-
ತಾಯೆ ಮಹೋದಯೆ ಜಗನ್ಮಾಯೇ
ನ್ಯಾಯವೆನಿಪುದೆ ನಿನಗೆ ನಿರ್ದಯೇ
ಎನ್ನಾಸೆಯನೆಲ್ಲ ಧೂಳಿಗ್ಯಯ್ಯೆ ನಾನೇನಪಾರಾಧಗೈದನೆಲೆ ತಾಯೆ
ಎನ್ನೆ ಕಣ್ಣಿರಿನಲಿ ನೀ ನಲಿಯೇ
ಏನಿಪುದೊ ನಿನಿಚ್ಚೆ ನಾನರಿಯೆ
ಕನ್ತೆರೆದು ಕಾಣು ನೀ ಕೈಬಿಡದೆ ಕಾಯೆ ನೀ
ಚಿನ್ಯೆ ಶಿವನ ಛಾಯೇ
ಜೀವನದಾಸೆಯು ಮಾಯವಾದುದೆ
ಜೀವನದಾಸೆಯು ಮಾಯವಾದುದೆ
ಭಾವಿಸಿದ ಸುಖ ಶಾಂತಿಯು ಕಾಣದಾದುದೆ
ಕನಸ್ಸಾಗಿ ಹೋದುದೆ
ಜೀವನದಾಸೆಯು ಮಾಯವಾದುದೆ
ಪತಿಯ ಸೇವಾಭಾಗ್ಯವ ಕಾಣದೆ ಬಳಲಿದೆ
ಪತಿಯ ಸೇವಾಭಾಗ್ಯವ ಕಾಣದೆ ಬಳಲಿದೆ
ಪತಿತಳಾದೆ ನೊಂದೆ ಪಾರುಗಾಣದೆ
ಪತಿತಳಾದೆ ನೊಂದೆ ಪಾರುಗಾಣದೆ
ಏನೊಂದು ಕಾಣದೆ ಈ ಜೀವ ಸೋತಿದೆ
ದಾರಿಯ ಕಾಣೆನು ಸ್ವಾಮಿ ದಾಸಿಯ ರಕ್ಷಿಸು ಸ್ವಾಮಿ
ದರ್ಶನ ಕೊಡು ನೀ ಸ್ವಾಮಿ
-
ತಾಯೆ ಮಹೋದಯೆ ಜಗನ್ಮಾಯೇ
ನ್ಯಾಯವೆನಿಪುದೆ ನಿನಗೆ ನಿರ್ದಯೇ
ಎನ್ನಾಸೆಯನೆಲ್ಲ ಧೂಳಿಗ್ಯಯ್ಯೆ ನಾನೇನಪಾರಾಧಗೈದನೆಲೆ ತಾಯೆ
ಎನ್ನೆ ಕಣ್ಣಿರಿನಲಿ ನೀ ನಲಿಯೇ
ಏನಿಪುದೊ ನಿನಿಚ್ಚೆ ನಾನರಿಯೆ
ಕನ್ತೆರೆದು ಕಾಣು ನೀ ಕೈಬಿಡದೆ ಕಾಯೆ ನೀ
ಚಿನ್ಯೆ ಶಿವನ ಛಾಯೇ
ಜೀವನದಾಸೆಯು ಮಾಯವಾದುದೆ
ಜೀವನದಾಸೆಯು ಮಾಯವಾದುದೆ
ಭಾವಿಸಿದ ಸುಖ ಶಾಂತಿಯು ಕಾಣದಾದುದೆ
ಕನಸ್ಸಾಗಿ ಹೋದುದೆ
ಜೀವನದಾಸೆಯು ಮಾಯವಾದುದೆ
ಪತಿಯ ಸೇವಾಭಾಗ್ಯವ ಕಾಣದೆ ಬಳಲಿದೆ
ಪತಿಯ ಸೇವಾಭಾಗ್ಯವ ಕಾಣದೆ ಬಳಲಿದೆ
ಪತಿತಳಾದೆ ನೊಂದೆ ಪಾರುಗಾಣದೆ
ಪತಿತಳಾದೆ ನೊಂದೆ ಪಾರುಗಾಣದೆ
ಏನೊಂದು ಕಾಣದೆ ಈ ಜೀವ ಸೋತಿದೆ
ದಾರಿಯ ಕಾಣೆನು ಸ್ವಾಮಿ ದಾಸಿಯ ರಕ್ಷಿಸು ಸ್ವಾಮಿ
ದರ್ಶನ ಕೊಡು ನೀ ಸ್ವಾಮಿ
Jeevanada Aase song lyrics from Kannada Movie Pancharathna starring C Honnappa Bhagavathar, T N Balakrishna, Dikki Madhavarao, Lyrics penned bySung by , Music Composed by C Honnappa Bhagavathar, film is Directed by K Vembu, KCK and film is released on 1956