-
ಶ್ರೀ ತುಳಸಿ ದಯೆತೋರೆ ದೀನಳನು ಕಾಯೆ
ಗತಿಯೆಂದು ನಿನ್ನಡಿಯ ನಂಬಿರುವೆ ತಾಯೆ
ಶ್ರೀ ತುಳಸಿ ದಯೆತೋರೆ ದೀನಳನು ಕಾಯೆ
ಗತಿಯೆಂದು ನಿನ್ನಡಿಯ ನಂಬಿರುವೆ ತಾಯೆ
ಲೋಕನುತ ಗುಣದಿಂದ ಶ್ರೀ ಹರಿಯ ಗೆಲ್ಲಿದೆ
ಲೋಕೈಕ ಸತಿಮಣಿ ನೀನೆಂದು ಮೆರೆದೆ
ಲೋಕನುತ ಗುಣದಿಂದ ಶ್ರೀ ಹರಿಯ ಗೆಲ್ಲಿದೆ
ಲೋಕೈಕ ಸತಿಮಣಿ ನೀನೆಂದು ಮೆರೆದೆ
ಶರಣಂಬೆ ಜಗದೆಂಬೆ ಮಾತೆ ಗೋಮಾತೆ
ಸೌಭಾಗ್ಯದಾತೆ ಮಾತೆ…
ಹರಿಹರಬ್ರಹ್ಮಾದಿ ದೇವಗಣ ನಿಲಯೇ
ಹರಿಹರಬ್ರಹ್ಮಾದಿ ದೇವಗಣ ನಿಲಯೇ
ಅಖಿಲಾಂಡ ಹೃದಯೆ ಆನಂದನಿದಿಯೇ
ಅತ್ತೆಮಾವರ ಪಾದ ಭಕ್ತಿಯಿಂ ಪೂಜಿಸಲು
ಹೆತ್ತಮನೆ ಸತ್ಕೀರ್ತಿ ಬೆಳಗುವುದು ಜಗದೇ
ಸತ್ಯವಿದು ಪತಿಗಿಂತ ಪರದೈವವಿನ್ನಿಲ್ಲ
ಸತ್ಯವಿದು ಪತಿಗಿಂತ ಪರದೈವವಿನ್ನಿಲ್ಲ
ನಿತ್ಯ ಸೇವಿಸೆ ಮುಕ್ತಿ ಮುತ್ತೈದೆಗೆ
ನಿತ್ಯ ಸೇವಿಸೆ ಮುಕ್ತಿ ಮುತ್ತೈದೆಗೆ
ತಿಂಗಳ ಬೆಳಕಿನ ತೆರೆಸಿ ಮನೆಯಂಗಳವಿಡಬೇಕು
ರಂಗವಲ್ಲಿಗಳ ಕಲೆಯು ಪರಿಶೋಭಿಸುತಲಿರಬೇಕು
ಪಂಚಾಮೃತದಂತೆ ಪಾಕವ ಘನುಗೊಳಿಸಲುಬೇಕು
ಅಂಗನೆ ಮಣಿಯರ ಮಂಗಳದ್ರವವು ಶೃಂಗಾರದ ನಿಧಿಯಂತಿರಬೇಕು
ಅಂಗನೆ ಮಣಿಯರ ಮಂಗಳದ್ರವವು ಶೃಂಗಾರದ ನಿಧಿಯಂತಿರಬೇಕು
ಕಂಗಳಗೊಳಿಸಲುಬೇಕು ಶುಭಮಂಗಳವಿರಬೇಕು
-
ಶ್ರೀ ತುಳಸಿ ದಯೆತೋರೆ ದೀನಳನು ಕಾಯೆ
ಗತಿಯೆಂದು ನಿನ್ನಡಿಯ ನಂಬಿರುವೆ ತಾಯೆ
ಶ್ರೀ ತುಳಸಿ ದಯೆತೋರೆ ದೀನಳನು ಕಾಯೆ
ಗತಿಯೆಂದು ನಿನ್ನಡಿಯ ನಂಬಿರುವೆ ತಾಯೆ
ಲೋಕನುತ ಗುಣದಿಂದ ಶ್ರೀ ಹರಿಯ ಗೆಲ್ಲಿದೆ
ಲೋಕೈಕ ಸತಿಮಣಿ ನೀನೆಂದು ಮೆರೆದೆ
ಲೋಕನುತ ಗುಣದಿಂದ ಶ್ರೀ ಹರಿಯ ಗೆಲ್ಲಿದೆ
ಲೋಕೈಕ ಸತಿಮಣಿ ನೀನೆಂದು ಮೆರೆದೆ
ಶರಣಂಬೆ ಜಗದೆಂಬೆ ಮಾತೆ ಗೋಮಾತೆ
ಸೌಭಾಗ್ಯದಾತೆ ಮಾತೆ…
ಹರಿಹರಬ್ರಹ್ಮಾದಿ ದೇವಗಣ ನಿಲಯೇ
ಹರಿಹರಬ್ರಹ್ಮಾದಿ ದೇವಗಣ ನಿಲಯೇ
ಅಖಿಲಾಂಡ ಹೃದಯೆ ಆನಂದನಿದಿಯೇ
ಅತ್ತೆಮಾವರ ಪಾದ ಭಕ್ತಿಯಿಂ ಪೂಜಿಸಲು
ಹೆತ್ತಮನೆ ಸತ್ಕೀರ್ತಿ ಬೆಳಗುವುದು ಜಗದೇ
ಸತ್ಯವಿದು ಪತಿಗಿಂತ ಪರದೈವವಿನ್ನಿಲ್ಲ
ಸತ್ಯವಿದು ಪತಿಗಿಂತ ಪರದೈವವಿನ್ನಿಲ್ಲ
ನಿತ್ಯ ಸೇವಿಸೆ ಮುಕ್ತಿ ಮುತ್ತೈದೆಗೆ
ನಿತ್ಯ ಸೇವಿಸೆ ಮುಕ್ತಿ ಮುತ್ತೈದೆಗೆ
ತಿಂಗಳ ಬೆಳಕಿನ ತೆರೆಸಿ ಮನೆಯಂಗಳವಿಡಬೇಕು
ರಂಗವಲ್ಲಿಗಳ ಕಲೆಯು ಪರಿಶೋಭಿಸುತಲಿರಬೇಕು
ಪಂಚಾಮೃತದಂತೆ ಪಾಕವ ಘನುಗೊಳಿಸಲುಬೇಕು
ಅಂಗನೆ ಮಣಿಯರ ಮಂಗಳದ್ರವವು ಶೃಂಗಾರದ ನಿಧಿಯಂತಿರಬೇಕು
ಅಂಗನೆ ಮಣಿಯರ ಮಂಗಳದ್ರವವು ಶೃಂಗಾರದ ನಿಧಿಯಂತಿರಬೇಕು
ಕಂಗಳಗೊಳಿಸಲುಬೇಕು ಶುಭಮಂಗಳವಿರಬೇಕು
Sri Thulasi Dayethore song lyrics from Kannada Movie Pancharathna starring C Honnappa Bhagavathar, T N Balakrishna, Dikki Madhavarao, Lyrics penned bySung by , Music Composed by C Honnappa Bhagavathar, film is Directed by K Vembu, KCK and film is released on 1956