ಕಾಮಿನಿ ಮಣಿ ಬಾರೆ ಚೆಲುವೆ ರಾಧೆ
ಕಾಣದೆ ನಿನ್ನ ನಾ ಹೊಂದಿದೆ ಬೇದೆ
ಕಾಡಿ ಕಣ್ಣಿನೊಳೆ ಕೂಡಿ ಹುಬ್ಬಿನೊಳೆ
ಕೋಗಿಲೆ ಸ್ವರದವಳೆ
ಕಾಡಿ ಕಣ್ಣಿನೊಳೆ ಕೂಡಿ ಹುಬ್ಬಿನೊಳೆ
ಕೋಗಿಲೆ ಸ್ವರದವಳೆ
ಓ ರಾಧೆ ಕೋಗಿಲೆ ಸ್ವರದವಳೆ
ಕೋಮಲಾಂಗಿ ನೀ ಕೊಳಲ ನಾದಕೆ ಕುಣಿಯುತ ನೀ ಬಾರೆ
ಕೋಮಲಾಂಗಿ ನೀ ಕೊಳಲ ನಾದಕೆ ಕುಣಿಯುತ ನೀ ಬಾರೆ
ಓ ರಾಧೆ ಕುಣಿಯುತ ನೀ ಬಾರೆ
ಕುಣಿಯುತ ನೀ ಬಾರೆ ಓ ರಾಧೆ
ಮಂದಾರ ಬೆಟ್ಟವ ಹೊತ್ತ ನಂದಕುಮಾರನೆ
ಇಂದ್ಯಾಕೆ ಕಾಣೆಯೊ ನನ್ನ ರಾಯ
ಕಾಡಾಗೆ ಬೆಳೆದ ಹೂವ ಕಸ್ತೂರಿ ಪರಿಮಳವ
ಕೊರಳಾಗೆ ಹಾಕಲು ನಾ ಬಂದೆ ಕೃಷ್ಣಯ್ಯ
ಅತ್ತೆಯ ಮಗನೆ ಬಿತ್ತೇಕೊ ಮನಸ್ಸು
ಚಿತ್ತೆಯ ಬಿಸಿಲಂತೆ
ಅತ್ತೆಯ ಮಗನೆ ಬಿತ್ತೇಕೊ ಮನಸ್ಸು
ಚಿತ್ತೆಯ ಬಿಸಿಲಂತೆ ಕೃಷ್ಣಯ್ಯ
ಚಿತ್ತೆಯ ಬಿಸಿಲಂತೆ
ಬಿತ್ತಾರಗಾರನೆ ಚಿತ್ತ ಒಲಿದವಳ ತಾತ್ಸಾರ ಮಾಡುವುದ
ಬಿತ್ತಾರಗಾರನೆ ಚಿತ್ತ ಒಲಿದವಳ ತಾತ್ಸಾರ ಮಾಡುವುದ
ನನ್ನ ರಾಯ ತಾತ್ಸಾರ ಮಾಡುವುದ ನನ್ನ ರಾಯ
ಅಂದವಾಗಿ ಬೆಳಗುತ ನಾವ್ ಬಲು ಚೆಂದದಿಂದ ಕೂಡಿದೆವು
ಅಂದವಾಗಿ ಬೆಳಗುತ ನಾವ್ ಬಲು ಚೆಂದದಿಂದ ಕೂಡಿದೆವು
ಬಲು ಚೆಂದದಿಂದ ಕೂಡಿದೆವು
ಎಂದು ತೀರದ ಸಂತೋಷವು ಸಿರಿ ಸೌಭಾಗ್ಯವು ಪರಮಾನಂದವು

Kaamini Mani Baare song lyrics from Kannada Movie Pancharathna starring C Honnappa Bhagavathar, T N Balakrishna, Dikki Madhavarao, Lyrics penned bySung by , Music Composed by C Honnappa Bhagavathar, film is Directed by K Vembu, KCK and film is released on 1956