.

0

.

Jhanaku Jhanaku Lyrics

ಝಣಕು ಝಣಕು Lyrics

in Pancharathna

in ಪಂಚರತ್ನ

LYRIC

Song Details Page after Lyrice

-
ಝಣಕು ಝಣಕು ತಕ ಎನ್ನುತಲಿ
ಕುಣಿಯುತ ಹೂಗಳ ಕುಯ್ಯುತಲಿ
ಝಣಕು ಝಣಕು ತಕ ಎನ್ನುತಲಿ
ಕುಣಿಯುತ ಹೂಗಳ ಕುಯ್ಯುತಲಿ
ನಾವ್‌ ಕುಣಿಯುತ ಹೂಗಳ ಕುಯ್ಯುತಲಿ
 
ಘಮಘಮಿಸುವ ಘಮ ಮಲ್ಲಿಗೆ
ಘಮ ಘಮ ಜಾಜಿ ಕೇದಿಗೆ
ಚಮಕ್‌ ಚಮಕ್‌ ಚಕ್‌ ಚಂಪಕ ಹಾರ
ಗುರುವಿಗೆ ಹಾಕುತ ಕುಣಿಯುತಲಿ
ಚಮಕ್‌ ಚಮಕ್‌ ಚಕ್‌ ಚಂಪಕ ಹಾರ
ಗುರುವಿಗೆ ಹಾಕುತ ಕುಣಿಯುತಲಿ
ಆನಂದದಿ ಕುಣಿಯುತ ನಲಿಯುತಲಿ
ಆನಂದದಿ ಕುಣಿಯುತ ನಲಿಯುತಲಿ
 
||ಝಣಕು ಝಣಕು ತಕ ಎನ್ನುತಲಿ
ಕುಣಿಯುತ ಹೂಗಳ ಕುಯ್ಯುತಲಿ
ನಾವ್‌ ಕುಣಿಯುತ ಹೂಗಳ ಕುಯ್ಯುತಲಿ||
 
ರಾಜ ಬಾಳಸತಿ ರಸಬಾಳೆ ಮಾವು ಚಕೋತ ನೇರಳೆ
ವಸಿ ಮಾವು ಚಕೋತ ನೇರಳೆ ಪನ್ನೇರಳೆ
ಸೀತಾಫಲ ಬಣ್ಣ ಶೀತವು ಕಾಣಣ್ಣ
ಸೀಬೆ ಹಣ್ಣಣ್ಣ ಹೊಟ್ಟೆ ನೋವಣ್ಣ
ನನಗೆ ಬೇಡಣ್ಣ ಇಲ್ಲಿ ನೋಡಣ್ಣ
ಹೊಟ್ಟೆ ಡುಮ್ಮಣ್ಣ
 
ಹೂರಣ ಕಡಬು ಕಾಯಿ ಕಡಬು ಗರಿಗೆ ಚಕ್ಕುಲಿ ಖಾರದೊಡೆ
ಬಲ್‌ ಗಾರಿಗೆ ಚಕ್ಕುಲಿ ಖಾರದೊಡೆ
ಹೂರಣ ಕಡಬು ಕಾಯಿ ಕಡಬು ಗರಿಗೆ ಚಕ್ಕುಲಿ ಖಾರದೊಡೆ
ಬಲ್‌ ಗಾರಿಗೆ ಚಕ್ಕುಲಿ ಖಾರದೊಡೆ
ಜೀರಿಗೆ ಮೆಣಸಿನ ಕೋಡಬಳೆ ನಾವ್‌ ಸೇರುತ ಸವಿಯುವ ಆಂಬೊಡೆ
ಜೀರಿಗೆ ಮೆಣಸಿನ ಕೋಡಬಳೆ ನಾವ್‌ ಸೇರುತ ಸವಿಯುವ ಆಂಬೊಡೆ
ಆಆಆಆಆಆಆಆಆ
ಆಆಆಆಆಆಆಆಆ

-
ಝಣಕು ಝಣಕು ತಕ ಎನ್ನುತಲಿ
ಕುಣಿಯುತ ಹೂಗಳ ಕುಯ್ಯುತಲಿ
ಝಣಕು ಝಣಕು ತಕ ಎನ್ನುತಲಿ
ಕುಣಿಯುತ ಹೂಗಳ ಕುಯ್ಯುತಲಿ
ನಾವ್‌ ಕುಣಿಯುತ ಹೂಗಳ ಕುಯ್ಯುತಲಿ
 
ಘಮಘಮಿಸುವ ಘಮ ಮಲ್ಲಿಗೆ
ಘಮ ಘಮ ಜಾಜಿ ಕೇದಿಗೆ
ಚಮಕ್‌ ಚಮಕ್‌ ಚಕ್‌ ಚಂಪಕ ಹಾರ
ಗುರುವಿಗೆ ಹಾಕುತ ಕುಣಿಯುತಲಿ
ಚಮಕ್‌ ಚಮಕ್‌ ಚಕ್‌ ಚಂಪಕ ಹಾರ
ಗುರುವಿಗೆ ಹಾಕುತ ಕುಣಿಯುತಲಿ
ಆನಂದದಿ ಕುಣಿಯುತ ನಲಿಯುತಲಿ
ಆನಂದದಿ ಕುಣಿಯುತ ನಲಿಯುತಲಿ
 
||ಝಣಕು ಝಣಕು ತಕ ಎನ್ನುತಲಿ
ಕುಣಿಯುತ ಹೂಗಳ ಕುಯ್ಯುತಲಿ
ನಾವ್‌ ಕುಣಿಯುತ ಹೂಗಳ ಕುಯ್ಯುತಲಿ||
 
ರಾಜ ಬಾಳಸತಿ ರಸಬಾಳೆ ಮಾವು ಚಕೋತ ನೇರಳೆ
ವಸಿ ಮಾವು ಚಕೋತ ನೇರಳೆ ಪನ್ನೇರಳೆ
ಸೀತಾಫಲ ಬಣ್ಣ ಶೀತವು ಕಾಣಣ್ಣ
ಸೀಬೆ ಹಣ್ಣಣ್ಣ ಹೊಟ್ಟೆ ನೋವಣ್ಣ
ನನಗೆ ಬೇಡಣ್ಣ ಇಲ್ಲಿ ನೋಡಣ್ಣ
ಹೊಟ್ಟೆ ಡುಮ್ಮಣ್ಣ
 
ಹೂರಣ ಕಡಬು ಕಾಯಿ ಕಡಬು ಗರಿಗೆ ಚಕ್ಕುಲಿ ಖಾರದೊಡೆ
ಬಲ್‌ ಗಾರಿಗೆ ಚಕ್ಕುಲಿ ಖಾರದೊಡೆ
ಹೂರಣ ಕಡಬು ಕಾಯಿ ಕಡಬು ಗರಿಗೆ ಚಕ್ಕುಲಿ ಖಾರದೊಡೆ
ಬಲ್‌ ಗಾರಿಗೆ ಚಕ್ಕುಲಿ ಖಾರದೊಡೆ
ಜೀರಿಗೆ ಮೆಣಸಿನ ಕೋಡಬಳೆ ನಾವ್‌ ಸೇರುತ ಸವಿಯುವ ಆಂಬೊಡೆ
ಜೀರಿಗೆ ಮೆಣಸಿನ ಕೋಡಬಳೆ ನಾವ್‌ ಸೇರುತ ಸವಿಯುವ ಆಂಬೊಡೆ
ಆಆಆಆಆಆಆಆಆ
ಆಆಆಆಆಆಆಆಆ

Jhanaku Jhanaku song lyrics from Kannada Movie Pancharathna starring C Honnappa Bhagavathar, T N Balakrishna, Dikki Madhavarao, Lyrics penned bySung by , Music Composed by C Honnappa Bhagavathar, film is Directed by K Vembu, KCK and film is released on 1956
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ