ಯಾರಿಗೆ ಯಾರಿಹರು
ಬಾಳಿನ ಜಾತ್ರೆಯು ಸೇರಿಹುದು
ಜಾತ್ರೆಯಲ್ಲಿರುವ ನೆರೆಹೊರೆಯಲ್ಲ
ನೆಂಟರು ನಿನಗೆ ಎಲ್ಲಿಯವರೆಗೆ
ಆಸೆಯ ಹೂಮಾಲೇ
ಮೋಹದ ಲೀಲೆ ಮೋಸದ ಬಲೆಯೇ ಆಮೇಲೆ
ಯಾರಿಗೆ ಯಾರಿಹರು
ಬಾಳಿನ ಜಾತ್ರೆಯು ಸೇರಿಹುದು
ಜಾತ್ರೆಯಲ್ಲಿರುವ ನೆರೆಹೊರೆಯಲ್ಲ
ನೆಂಟರು ನಿನಗೆ ಎಲ್ಲಿಯವರೆಗೆ
ಆಸೆಯ ಹೂಮಾಲೇ
ಮೋಹದ ಲೀಲೆ ಮೋಸದ ಬಲೆಯೇ ಆಮೇಲೆ