ಗುರುರ್ಬ್ರಹ್ಮ ಗುರುರ್ವಿಷ್ಣುಃ
ಗುರುರ್ದೇವೊ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗುರವೇ ನಮಃ
ಗುರುರ್ಬ್ರಹ್ಮ ಗುರುರ್ವಿಷ್ಣುಃ
ಗುರುರ್ದೇವೊ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗುರವೇ ನಮಃ
ಗುರುವೇ ಪರಬ್ರಹ್ಮ ಸ್ವರೂಪ
ಗುರುವೇ ಪರಬ್ರಹ್ಮ ಸ್ವರೂಪ
ಗುರುವೇ ಚರಾಚರ ಚಿನ್ಮಯ ರೂಪ
ಸದ್ಗುರುವೇ ಪರಬ್ರಹ್ಮ ಸ್ವರೂಪ
ಗುರುವೆ ಚರಾಚರ ಚಿನ್ಮಯ ರೂಪ
ಸದ್ಗುರುವೆ ಪರಬ್ರಹ್ಮ ಸ್ವರೂಪ
ಗುರುವೇ ಆದಿ
ಗುರುವೇ ಅನಾದಿ
ಆದಿ ಅಂತ್ಯ ರಚಿತಾತ್ಮ ಸ್ವರೂಪ
ಆದಿ ಅಂತ್ಯ ರಚಿತಾತ್ಮ ಸ್ವರೂಪ
||ಗುರುವೇ ಪರಬ್ರಹ್ಮ ಸ್ವರೂಪ||
ಸಕಲಶಾಸ್ತ್ರ ಶ್ರುತಿ ವೇದ ಪುರಾಣ
ನಿಖಿಲಾಗಮಪರಿಪೂರ್ಣನು ನೀನೆ
ಸಕಲಶಾಸ್ತ್ರ ಶ್ರುತಿ ವೇದ ಪುರಾಣ
ನಿಖಿಲಾಗಮಪರಿಪೂರ್ಣನು ನೀನೆ
ಓಂಕಾರವನೀಂಝೇಂಕರಿಸುತೆ ಬಾ
ಓಂಕಾರವನೀಂಝೇಂಕರಿಸುತೆ ಬಾ
ಕಿಂಕರನನು ಪೊರೆ
ಓಂ ನಾದ ಸ್ವರೂಪ
ಕಿಂಕರನನು ಪೊರೆ
ಓಂ ನಾದ ಸ್ವರೂಪ
ಸದ್ಗುರುವೆ ಪರಬ್ರಹ್ಮ ಸ್ವರೂಪ
ಗುರುವೇ ಚರಾಚರ ಚಿನ್ಮಯ ರೂಪ
ಸದ್ಗುರುವೇ ಪರಬ್ರಹ್ಮ ಸ್ವರೂಪ
ಗುರುರ್ಬ್ರಹ್ಮ ಗುರುರ್ವಿಷ್ಣುಃ
ಗುರುರ್ದೇವೊ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗುರವೇ ನಮಃ
ಗುರುರ್ಬ್ರಹ್ಮ ಗುರುರ್ವಿಷ್ಣುಃ
ಗುರುರ್ದೇವೊ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗುರವೇ ನಮಃ
ಗುರುವೇ ಪರಬ್ರಹ್ಮ ಸ್ವರೂಪ
ಗುರುವೇ ಪರಬ್ರಹ್ಮ ಸ್ವರೂಪ
ಗುರುವೇ ಚರಾಚರ ಚಿನ್ಮಯ ರೂಪ
ಸದ್ಗುರುವೇ ಪರಬ್ರಹ್ಮ ಸ್ವರೂಪ
ಗುರುವೆ ಚರಾಚರ ಚಿನ್ಮಯ ರೂಪ
ಸದ್ಗುರುವೆ ಪರಬ್ರಹ್ಮ ಸ್ವರೂಪ
ಗುರುವೇ ಆದಿ
ಗುರುವೇ ಅನಾದಿ
ಆದಿ ಅಂತ್ಯ ರಚಿತಾತ್ಮ ಸ್ವರೂಪ
ಆದಿ ಅಂತ್ಯ ರಚಿತಾತ್ಮ ಸ್ವರೂಪ
||ಗುರುವೇ ಪರಬ್ರಹ್ಮ ಸ್ವರೂಪ||
ಸಕಲಶಾಸ್ತ್ರ ಶ್ರುತಿ ವೇದ ಪುರಾಣ
ನಿಖಿಲಾಗಮಪರಿಪೂರ್ಣನು ನೀನೆ
ಸಕಲಶಾಸ್ತ್ರ ಶ್ರುತಿ ವೇದ ಪುರಾಣ
ನಿಖಿಲಾಗಮಪರಿಪೂರ್ಣನು ನೀನೆ
ಓಂಕಾರವನೀಂಝೇಂಕರಿಸುತೆ ಬಾ
ಓಂಕಾರವನೀಂಝೇಂಕರಿಸುತೆ ಬಾ
ಕಿಂಕರನನು ಪೊರೆ
ಓಂ ನಾದ ಸ್ವರೂಪ
ಕಿಂಕರನನು ಪೊರೆ
ಓಂ ನಾದ ಸ್ವರೂಪ
ಸದ್ಗುರುವೆ ಪರಬ್ರಹ್ಮ ಸ್ವರೂಪ
ಗುರುವೇ ಚರಾಚರ ಚಿನ್ಮಯ ರೂಪ
ಸದ್ಗುರುವೇ ಪರಬ್ರಹ್ಮ ಸ್ವರೂಪ
Guruve Parabrahma Swaroopa song lyrics from Kannada Movie Pancharathna starring C Honnappa Bhagavathar, T N Balakrishna, Dikki Madhavarao, Lyrics penned bySung by , Music Composed by C Honnappa Bhagavathar, film is Directed by K Vembu, KCK and film is released on 1956