.

0

.

Mahadeva Shambhulinga Lyrics

ಮಹಾದೇವ ಶಂಭುಲಿಂಗ Lyrics

in Pancharathna

in ಪಂಚರತ್ನ

LYRIC

Song Details Page after Lyrice

-
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮೋ ನಮಃ ಶಿವಾಯ
ಓಂ ಪ್ರಣವಸ್ವರೂಪ
ಓಂ ಸಚ್ಚಿದಾನಂದ ಮಹೇಶ
ಮಹಾದೇವ ಶಂಭುಲಿಂಗ ಮಹಾಮಹಿಮ ಮುಕ್ತಿದಾತ
ಲೋಕನಾಥ ಏಕರೂಪ ಕಾಯೊ ಎನ್ನನು ಹರನೆ ಕಾಯೊ ಎನ್ನನು
ಮಹಾದೇವ ಶಂಭುಲಿಂಗ ಮಹಾಮಹಿಮ ಮುಕ್ತಿದಾತ
ಲೋಕನಾಥ ಏಕರೂಪ ಕಾಯೊ ಎನ್ನನು ಹರನೆ ಕಾಯೊ ಎನ್ನನು
ಗುರುವೆ ಕಾಯೊ ಎನ್ನನು
ಕಾಮ ಕ್ರೋಧ ಮೋಹದಿಂದ ಬೆಂದು ಬಳಕಲಿದೆ ಸ್ವಾಮಿ……..
ಕಾಮ ಕ್ರೋಧ ಮೋಹದಿಂದ ಬೆಂದು ಬಳಕಲಿದೆ ಸ್ವಾಮಿ……..
ಹೀನಬಾಳ ಸಾಕು ಜಗದಿ ದೀನ ಬಂಧು ಜ್ಷಾನ ತಂದು ಕಾಯೊ ಎನ್ನನು
ಹೀನಬಾಳ ಸಾಕು ಜಗದಿ ದೀನ ಬಂಧು ಜ್ಷಾನ ತಂದು ಕಾಯೊ ಎನ್ನನು
ಹರನೆ ಕಾಯೊ ಎನ್ನನು
 
||ಮಹಾದೇವ ಶಂಭುಲಿಂಗ ಮಹಾಮಹಿಮ ಮುಕ್ತಿದಾತ
ಲೋಕನಾಥ ಏಕರೂಪ ಕಾಯೊ ಎನ್ನನು ||
 
ಮರೆತು ಮಾಡೆ ಪಾಪಕರ್ಮ ಪೊರೆವುದಯ್ಯ ನಿನ್ನ ಧರ್ಮ
ಮರೆತು ಮಾಡೆ ಪಾಪಕರ್ಮ ಪೊರೆವುದಯ್ಯ ನಿನ್ನ ಧರ್ಮ
ದುರಿತ ರಾಶಿಯನ್ನು ಕಳೆದು ಪರಮಪದವ ನೀಡುತ
ನೀ ಕಾಯೊ ಎನ್ನನು

Mahadeva Shambhulinga song lyrics from Kannada Movie Pancharathna starring C Honnappa Bhagavathar, T N Balakrishna, Dikki Madhavarao, Lyrics penned bySung by , Music Composed by C Honnappa Bhagavathar, film is Directed by K Vembu, KCK and film is released on 1956
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ