Banni Baaleyare Lyrics

ಬನ್ನಿ ಬಾಲೆಯರೆ Lyrics

in Ohileshwara

in ಓಹಿಲೇಶ್ವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
 
ಬನ್ನಿ ಬಾಲೆಯರೆ
ಹೊನ್ನಿನಾರತಿಯ ತನ್ನೀ 
ನಮ್ಮ ಯುವರಾಜನಿಗೆ..   
ಕೋಟಿ ಸೂರ್ಯ ಸಮ ತೇಜನಿಗೆ
ಕೋಮಲಾಂಗ ಸುಮಬಾಲನಿಗೆ .. ಹೇಯ್ 
ಕೋಮಲಾಂಗ ಸುಮಬಾಲನಿಗೆ ..
 
ಬನ್ನೀ ಬಾಲೆಯರೇ
ಹೊನ್ನಿನಾರತಿಯ ತನ್ನೀ ನಮ್ಮ ಯುವರಾಜನಿಗೆ..   
ಕೋಟಿ ಸೂರ್ಯ ಸಮ ತೇಜನಿಗೆ
ಕೋಮಲಾಂಗ ಸುಮಬಾಲನಿಗೆ .. ಹೇಯ್ 
ಕೋಮಲಾಂಗ ಸುಮಬಾಲನಿಗೆ ..
 
ಯುವರಾಜನ ಶುಭಯೋಗ
ಭುವಿಗೀಯಲಿ ಸಂಪದವೀಗ 
ಆನಂದದ ಭಾವವೇಗ
ಆನಂದದ ಭಾವವೇಗ
 
ಯುವರಾಜನ ಶುಭಯೋಗ
ಭುವಿಗೀಯಲಿ ಸಂಪದವೀಗ 
ಆನಂದದ ಭಾವವೇಗ
ಆನಂದದ ಭಾವವೇಗ
ಮೊರೆಯಲಿ ಹರುಷದ ರಾಗ 
ಅನುರಾಗ ಅದೇ ಯೋಗ ಯಾಗ ಭೋಗ
ಸರ್ವಧರ್ಮಗಳ ಸನ್ಮಾರ್ಗ
ಸರ್ವಧರ್ಮಗಳ ಸನ್ಮಾರ್ಗ
 
||ಬನ್ನಿ ಬಾಲೆಯರೆ
ಹೊನ್ನಿನಾರತಿಯ ತನ್ನೀ 
ನಮ್ಮ ಯುವರಾಜನಿಗೆ..   
ಕೋಟಿ ಸೂರ್ಯ ಸಮ ತೇಜನಿಗೆ
ಕೋಮಲಾಂಗ ಸುಮಬಾಲನಿಗೆ .. ಹೇಯ್ 
ಕೋಮಲಾಂಗ ಸುಮಬಾಲನಿಗೆ ..||
 
ಊರು ಹೆಂಗಳ ದೃಷ್ಟಿಯ
ನೂರಾರು ಕಂಗಳ ದೃಷ್ಟಿಯ 
ತೆಗೆದು ನೀವಾಳಿಸಲು ತನ್ನಿರೆ
ಅರಸು ಕುವರನಿಗಾರತಿ 
ಈ ಸೊಗಸು ಮೂರುತಿಗಾರತಿ 
 
ಊರು ಹೆಂಗಳ ದೃಷ್ಟಿಯ
ನೂರಾರು ಕಂಗಳ ದೃಷ್ಟಿಯ 
ತೆಗೆದು ನೀವಾಳಿಸಲು ತನ್ನಿರೇ
ಅರಸು ಕುವರನಿಗಾರತಿ 
ಈ ಸೊಗಸು ಮೂರುತಿಗಾರತಿ 
 
ಚೆಲುವರಾಯಗೆ ಒಲವಿನಾರತಿ
ಬೆಳಗಿನ ಲವ ತನ್ನಿರೇ 
ಬೆಳಗಿನ ಲವ ತನ್ನಿರೇ 
ನಿರುತ ನಿರ್ಮಲ ಹರುಷ ಜೀವನ
ಹರಸಿ ಮೆರವ ಬನ್ನಿರೇ 
ಹರಸಿ ಮೆರವ ಬನ್ನಿರೇ 
ಊರು ಹೆಂಗಳ ದೃಷ್ಟಿಯ
ನೂರಾರು ಕಂಗಳ ದೃಷ್ಟಿಯ 
ತೆಗೆದು ನೀವಾಳಿಸಲು ತನ್ನಿರೇ
ಅರಸು ಕುವರನಿಗಾರತಿ 
ಈ ಸೊಗಸು ಮೂರುತಿಗಾರತಿ 

-
 
ಬನ್ನಿ ಬಾಲೆಯರೆ
ಹೊನ್ನಿನಾರತಿಯ ತನ್ನೀ 
ನಮ್ಮ ಯುವರಾಜನಿಗೆ..   
ಕೋಟಿ ಸೂರ್ಯ ಸಮ ತೇಜನಿಗೆ
ಕೋಮಲಾಂಗ ಸುಮಬಾಲನಿಗೆ .. ಹೇಯ್ 
ಕೋಮಲಾಂಗ ಸುಮಬಾಲನಿಗೆ ..
 
ಬನ್ನೀ ಬಾಲೆಯರೇ
ಹೊನ್ನಿನಾರತಿಯ ತನ್ನೀ ನಮ್ಮ ಯುವರಾಜನಿಗೆ..   
ಕೋಟಿ ಸೂರ್ಯ ಸಮ ತೇಜನಿಗೆ
ಕೋಮಲಾಂಗ ಸುಮಬಾಲನಿಗೆ .. ಹೇಯ್ 
ಕೋಮಲಾಂಗ ಸುಮಬಾಲನಿಗೆ ..
 
ಯುವರಾಜನ ಶುಭಯೋಗ
ಭುವಿಗೀಯಲಿ ಸಂಪದವೀಗ 
ಆನಂದದ ಭಾವವೇಗ
ಆನಂದದ ಭಾವವೇಗ
 
ಯುವರಾಜನ ಶುಭಯೋಗ
ಭುವಿಗೀಯಲಿ ಸಂಪದವೀಗ 
ಆನಂದದ ಭಾವವೇಗ
ಆನಂದದ ಭಾವವೇಗ
ಮೊರೆಯಲಿ ಹರುಷದ ರಾಗ 
ಅನುರಾಗ ಅದೇ ಯೋಗ ಯಾಗ ಭೋಗ
ಸರ್ವಧರ್ಮಗಳ ಸನ್ಮಾರ್ಗ
ಸರ್ವಧರ್ಮಗಳ ಸನ್ಮಾರ್ಗ
 
||ಬನ್ನಿ ಬಾಲೆಯರೆ
ಹೊನ್ನಿನಾರತಿಯ ತನ್ನೀ 
ನಮ್ಮ ಯುವರಾಜನಿಗೆ..   
ಕೋಟಿ ಸೂರ್ಯ ಸಮ ತೇಜನಿಗೆ
ಕೋಮಲಾಂಗ ಸುಮಬಾಲನಿಗೆ .. ಹೇಯ್ 
ಕೋಮಲಾಂಗ ಸುಮಬಾಲನಿಗೆ ..||
 
ಊರು ಹೆಂಗಳ ದೃಷ್ಟಿಯ
ನೂರಾರು ಕಂಗಳ ದೃಷ್ಟಿಯ 
ತೆಗೆದು ನೀವಾಳಿಸಲು ತನ್ನಿರೆ
ಅರಸು ಕುವರನಿಗಾರತಿ 
ಈ ಸೊಗಸು ಮೂರುತಿಗಾರತಿ 
 
ಊರು ಹೆಂಗಳ ದೃಷ್ಟಿಯ
ನೂರಾರು ಕಂಗಳ ದೃಷ್ಟಿಯ 
ತೆಗೆದು ನೀವಾಳಿಸಲು ತನ್ನಿರೇ
ಅರಸು ಕುವರನಿಗಾರತಿ 
ಈ ಸೊಗಸು ಮೂರುತಿಗಾರತಿ 
 
ಚೆಲುವರಾಯಗೆ ಒಲವಿನಾರತಿ
ಬೆಳಗಿನ ಲವ ತನ್ನಿರೇ 
ಬೆಳಗಿನ ಲವ ತನ್ನಿರೇ 
ನಿರುತ ನಿರ್ಮಲ ಹರುಷ ಜೀವನ
ಹರಸಿ ಮೆರವ ಬನ್ನಿರೇ 
ಹರಸಿ ಮೆರವ ಬನ್ನಿರೇ 
ಊರು ಹೆಂಗಳ ದೃಷ್ಟಿಯ
ನೂರಾರು ಕಂಗಳ ದೃಷ್ಟಿಯ 
ತೆಗೆದು ನೀವಾಳಿಸಲು ತನ್ನಿರೇ
ಅರಸು ಕುವರನಿಗಾರತಿ 
ಈ ಸೊಗಸು ಮೂರುತಿಗಾರತಿ 

Banni Baaleyare song lyrics from Kannada Movie Ohileshwara starring Dr Rajkumar, Kalyan Kumar, Narasimharaju, Lyrics penned by Ku Ra Seetharama Shastry Sung by Chorus, Music Composed by G K Venkatesh, film is Directed by T V Singh Takur and film is released on 1956

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ