-
ಜಗನ್ಮೋಹನ ಕೃಷ್ಣ ಜಗನ್ಮೋಹನ
ಜಗನ್ಮೋಹನ ಕೃಷ್ಣ ಜಗನ್ಮೋಹನ
ವೇಣುಗಾನ ಲೋಲ ಕೃಷ್ಣ ದೀನ ಮನ ಪಾಹಿ
ಜಗನ್ಮೋಹನ ಕೃಷ್ಣ ಜಗನ್ಮೋಹನ
ವೇಣುಗಾನ ಲೋಲ ಕೃಷ್ಣ ದೀನ ಮನ ಪಾಹಿ
ಜಗನ್ಮೋಹನ ಕೃಷ್ಣ ಜಗನ್ಮೋಹನ
ಭಕ್ತ ಬಾಂಧವ ಸರ್ವಶಕ್ತೆ ಹೇ ಮಹಾನುಭವ
ಭಕ್ತ ಬಾಂಧವ ಸರ್ವಶಕ್ತೆ ಹೇ ಮಹಾನುಭವ
ವಿಶ್ವರೂಪ ದೇವದೇವ ಮುಕ್ತಿದಾಯಕ ಪಾಹಿ
ವಿಶ್ವರೂಪ ದೇವದೇವ ಮುಕ್ತಿದಾಯಕ ಪಾಹಿ
ಜಗನ್ಮೋಹನ ಕೃಷ್ಣ ಜಗನ್ಮೋಹನ
ಮಾಯಾಮೋಹಜಾಲದಂತೆ ಜ್ಷಾನಲಾಲಯ
ಹೇ ಮೋಹಿ ಬಾಳಲೇಕೆ ಹೀನ ಜೀವನ
ಕಾಯೊ ನೀ ಮಹಾತ್ಮ ಕೃಷ್ಣ ಪರಮಪಾವನ
ತೋಯಜಾಟ ನೀಡು ಶಾಂತಿ ಮಧುಸೂದನ ದೇವ
ತೋಯಜಾಟ ನೀಡು ಶಾಂತಿ ಮಧುಸೂದನ ದೇವ
ಯಮುನ ತೀರ ವಿಹಾರೆ ಗೋವರ್ಧನ ಗಿರಿಧಾರೆ
ಯಮುನ ತೀರ ವಿಹಾರೆ ಗೋವರ್ಧನ ಗಿರಿಧಾರೆ
ಗೋಪಿಮನೋಹರ ಶೌರ್ಯ ಮುರಾರೆ ಕೌಸ್ತುಭ ಮಣಿಹಾರೆ
ಗೋಪಿಮನೋಹರ ಶೌರ್ಯ ಮುರಾರೆ ಕೌಸ್ತುಭ ಮಣಿಹಾರೆ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಗದೀಶ ಹರೇ ಜಯ ಜಗದೀಶ ಹರೇ
ಜಯ ಜಗದೀಶ ಹರೇ ಜಯ ಜಗದೀಶ ಹರೇ
-
ಜಗನ್ಮೋಹನ ಕೃಷ್ಣ ಜಗನ್ಮೋಹನ
ಜಗನ್ಮೋಹನ ಕೃಷ್ಣ ಜಗನ್ಮೋಹನ
ವೇಣುಗಾನ ಲೋಲ ಕೃಷ್ಣ ದೀನ ಮನ ಪಾಹಿ
ಜಗನ್ಮೋಹನ ಕೃಷ್ಣ ಜಗನ್ಮೋಹನ
ವೇಣುಗಾನ ಲೋಲ ಕೃಷ್ಣ ದೀನ ಮನ ಪಾಹಿ
ಜಗನ್ಮೋಹನ ಕೃಷ್ಣ ಜಗನ್ಮೋಹನ
ಭಕ್ತ ಬಾಂಧವ ಸರ್ವಶಕ್ತೆ ಹೇ ಮಹಾನುಭವ
ಭಕ್ತ ಬಾಂಧವ ಸರ್ವಶಕ್ತೆ ಹೇ ಮಹಾನುಭವ
ವಿಶ್ವರೂಪ ದೇವದೇವ ಮುಕ್ತಿದಾಯಕ ಪಾಹಿ
ವಿಶ್ವರೂಪ ದೇವದೇವ ಮುಕ್ತಿದಾಯಕ ಪಾಹಿ
ಜಗನ್ಮೋಹನ ಕೃಷ್ಣ ಜಗನ್ಮೋಹನ
ಮಾಯಾಮೋಹಜಾಲದಂತೆ ಜ್ಷಾನಲಾಲಯ
ಹೇ ಮೋಹಿ ಬಾಳಲೇಕೆ ಹೀನ ಜೀವನ
ಕಾಯೊ ನೀ ಮಹಾತ್ಮ ಕೃಷ್ಣ ಪರಮಪಾವನ
ತೋಯಜಾಟ ನೀಡು ಶಾಂತಿ ಮಧುಸೂದನ ದೇವ
ತೋಯಜಾಟ ನೀಡು ಶಾಂತಿ ಮಧುಸೂದನ ದೇವ
ಯಮುನ ತೀರ ವಿಹಾರೆ ಗೋವರ್ಧನ ಗಿರಿಧಾರೆ
ಯಮುನ ತೀರ ವಿಹಾರೆ ಗೋವರ್ಧನ ಗಿರಿಧಾರೆ
ಗೋಪಿಮನೋಹರ ಶೌರ್ಯ ಮುರಾರೆ ಕೌಸ್ತುಭ ಮಣಿಹಾರೆ
ಗೋಪಿಮನೋಹರ ಶೌರ್ಯ ಮುರಾರೆ ಕೌಸ್ತುಭ ಮಣಿಹಾರೆ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಯ ಕೃಷ್ಣ ಹರೇ ಜಯ ಜಗದೀಶ ಹರೇ
ಜಯ ಜಗದೀಶ ಹರೇ ಜಯ ಜಗದೀಶ ಹರೇ
ಜಯ ಜಗದೀಶ ಹರೇ ಜಯ ಜಗದೀಶ ಹರೇ
Jaganmohana Krishna song lyrics from Kannada Movie Pancharathna starring C Honnappa Bhagavathar, T N Balakrishna, Dikki Madhavarao, Lyrics penned bySung by , Music Composed by C Honnappa Bhagavathar, film is Directed by K Vembu, KCK and film is released on 1956