Oho Entha Cheluva Lyrics

ಒಹ್ ಎಂಥ ಚೆಲುವ Lyrics

in Prathigne

in ಪ್ರತಿಜ್ಞೆ

LYRIC

Song Details Page after Lyrice

ಗಂಡು : ಒಹ್ ಎಂಥ  ಚೆಲುವ
                ಮೊದಗೊಂಡ ಮುಖವು
                ಶೃಂಗಾರಕೆ ರಂಗೇರಿದೆ ಹೊಸ ಕಳೆ ತುಂಬಿದೆ
                ಬಳಿ ಕರೆಯುತಲಿದೆ ನನ್ನ
ಹೆಣ್ಣು : ಸಾಕಿನ್ನು ಅಣಕ ಬೇಕಿಂಥ
                ದೈವ  ಕುಹಕ (ಓಹೋಹೋ)
                ಬಿನ್ನಾಣದ ಮನಸನು ಗೆಲ್ಲದು
                ಬಿಡು ನುಡಿಗಳ ಪಡಿಭಾರ

ಗಂಡು : ನಸುಮುನಿಸಿದ ಮೋಹಕವೇ
                ಭಲೇ ನವ ಯುವನ ಸುಂದರಿಯೇ
                ನಸುಮುನಿಸಿದ ಮೋಹಕವೇ
                ಭಲೇ ನವ ಯುವನ ಸುಂದರಿಯೇ
                ನಿನ್ನ ನೋಡದೇ ಮಾತಾಡಾದೇ
                ನಾ ಬರುವೇನೇ ಅರಗಿಣಿಯೇ
                ಬಳಿ ಸಾರಲೆ ಎಲೆ ಚಪಲೆ
ಹೆಣ್ಣು : ನವ ತರುಣರ ನಂಬುವುದೆ
                ಸದಾ ಸವಿ ಮಾತಲೆ ಬಂಧಿಪರು
                ನವ ತರುಣರ ನಂಬುವುದೆ
             ಸದಾ ಸವಿ ಮಾತಲೇ ಬಂಧಿಪರು
                ಹಿಂಬಾಲಿಸಿ ಮರುಳಾಗಿಸಿ
                ಪ್ರಣಯೋತ್ಸವ ತೋರುವರು
                ಮನ ಮೋಹಿಸಿ ಹೋಗುವರು
          
|| ಹೆಣ್ಣು : ಆಹಾ ಎಂಥ ಚೆಲುವು
                ಮೋದಗೊಂಡ ಮುಖವು
ಗಂಡು : ಶೃಂಗಾರಕೆ ರಂಗೇರಿದೆ ಹೊಸ ಕಳೆ ತುಂಬಿದೆ
                ಬಳಿ ಕರೆಯುತಲಿದೆ ನನ್ನ….||

ಹೆಣ್ಣು : ಮನವ ಹರಿಸಿ ಗೋಳಾಡಿಸಿ
                ದಿನ ರಾತ್ರೀಲಿ ನೀ ನಿಂತು ಕಾಡುವೇ
ಗಂಡು : ಮಧುರ ಪ್ರಣಯದಾನಂದವಾ
                ಸವಿಯೋಣ ಬಾರೇ ಮನದನ್ನೇ
ಹೆಣ್ಣು : ಸುಖದಲೆಗಳ ಸವಿಗಡಲಲಿ ತಂಗಾಳಿ ಬೀಸಿ
ಗಂಡು : ನಸುನಗುತಲಿ ತಾ ಸಾಗಲಿ ಹೊಸ ಬಾಳ ನೌಕೆ
ಇಬ್ಬರು : ಅಲೆ ಅಲೆಯೊಡನೆ ಸವಿ ಕಲೆಯುವ ಶರಧಿ
                  ಕಲೆಯೋಣ ನಲಿಯೋಣ ಜಗವನೇ ಮರೆತು  
                  ಅಲೆ ಅಲೆಯೊಡನೆ ಸವಿ ಕಲೆಯುವ ಶರಧಿ 
                  ಕಲೆಯೋಣ ನಲಿಯೋಣ ಜಗವನೇ ಮರೆತು
 

ಗಂಡು : ಒಹ್ ಎಂಥ  ಚೆಲುವ
                ಮೊದಗೊಂಡ ಮುಖವು
                ಶೃಂಗಾರಕೆ ರಂಗೇರಿದೆ ಹೊಸ ಕಳೆ ತುಂಬಿದೆ
                ಬಳಿ ಕರೆಯುತಲಿದೆ ನನ್ನ
ಹೆಣ್ಣು : ಸಾಕಿನ್ನು ಅಣಕ ಬೇಕಿಂಥ
                ದೈವ  ಕುಹಕ (ಓಹೋಹೋ)
                ಬಿನ್ನಾಣದ ಮನಸನು ಗೆಲ್ಲದು
                ಬಿಡು ನುಡಿಗಳ ಪಡಿಭಾರ

ಗಂಡು : ನಸುಮುನಿಸಿದ ಮೋಹಕವೇ
                ಭಲೇ ನವ ಯುವನ ಸುಂದರಿಯೇ
                ನಸುಮುನಿಸಿದ ಮೋಹಕವೇ
                ಭಲೇ ನವ ಯುವನ ಸುಂದರಿಯೇ
                ನಿನ್ನ ನೋಡದೇ ಮಾತಾಡಾದೇ
                ನಾ ಬರುವೇನೇ ಅರಗಿಣಿಯೇ
                ಬಳಿ ಸಾರಲೆ ಎಲೆ ಚಪಲೆ
ಹೆಣ್ಣು : ನವ ತರುಣರ ನಂಬುವುದೆ
                ಸದಾ ಸವಿ ಮಾತಲೆ ಬಂಧಿಪರು
                ನವ ತರುಣರ ನಂಬುವುದೆ
             ಸದಾ ಸವಿ ಮಾತಲೇ ಬಂಧಿಪರು
                ಹಿಂಬಾಲಿಸಿ ಮರುಳಾಗಿಸಿ
                ಪ್ರಣಯೋತ್ಸವ ತೋರುವರು
                ಮನ ಮೋಹಿಸಿ ಹೋಗುವರು
          
|| ಹೆಣ್ಣು : ಆಹಾ ಎಂಥ ಚೆಲುವು
                ಮೋದಗೊಂಡ ಮುಖವು
ಗಂಡು : ಶೃಂಗಾರಕೆ ರಂಗೇರಿದೆ ಹೊಸ ಕಳೆ ತುಂಬಿದೆ
                ಬಳಿ ಕರೆಯುತಲಿದೆ ನನ್ನ….||

ಹೆಣ್ಣು : ಮನವ ಹರಿಸಿ ಗೋಳಾಡಿಸಿ
                ದಿನ ರಾತ್ರೀಲಿ ನೀ ನಿಂತು ಕಾಡುವೇ
ಗಂಡು : ಮಧುರ ಪ್ರಣಯದಾನಂದವಾ
                ಸವಿಯೋಣ ಬಾರೇ ಮನದನ್ನೇ
ಹೆಣ್ಣು : ಸುಖದಲೆಗಳ ಸವಿಗಡಲಲಿ ತಂಗಾಳಿ ಬೀಸಿ
ಗಂಡು : ನಸುನಗುತಲಿ ತಾ ಸಾಗಲಿ ಹೊಸ ಬಾಳ ನೌಕೆ
ಇಬ್ಬರು : ಅಲೆ ಅಲೆಯೊಡನೆ ಸವಿ ಕಲೆಯುವ ಶರಧಿ
                  ಕಲೆಯೋಣ ನಲಿಯೋಣ ಜಗವನೇ ಮರೆತು  
                  ಅಲೆ ಅಲೆಯೊಡನೆ ಸವಿ ಕಲೆಯುವ ಶರಧಿ 
                  ಕಲೆಯೋಣ ನಲಿಯೋಣ ಜಗವನೇ ಮರೆತು
 

Oho Entha Cheluva song lyrics from Kannada Movie Prathigne starring Dr Rajkumar, K S Ashwath, Narasimharaju, Lyrics penned by Chi Sadashivaiah Sung by P B Srinivas, P Susheela, Music Composed by S Hanumantha Rao, film is Directed by B S Ranga and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ