.

0

.

Lalitha Kalegala Beedu Lyrics

ಲಲಿತ ಕಲೆಗಳ ಬೀಡು Lyrics

in Pancharathna

in ಪಂಚರತ್ನ

LYRIC

Song Details Page after Lyrice

-
ಲಲಿತ ಕಲೆಗಳ ಬೀಡು
ಸೌಂದರ್ಯರಾಶಿಯ ಕನ್ನಡ ನಾಡು
ಲಲಿತ ಕಲೆಗಳ ಬೀಡು
ಸೌಂದರ್ಯರಾಶಿಯ ಕನ್ನಡ ನಾಡು
ಸುಲಲಿತ ಕಲೆಗಳ ಬೀಡು
 
ಪರಿಮಳ ವೃಕ್ಷ ಸೌಗಂಧದ ನಾಡು
ಸಿರಿ ಸೌಭಾಗ್ಯದ ಸಂಪದ ನಾಡು
ಸುರಸಂಗೀತದ ಸೊಬಗಿನ ನಾಡು
ಸುರಸಂಗೀತದ ಸೊಬಗಿನ ನಾಡು
ಶೃತಿ ತತಿ ಲಯ ಸ್ವರ ತಾಳ ಮೃದಂಗದಿ
ಚತುರತೆ ಮೀರುವ ಚತುರರ ನಾಡು
ಸುಲಲಿತ ಕಲೆಗಳ ಬೀಡು
 
ಮುದಜನ ಪಂಡಿತ ಕವಿಗಳ ನಾಡು
ಸದಮಲ ಹೃದಯದ ರಸಿಕರ ನಾಡು
ಮುದಜನ ಪಂಡಿತ ಕವಿಗಳ ನಾಡು
ಸದಮಲ ಹೃದಯದ ರಸಿಕರ ನಾಡು
ಸುನಯ ತುಂಗ ಕಾವೇರಿಯ ನಾಡು
ಪದುಮನಾಭ ಶ್ರೀರಂಗನ ನಾಡು
ಸುನಯ ತುಂಗ ಕಾವೇರಿಯ ನಾಡು
ಪದುಮನಾಭ ಶ್ರೀರಂಗನ ನಾಡು
ವಿಧ ವಿಧ ರಂಜಿಪ ಸುಂದರ ನಾಡು
ವಿಧ ವಿಧ ರಂಜಿಪ ಸುಂದರ ನಾಡು
ಮಧುರ ಮಧುರ ಮಯ ಕನ್ನಡ ನಾಡು
ಮಧುರ ಮಧುರ ಮಯ ಕನ್ನಡ ನಾಡು
ಸುಲಲಿತ ಕಲೆಗಳ ಬೀಡು
ಸೌಂದರ್ಯರಾಶಿಯ ಕನ್ನಡ ನಾಡು
ಲಲಿತಕಲೆಗಳ ಬೀಡು

-
ಲಲಿತ ಕಲೆಗಳ ಬೀಡು
ಸೌಂದರ್ಯರಾಶಿಯ ಕನ್ನಡ ನಾಡು
ಲಲಿತ ಕಲೆಗಳ ಬೀಡು
ಸೌಂದರ್ಯರಾಶಿಯ ಕನ್ನಡ ನಾಡು
ಸುಲಲಿತ ಕಲೆಗಳ ಬೀಡು
 
ಪರಿಮಳ ವೃಕ್ಷ ಸೌಗಂಧದ ನಾಡು
ಸಿರಿ ಸೌಭಾಗ್ಯದ ಸಂಪದ ನಾಡು
ಸುರಸಂಗೀತದ ಸೊಬಗಿನ ನಾಡು
ಸುರಸಂಗೀತದ ಸೊಬಗಿನ ನಾಡು
ಶೃತಿ ತತಿ ಲಯ ಸ್ವರ ತಾಳ ಮೃದಂಗದಿ
ಚತುರತೆ ಮೀರುವ ಚತುರರ ನಾಡು
ಸುಲಲಿತ ಕಲೆಗಳ ಬೀಡು
 
ಮುದಜನ ಪಂಡಿತ ಕವಿಗಳ ನಾಡು
ಸದಮಲ ಹೃದಯದ ರಸಿಕರ ನಾಡು
ಮುದಜನ ಪಂಡಿತ ಕವಿಗಳ ನಾಡು
ಸದಮಲ ಹೃದಯದ ರಸಿಕರ ನಾಡು
ಸುನಯ ತುಂಗ ಕಾವೇರಿಯ ನಾಡು
ಪದುಮನಾಭ ಶ್ರೀರಂಗನ ನಾಡು
ಸುನಯ ತುಂಗ ಕಾವೇರಿಯ ನಾಡು
ಪದುಮನಾಭ ಶ್ರೀರಂಗನ ನಾಡು
ವಿಧ ವಿಧ ರಂಜಿಪ ಸುಂದರ ನಾಡು
ವಿಧ ವಿಧ ರಂಜಿಪ ಸುಂದರ ನಾಡು
ಮಧುರ ಮಧುರ ಮಯ ಕನ್ನಡ ನಾಡು
ಮಧುರ ಮಧುರ ಮಯ ಕನ್ನಡ ನಾಡು
ಸುಲಲಿತ ಕಲೆಗಳ ಬೀಡು
ಸೌಂದರ್ಯರಾಶಿಯ ಕನ್ನಡ ನಾಡು
ಲಲಿತಕಲೆಗಳ ಬೀಡು

Lalitha Kalegala Beedu song lyrics from Kannada Movie Pancharathna starring C Honnappa Bhagavathar, T N Balakrishna, Dikki Madhavarao, Lyrics penned bySung by , Music Composed by C Honnappa Bhagavathar, film is Directed by K Vembu, KCK and film is released on 1956
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ