-
ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ನಾನು ನೀನು ಹಾಲು ಜೇನು
ಅನುಮಾನವೇನು
ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ನಾನು ನೀನು ಹಾಲು ಜೇನು
ಅನುಮಾನವೇನು
ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ಕೈಲಾಸ ವಾಸ ನೀ ಕೋರಿದಂದು
ನೀ ಕೋರಿದಂದು
ಈ ಪಾನಕಾನೆ... ತಂದಿವುದು
ಕೈಲಾಸ ವಾಸ ನೀ ಕೋರಿದಂದು
ಈ ಪಾನಕಾನೆ... ತಂದಿವುದು
ಇದೆ ಸಾಕೇನು ಸದಾ ಬೇಕೇನು
ನಾನು ನೀನು ಹಾಲು ಜೇನು
ಅನುಮಾನವೇನು
||ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ನಾನು ನೀನು ಹಾಲು ಜೇನು
ಅನುಮಾನವೇನು||
||ಓ ಸುರಸುಂದರಿ
ಬಾರೆಂದೆಯಾ||
ವೇದಾಂತ ಸಾರ ಈ ನೃತ್ಯ ಗೀತ..
ಈ ನೃತ್ಯ ಗೀತ..
ಭಾವಾನುರಾಗ ಜ್ಞಾನಾಮೃತ
ವೇದಾಂತ ಸಾರ ಈ ನೃತ್ಯ ಗೀತ..
ಭಾವಾನುರಾಗ ಜ್ಞಾನಾಮೃತ
ಭಲೇ ಚಾತುರ್ಯ
ಅತಿ ಮಾಧುರ್ಯ
ಏನೀ ಧೈರ್ಯ ಏನಾಶ್ಚರ್ಯ
ಅಪರೂಪ ನ್ಯಾಯ
||ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ನಾನು ನೀನು ಹಾಲು ಜೇನು
ಅನುಮಾನವೇನು||
ಓ ಸುರಸುಂದರಿ ಬಾರೆಂದೆಯ
ಸುಖ ತಾರಂದೆಯ
ಓ ಸುರಸುಂದರಿ ಬಾರೆಂದೆಯ
ಸುಖ ತಾರಂದೆಯ
ಓ ಸುರಸುಂದರಿ ಬಾರೆಂದೆಯ
ಸುಖ ತಾರಂದೆಯ
-
ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ನಾನು ನೀನು ಹಾಲು ಜೇನು
ಅನುಮಾನವೇನು
ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ನಾನು ನೀನು ಹಾಲು ಜೇನು
ಅನುಮಾನವೇನು
ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ಕೈಲಾಸ ವಾಸ ನೀ ಕೋರಿದಂದು
ನೀ ಕೋರಿದಂದು
ಈ ಪಾನಕಾನೆ... ತಂದಿವುದು
ಕೈಲಾಸ ವಾಸ ನೀ ಕೋರಿದಂದು
ಈ ಪಾನಕಾನೆ... ತಂದಿವುದು
ಇದೆ ಸಾಕೇನು ಸದಾ ಬೇಕೇನು
ನಾನು ನೀನು ಹಾಲು ಜೇನು
ಅನುಮಾನವೇನು
||ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ನಾನು ನೀನು ಹಾಲು ಜೇನು
ಅನುಮಾನವೇನು||
||ಓ ಸುರಸುಂದರಿ
ಬಾರೆಂದೆಯಾ||
ವೇದಾಂತ ಸಾರ ಈ ನೃತ್ಯ ಗೀತ..
ಈ ನೃತ್ಯ ಗೀತ..
ಭಾವಾನುರಾಗ ಜ್ಞಾನಾಮೃತ
ವೇದಾಂತ ಸಾರ ಈ ನೃತ್ಯ ಗೀತ..
ಭಾವಾನುರಾಗ ಜ್ಞಾನಾಮೃತ
ಭಲೇ ಚಾತುರ್ಯ
ಅತಿ ಮಾಧುರ್ಯ
ಏನೀ ಧೈರ್ಯ ಏನಾಶ್ಚರ್ಯ
ಅಪರೂಪ ನ್ಯಾಯ
||ಓ ಸುರಸುಂದರಿ
ಬಾರೆಂದೆಯಾ ಸುಖ ತಾರಂದೆಯಾ
ನಾನು ನೀನು ಹಾಲು ಜೇನು
ಅನುಮಾನವೇನು||
ಓ ಸುರಸುಂದರಿ ಬಾರೆಂದೆಯ
ಸುಖ ತಾರಂದೆಯ
ಓ ಸುರಸುಂದರಿ ಬಾರೆಂದೆಯ
ಸುಖ ತಾರಂದೆಯ
ಓ ಸುರಸುಂದರಿ ಬಾರೆಂದೆಯ
ಸುಖ ತಾರಂದೆಯ
O Sura Sundari song lyrics from Kannada Movie Ohileshwara starring Dr Rajkumar, Kalyan Kumar, Narasimharaju, Lyrics penned by Ku Ra Seetharama Shastry Sung by Chorus, Music Composed by G K Venkatesh, film is Directed by T V Singh Takur and film is released on 1956