Naa Paapavadena Maadideno Lyrics

ನಾ ಪಾಪವಾದೇನ ಮಾಡಿದೆನೋ Lyrics

in Ohileshwara

in ಓಹಿಲೇಶ್ವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾ ಪಾಪವದೆನ.. ಮಾಡಿದೆನೊ...
ನಾ ಪಾಪವದೆನ.. ಮಾಡಿದೆನೊ...
ನಿನ್ನ ಪಾದಕೆ ದೂರ ಆಗಿಹನೊ...
ನಾ ಪಾಪವದೆನ.. ಮಾಡಿದೆನೊ...

ಮೋಕ್ಷದ ಮೂಲ ನೀನೆಂದೆ ನಾ
ಧಾವಿಸಿ ಬಂದೆ... ಓ ತಂದೆ
ಮೋಕ್ಷದ ಮೂಲ ನೀನೆಂದೆ ನಾ
ಧಾವಿಸಿ ಬಂದೆ... ಓ ತಂದೆ
ತೀರದ ತಾಪ ಏರುತಿದೆ...
ತೀರದ ತಾಪ ಏರುತಿದೆ
ನಿನ್ನ ಕಾಣದೆ ಜೀವ ಬೇಯುತಿದೆ
 
||ಪಾಪವದೆನ.. ಮಾಡಿದೆನೊ...
ನಿನ್ನ ಪಾದಕೆ ದೂರ ಆಗಿಹನೊ...
ನಾ ಪಾಪವದೆನ.. ಮಾಡಿದೆನೊ...||
 
ನಿನ್ನಡಿಯೊಂದು ತೃಣವಾದರು ನಾ
ಎನ್ನನ್ನು ಯಾರೋ ನೂಕುವರು
ನಿನ್ನಡಿಯೊಂದು ತೃಣವಾದರು ನಾ
ಎನ್ನನ್ನು ಯಾರೋ ನೂಕುವರು

ಹೊನ್ನಿನ ಬಾಳು ಹೂ ಪತ್ರೆಯದೊ
ನಿನ್ನಯ ಪಾದ ಸೇರುವುದೊ
ಪಾಪಿಯ ಜನ್ಮ ಏತಕೋ ಕಾಣೆ
ಭೂಮಿಗೆ ಭಾರ ಆಗಿಹನೆ...
ಭೂಮಿಗೆ ಭಾರ ಆಗಿಹನೆ...

 

-
ನಾ ಪಾಪವದೆನ.. ಮಾಡಿದೆನೊ...
ನಾ ಪಾಪವದೆನ.. ಮಾಡಿದೆನೊ...
ನಿನ್ನ ಪಾದಕೆ ದೂರ ಆಗಿಹನೊ...
ನಾ ಪಾಪವದೆನ.. ಮಾಡಿದೆನೊ...

ಮೋಕ್ಷದ ಮೂಲ ನೀನೆಂದೆ ನಾ
ಧಾವಿಸಿ ಬಂದೆ... ಓ ತಂದೆ
ಮೋಕ್ಷದ ಮೂಲ ನೀನೆಂದೆ ನಾ
ಧಾವಿಸಿ ಬಂದೆ... ಓ ತಂದೆ
ತೀರದ ತಾಪ ಏರುತಿದೆ...
ತೀರದ ತಾಪ ಏರುತಿದೆ
ನಿನ್ನ ಕಾಣದೆ ಜೀವ ಬೇಯುತಿದೆ
 
||ಪಾಪವದೆನ.. ಮಾಡಿದೆನೊ...
ನಿನ್ನ ಪಾದಕೆ ದೂರ ಆಗಿಹನೊ...
ನಾ ಪಾಪವದೆನ.. ಮಾಡಿದೆನೊ...||
 
ನಿನ್ನಡಿಯೊಂದು ತೃಣವಾದರು ನಾ
ಎನ್ನನ್ನು ಯಾರೋ ನೂಕುವರು
ನಿನ್ನಡಿಯೊಂದು ತೃಣವಾದರು ನಾ
ಎನ್ನನ್ನು ಯಾರೋ ನೂಕುವರು

ಹೊನ್ನಿನ ಬಾಳು ಹೂ ಪತ್ರೆಯದೊ
ನಿನ್ನಯ ಪಾದ ಸೇರುವುದೊ
ಪಾಪಿಯ ಜನ್ಮ ಏತಕೋ ಕಾಣೆ
ಭೂಮಿಗೆ ಭಾರ ಆಗಿಹನೆ...
ಭೂಮಿಗೆ ಭಾರ ಆಗಿಹನೆ...

 

Naa Paapavadena Maadideno song lyrics from Kannada Movie Ohileshwara starring Dr Rajkumar, Kalyan Kumar, Narasimharaju, Lyrics penned by Ku Ra Seetharama Shastry Sung by P B Srinivas, Music Composed by G K Venkatesh, film is Directed by T V Singh Takur and film is released on 1956

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ