Nidhiyonda Ninagaagi Lyrics

ನಿಧಿಯೊಂದ ನಿನಗಾಗಿ Lyrics

in Ohileshwara

in ಓಹಿಲೇಶ್ವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿಧಿಯೊಂದ ನಿನಗಾಗಿ
ವಿಧಿರಾಯ ಕರೆತಂದ 
ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ 
ನಿನ್ನ ಜೋಡಿ ಅವ ಸಿಂಗಾರ 
 
||ನಿಧಿಯೊಂದ ನಿನಗಾಗಿ
ವಿಧಿರಾಯ ಕರೆತಂದ 
ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ 
ನಿನ್ನ ಜೋಡಿ ಅವ ಸಿಂಗಾರ|| 
 
ಮನವನ್ನೇ ಸೂರೆಗೈವ
ಮಾಯಾ ಮಂತ್ರಗಾರ
ಈ ನರ ನವ ಕಿನ್ನರ 
ಮನವನ್ನೇ ಸೂರೆಗೈವ
ಮಾಯಾ ಮಂತ್ರಗಾರ
ಈ ನರ ನವ ಕಿನ್ನರ 
 
ವನ ಸುತ್ತಿ ವಿಹರಿಸುತ್ತ
ಚಿತ್ತ ಕೆಡುವ ಮತ್ತು
ಮಂತ್ರವನೂದಿದ ಈ ಚೋರ 
ಬಂದು ನೀನಲ್ಲಿ ಬೀರಿದೆ ವಯ್ಯಾರ  
ವಾರೆ ನೋಟ ನೂರು ಬಗೆ ಕಣ್ಣಾರ 
ಮೂರೂ ಲೋಕ ನಾಚಿಸುವ ಸಿಂಗಾರ 
 
||ನಿಧಿಯೊಂದ ನಿನಗಾಗಿ
ವಿಧಿರಾಯ ಕರೆತಂದ 
ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ 
ನಿನ್ನ ಜೋಡಿ ಅವ ಸಿಂಗಾರ||
 
ಕಣ್ಣ ಕಿರಣದಲ್ಲೇ
ಕಳ್ಳ ಗೆಳೆತನವ ತೋರಿದ
ಮೋಹ ತೂರಿದ 
ಕಣ್ಣ ಕಿರಣದಲ್ಲೇ
ಕಳ್ಳ ಗೆಳೆತನವ ತೋರಿದ
ಮೋಹ ತೂರಿದ 
ಮೋಹ ಮಲ್ಲೆ ಮಲರವಲ್ಲೇ
ಸ್ನೇಹ ಮಧುರ ಹೊರ ನೂಕುವ
ಕಾಲ ಓಡಿ ಬಂದಿದೆ 
ನಿನ್ನ ಸೌಭಾಗ್ಯ ಮಾಲೆ ಕಾದು ನಿಂತಿದೆ
ನೂರು ಹಾಸಭಾಸಗಳ ತಂದಿದೆ 
ನಿನ್ನ ಹಾವಭಾವದಲಿ ಒಂದಿದೆ 
 
||ನಿಧಿಯೊಂದ ನಿನಗಾಗಿ
ವಿಧಿರಾಯ ಕರೆತಂದ 
ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ 
ನಿನ್ನ ಜೋಡಿ ಅವ ಸಿಂಗಾರ||
 

-
ನಿಧಿಯೊಂದ ನಿನಗಾಗಿ
ವಿಧಿರಾಯ ಕರೆತಂದ 
ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ 
ನಿನ್ನ ಜೋಡಿ ಅವ ಸಿಂಗಾರ 
 
||ನಿಧಿಯೊಂದ ನಿನಗಾಗಿ
ವಿಧಿರಾಯ ಕರೆತಂದ 
ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ 
ನಿನ್ನ ಜೋಡಿ ಅವ ಸಿಂಗಾರ|| 
 
ಮನವನ್ನೇ ಸೂರೆಗೈವ
ಮಾಯಾ ಮಂತ್ರಗಾರ
ಈ ನರ ನವ ಕಿನ್ನರ 
ಮನವನ್ನೇ ಸೂರೆಗೈವ
ಮಾಯಾ ಮಂತ್ರಗಾರ
ಈ ನರ ನವ ಕಿನ್ನರ 
 
ವನ ಸುತ್ತಿ ವಿಹರಿಸುತ್ತ
ಚಿತ್ತ ಕೆಡುವ ಮತ್ತು
ಮಂತ್ರವನೂದಿದ ಈ ಚೋರ 
ಬಂದು ನೀನಲ್ಲಿ ಬೀರಿದೆ ವಯ್ಯಾರ  
ವಾರೆ ನೋಟ ನೂರು ಬಗೆ ಕಣ್ಣಾರ 
ಮೂರೂ ಲೋಕ ನಾಚಿಸುವ ಸಿಂಗಾರ 
 
||ನಿಧಿಯೊಂದ ನಿನಗಾಗಿ
ವಿಧಿರಾಯ ಕರೆತಂದ 
ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ 
ನಿನ್ನ ಜೋಡಿ ಅವ ಸಿಂಗಾರ||
 
ಕಣ್ಣ ಕಿರಣದಲ್ಲೇ
ಕಳ್ಳ ಗೆಳೆತನವ ತೋರಿದ
ಮೋಹ ತೂರಿದ 
ಕಣ್ಣ ಕಿರಣದಲ್ಲೇ
ಕಳ್ಳ ಗೆಳೆತನವ ತೋರಿದ
ಮೋಹ ತೂರಿದ 
ಮೋಹ ಮಲ್ಲೆ ಮಲರವಲ್ಲೇ
ಸ್ನೇಹ ಮಧುರ ಹೊರ ನೂಕುವ
ಕಾಲ ಓಡಿ ಬಂದಿದೆ 
ನಿನ್ನ ಸೌಭಾಗ್ಯ ಮಾಲೆ ಕಾದು ನಿಂತಿದೆ
ನೂರು ಹಾಸಭಾಸಗಳ ತಂದಿದೆ 
ನಿನ್ನ ಹಾವಭಾವದಲಿ ಒಂದಿದೆ 
 
||ನಿಧಿಯೊಂದ ನಿನಗಾಗಿ
ವಿಧಿರಾಯ ಕರೆತಂದ 
ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ 
ನಿನ್ನ ಜೋಡಿ ಅವ ಸಿಂಗಾರ||
 

Nidhiyonda Ninagaagi song lyrics from Kannada Movie Ohileshwara starring Dr Rajkumar, Kalyan Kumar, Narasimharaju, Lyrics penned by Ku Ra Seetharama Shastry Sung by P Susheela, Music Composed by G K Venkatesh, film is Directed by T V Singh Takur and film is released on 1956

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ