-
ದೇವಿ ದೇವ ವಿನುತೆ ಪಾಲಿಸೌ ಲಲಿತಕಲಯುತೆ ಸುಲಲಿತೆ ಗುಣಯುತೆ
ದೇವಿ ದೇವ ವಿನುತೆ ಪಾಲಿಸೌ ಲಲಿತಕಲಯುತೆ ಸುಲಲಿತೆ ಗುಣಯುತೆ
ದೇವಿ ದೇವ ವಿನುತೆ
ವಿಜಯ ಶುಭೋದಯ ಗಿರೀಂದ್ರ ತನಯೇ
ವಿಜಯ ಶುಭೋದಯ ಗಿರೀಂದ್ರ ತನಯೇ
ನಿಜಗುಣ ಮಣಿಮಯೆ ನೀಡು ವರವ ಶಿವೆ
ನಿಜಗುಣ ಮಣಿಮಯೆ ನೀಡು ವರವ ಶಿವೆ
ದೇವಿ ದೇವ ವಿನುತೆ
ಶ್ರೀಶಾಂಭವಿ ಶಂಕರಿ ಶುಭಕರಿ
ಅಭಯವೆಸಗಿ ನೀ ಸಾಯೌಶಿ
ಶ್ರೀಶಾಂಭವಿ ಶಂಕರಿ ಶುಭಕರಿ
ಅಭಯವೆಸಗಿ ನೀ ಸಾಯಂ
ದೇವಿ ದೇವ ವಿನುತೆ
ಮಾತೆ ಮಂಗಳ ಗೀತೆ ಮಹಿಮವಿರಾಜಿತೆಲೋಕ ವಿಖ್ಯಾತೆ
ಮಾತೆ ಮಂಗಳ ಗೀತೆ ಮಹಿಮವಿರಾಜಿತೆಲೋಕ ವಿಖ್ಯಾತೆ
ಶ್ರೀ ಪಾರ್ವತಿ ಮುದಡಿ ಹರಸುತ ನೀಂ ಕರುಣಿಸೌ ದಯವನೆ ತಾಯೆ
ಶ್ರೀ ಪಾರ್ವತಿ ಮುದಡಿ ಹರಸುತ ನೀಂ ಕರುಣಿಸೌ ದಯವನೆ ತಾಯೆ
||ದೇವಿ ದೇವ ವಿನುತೆ ಪಾಲಿಸೌ ಲಲಿತಕಲಯುತೆ ಸುಲಲಿತೆ ಗುಣಯುತೆ
ದೇವಿ ದೇವ ವಿನುತೆ||

Devi Deva Vinuthe song lyrics from Kannada Movie Pancharathna starring C Honnappa Bhagavathar, T N Balakrishna, Dikki Madhavarao, Lyrics penned bySung by , Music Composed by C Honnappa Bhagavathar, film is Directed by K Vembu, KCK and film is released on 1956