹೆನು
ಇಬ್ಬರು : ನಾ ನಿನ್ನ ಮೋಹಿಸಿ ಬಂದಿಹೆನು 
                  ನಾ ನಿನ್ನ ಮೋಹಿಸಿ ಬಂದಿಹೆನು….|| 
 

Naa Ninna Mohise Bandihenu song lyrics from Kannada Movie Prathigne starring Dr Rajkumar, K S Ashwath, Narasimharaju, Lyrics penned by Chi Sadashivaiah Sung by P Nageswara Rao, Jamuna Rani, Music Composed by S Hanumantha Rao, film is Directed by B S Ranga and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ